About Us

ವಾಯ್ಸ್ ಆಫ್ ಜನತಾ

ಇದು ಕನ್ನಡದ ಒಂದು ವಿಭಿನ್ನವಾದ ವೆಬ್ ಪೋರ್ಟಲ್.
ನಿಮ್ಮ ಅಂಗೈಯಲ್ಲಿ ನಿಮ್ಮ ಸುತ್ತಲಿನ ಆಗು-ಹೋಗುಗಳನ್ನು ತಿಳಿಸುವ ಸುದ್ದಿಕಾರ.
ಸ್ಥಳೀಯ ಸುದ್ದಿಗಳು, ರಾಜಕೀಯ, ಸಾಮಾಜಿಕ ಸಮಸ್ಯೆಗಳ ಜತೆ ರಾಜ್ಯ, ರಾಷ್ಟ್ರ, ಗ್ಲೋಬಲ್ ಸುದ್ದಿಗಳ ಮಾಹಿತಿ ಕ್ಷಣಮಾತ್ರದಲ್ಲಿ ಕೊಡಲಿದ್ದೇವೆ.

ನಿಖರ, ಸ್ಪಷ್ಟತೆ ಹಾಗೂ ಸತ್ಯಕ್ಕೆ ಮಾತ್ರ ನಮ್ಮ ಆದ್ಯತೆ.

About us