ಇಂಡಿ : ಇಂಡಿ ನಗರದ ಪ್ರತಿಷ್ಠಿತ ಗೌಡಕಿ ಮನೆತನದ ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ (80) ಭಾನುವಾರ ಮಧ್ಯಾಹ್ನ ನಿಧನ ಹೊಂದಿದರು. ಮೃತರು 5 ಜನ ಪುತ್ರರು, 2 ಜನ ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ದಿನಾಂಕ 29 ರಂದು ಮಧ್ಯಾಹ್ನ 4 ಗಂಟೆಗೆ ನೆರವೇರುವದೆಂದು ಕುಟುಂಬದ ಮೂಲಗಳು ತಿಳಿಸಿವೆ.
© 2026 VOJNews - Powered By Kalahamsa Infotech Private Limited.