ಸ್ಥಳೀಯ

ಸಿಡಿಲು ರೈತನ ಸಾವು..! 25 ಲಕ್ಷ ರೂಪಾಯಿಗೆ ಪರಿಹಾರಕ್ಕೆ ಬಿ.ಡಿ.ಪಾಟೀಲ ಆಗ್ರಹ..

ಇಂಡಿ ಬ್ರೇಕಿಂಗ್: ಜಮೀನಿನಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚೋರಗಿ ಗ್ರಾಮದಲ್ಲಿ ಘಟನೆ, ಪೀರಪ್ಪ ಗೋವಿಂದ ಕೋರೆ...

Read more

ನಿಂಬೆನಾಡಿನ ಕಿರಾಣಿ ಅಂಗಡಿ, ಪಾನಶಾಪ್ ಗಳಲ್ಲಿ ಅಕ್ರಮ ಮದ್ಯ ಮಾರಾಟ..! ಮಹೇಶ ನಾಯಕ..

ಇಂಡಿ : ಎಮ್ ಎಸ್ ಐಲ್ ಅಂಗಡಿ, ಬಾರಗಳಲ್ಲಿ ಮಾರಾಟವಾಗ ಬೇಕಾಗಿದ್ದ ಮದ್ಯ ಇಂದು ಗ್ರಾಮೀಣ ಭಾಗದ ಪಾನ ಶಾಪ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ‌ಮಾರಾಟವಾಗುತ್ತಿದೆ....

Read more

ಶಾಲಾಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ ಹಿಂದೇಟು ಆರೋಪ..!

ಇಂಡಿ : ಶಾಲಾ ವಿಧ್ಯಾರ್ಥಿಗಳಿಗೆ ನಿರ್ಮಿಸಿರುವ "ಹೈಟೇಕ್" ಶೌಚಾಲಯ ಉಪಯೋಗಕ್ಕೆ ಬಾರದ ಕಳಪೆ ಶೌಚಾಲಯವಾಗಿದೆ ಎಂದು ಜಿಲ್ಲಾ ಡಿ.ಎಸ್.ಎಸ್ (ಅಂಬೇಡ್ಕರ್ ವಾದ) ದ ಸಂಘಟನಾ ಸಂಚಾಲಕ ಶಿವಾನಂದ...

Read more

ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಳ..ಕಾಂಗ್ರೆಸ್ ಹತಾಶಯ..!

ವಿಜಯಪುರ : ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದು ಕಾಂಗ್ರೆಸ್ ನಾಯಕರಿಗೆ ಸಹಿಸಲಾಗುತ್ತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಹೇಳಿದರು. ವಿಜಯಪುರ ನಗರದಲ್ಲಿ...

Read more

ಸಿಡಿಲಿ ಬಡಿದು ಮನೆಯಲ್ಲಿದ್ದ ವಸ್ತುಗಳು ಹಾನಿ..!

ವಿಜಯಪುರ : ಸಿಡಿಲಿ ಬಡಿದು ಮನೆಯಲ್ಲಿದ್ದ ವಸ್ತುಗಳು ಹಾನಿ ಹಾಗೂ ಓರ್ವ ಬಾಲಕನಿಗೆ ಗಾಯವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಗರಸಂಗಿ ಸರ್ವೆ ನಂಬರನಲ್ಲಿ ನಡೆದಿದೆ....

Read more

80 ಸಾವಿರ ಮೌಲ್ಯದ ಎತ್ತು..ವಿದ್ಯತ್ ತಂತಿಗೆ ಬಲಿ..!

ಇಂಡಿ : ವಿದ್ಯುತ್ ತಂತಿ ತುಂಡಾಗಿ ಎತ್ತಿನ ಮೇಲೆ ಬಿದ್ದಿರುವ ಪರಿಣಾಮ ಎತ್ತು ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದಲ್ಲಿ ನಡೆದಿದೆ....

Read more

ಇಂಡಿ ಪಟ್ಟಣದಲ್ಲಿ ವೃದ್ಧಿ ಟ್ರೆಂಡ್ಸ ಬಟ್ಟೆ ಅಂಗಡಿ ಪ್ರಾರಂಭತ್ಸೊವ..ಸರ್ವರಿಗೂ ಹಾರ್ದೀಕ ಸ್ವಾಗತ್ಸೊವ..

ಇಂಡಿ : ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ 20 ಪರಸೆಂಟಿಜ್ ಡಿಸ್ಕೌಂಟ್ ದರದಲ್ಲಿ ಮೆನ್ಸ್ ರೆಡಿಮೆಡ್ ಬಟ್ಟೆಗಳು ಖರದಿ ಮಾಡಬಹುದು. ಹೌದು ಪಟ್ಟಣದ ಶಂಕರ್ ಪಾರ್ವತಿ...

Read more

ತಿಡಗುಂದಿ ಬ್ರ್ಯಾಂಚ್ ಕಾಲುವೆಗೆ ಜೆಡಿಎಸ್ ಕಾರ್ಯಕರ್ತರಿಂದ ಬಾಗಿನ ಅರ್ಪಣೆ..

ಇಂಡಿ : ತಾಲ್ಲೂಕಿನ ಬಸನಾಳ, ಕೋಟ್ನಾಳ, ಕ್ಯಾತನಕೇರಿ, ಅಥರ್ಗಾ, ರಾಜನಾಳ ತಾಂಡಾ, ರಾಜನಾಳ ದೂಡ್ಡಿ, ಲಿಂಗದಳ್ಳಿ, ನಿಂಬಾಳ, ಹಂಜಗಿ, ತಡವಲಗಾ, ಬೋಳೆಗಾಂವ ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿನ...

Read more

“ಮಹಾತ್ಮ‌ ಗಾಂಧೀಜಿ, ಶಾಸ್ತ್ರಿಜೀ” ಜಯಂತಿತ್ಸೊವ..ಆಚರಿಸಿದ ಕೆ.ಆರ್.ಎಸ್ ಪಾರ್ಟಿ..

ಇಂಡಿ : ಪಟ್ಟಣದ ಬೀರಪ್ಪ ನಗರದಲ್ಲಿಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಜೀ ರವರ ಜನ್ಮದಿನದ ಪ್ರಯುಕ್ತ ಇಂಡಿ ತಾಲ್ಲೂಕಾ ಕರ್ನಾಟಕ ರಾಷ್ಟ್ರ ಸಮಿತಿ(ಕೆ.ಆರ್.ಎಸ್) ಪಕ್ಷದ...

Read more

ಮಹಾತ್ಮಾ ಗಾಂಧಿಜಯಂತಿ ಪ್ರಯುಕ್ತ ಕ್ಷಯ ರೋಗ ನಿರ್ಮೂಲನ ಅಭಿಯಾನ : ರಮೇಶ್ ಧರೆನವರ..

ಕರೂನಾ ಮುಕ್ತ ಮಾಡಲು ವೈದ್ಯಕೀಯ ಸಿಬ್ಬಂದಿಯ ಪಾತ್ರ ಮುಖ್ಯ : ರಮೇಶ ಧರೆನವರ. ಇಂಡಿ : ಎಸ್ ಸಿ ಮೋರ್ಚಾ ವತಿಯಿಂದ ನರೇಂದ್ರ ಮೋದಿಯವರ ಜನ್ಮ ದಿನದ...

Read more
Page 180 of 230 1 … 179 180 181 … 230