Tag: Lingasagur.

ಎಗ್ಗಿಲ್ಲದೆ ನಡೆಯುತ್ತಿದೆ ತಾಲೂಕಿನಾಧ್ಯಂತ ಇಸ್ಪೀಟ್ ದಂಧೆ..!

ಎಗ್ಗಿಲ್ಲದೇ ನಡೆಯುತ್ತಿದೆ ಲಿಂಗಸೂಗೂರು ತಾಲ್ಲೂಕಿನಾದ್ಯಂತ ಇಸ್ಪೀಟ್ ದಂಧೆ, ಬಹಿರಂಗವಾಗಿ ಯಾರ ಹೆದರಿಕೆ ಇಲ್ಲದೆ ಆಡ್ತಾರೆ ಇಲ್ಲಿ ಜೂಜಾಟ.. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಮುದಗಲ್ ಭಾಗದ ಛತ್ತರ್ ...

Read more

ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ SDMC ರಚನೆ:

ಲಿಂಗಸಗೂರ್: ತಾಲೂಕಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಮಲದಿನ್ನಿ ಗ್ರಾಮದಲ್ಲಿ ನೂತನವಾಗಿ SDMC ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಮಲ್ಲಪ್ಪ ಇಂಗಳಗಿ, ಉಪಾಧ್ಯಕ್ಷರಾಗಿ ಶಾಂತಾ ಕೊಂಡಿಕೇರ ಆಯ್ಕೆಯಾಗಿದ್ದಾರೆ. ...

Read more

ಅನ್ನದಾತರಿಂದ ಕೆಇಬಿ ಎದುರು ಧರಣಿ:

ಲಿಂಗಸಗೂರ: ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂದು ರೈತರು ನಾಗಲಾಪುರ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರೈತರ ಪಂಪಸೆಟ್ ಗಳಿಗೆ ರಾತ್ರಿ ವೇಳೆ 3 ...

Read more

ಚಿರತೆ ಪ್ರತ್ಯಕ್ಷ; ಜನರಲ್ಲಿ ಹೆಚ್ಚಿದ ಆತಂಕ:

ಲಿಂಗಸಗೂರ: ತಾಲೂಕಿನ ಹೂನೂರು ಗ್ರಾಮದ ಹೊರ ವಲಯದಲ್ಲಿ ಚಿರತೆ ಪ್ರತ್ಯಕ್ಷಯಾದ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಹೂನೂರು ಗ್ರಾಮದ ಹಳ್ಳದ ಹತ್ತಿರ ವಿರುವ ಅಮ್ಮನಕಟ್ಟೆಯಲ್ಲಿ ಸೋಮವಾರ ತಡರಾತ್ರಿ ...

Read more

ಬಯ್ಯಾಪೂರ ಉಪ ಕೆ ಇ ಬಿ ಗೆ ಮುತ್ತಿಗೆ ಹಾಕಿದ ರೈತರು.

ಲಿಂಗಸಗೂರ್: ಭೀಕರ ಭರದ ಮಧ್ಯೆ ರೈತರಿಗೆ ಜೆಸ್ಕಾಂ ಇಲಾಖೆ ಶಾಕ್ ನೀಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಪವರ್ ಇಲ್ಲದೆ ಬೆಳೆಗಳಿಗಳಿಗೆ ನೀರು ಹಾಯಿಸಲು ರೈತರು ಪರದಾಡುತ್ತಿದ್ದಾರೆ. ಹೌದು ...

Read more

ವಿದ್ಯುತ್ ಇಲಾಖೆ ನಿರ್ಲಕ್ಷ್ಯ ಕಬ್ಬಿನ ಬೆಳೆಗೆ ಬೆಂಕಿ : ರೈತ ಕಂಗಾಲು

ಲಿಂಗಸಗೂರು : ಬರಗಾಲದ ಮಧ್ಯೆ ಕಷ್ಟಪಟ್ಟು ಬೆಳೆದ ಕಬ್ಬಿನ ಬೆಳೆಯಿಂದ, ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿ ಇದ್ದ ರೈತನಿಗೆ ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಇದೀಗ ರೈತನ ಕೈಗೆ ...

Read more

ಶಿವಗಣರಾಧನೆ:

ಲಿಂಗಸಗೂರ್. ಲಿಂ|| ಶ್ರೀ ಹನುಮಂತಪ್ಪ. ಯ. ತೊಗರಿ. ಸಾ|| ಚಿತ್ತಾಪುರ. ತಾ|| ಲಿಂಗಸಗೂರ್. ನಮ್ಮ ಮನೆಯ ಆಶಾಕಿರಣ, ಹಿರಿಯ ಚೇತನರಾಗಿದ್ದ ಶ್ರೀ ಹನುಮಂತಪ್ಪ ತೊಗರಿ ಮಾಜಿ ಜಿಲ್ಲಾಧ್ಯಕ್ಷರು ...

Read more

ಗ್ರಾಮ ದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ಅಂಕಲಿ ಶ್ರೀಗಳಿಗೆ ತುಲಬಾರ ಕಾರ್ಯಕ್ರಮ:

ಲಿಂಗಸಗೂರು: ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರಾವಣ ಮಾಸದ ಮೂರನೇ ಸೋಮವಾರ ಗ್ರಾಮದೇವತೆ ದ್ಯಾಮಮ್ಮ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಸಮಸ್ತ ನಗರಹಾಳ ಹಾಗೂ ತುಂಬಲಗಡ್ಡಿ ಗ್ರಾಮಸ್ಥರಿಂದ ...

Read more

ಗ್ಯಾರಂಟಿ ಗುಂಗಿನಲ್ಲಿ ಅಭಿವೃದ್ಧಿ ಮರೆತ ಕಾಂಗ್ರೆಸ್ ಸರಕಾರ-ಜ್ಯೋತಿ ಸುಂಕದ್:

ಲಿಂಗಸೂಗೂರು: ಗ್ಯಾರಂಟಿಗಳನ್ನು ಈಡೇರಿಸುವಲ್ಲಿ ಹೆಣಗಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಭಿವೃದ್ಧಿಯನ್ನೇ ಮರೆತಿದೆ ಎಂದು ಬಿಜೆಪಿ ಮಂಡಲ ಕಾರ್ಯದರ್ಶಿ, ಹಾಗೂ ಮಹಿಳಾ ಮೋರ್ಚ ಉಸ್ತುವಾರಿ, ಹಾಗೂ ...

Read more

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ: ಮೀಸಲಾತಿ ನಿಗದಿ:

ಲಿಂಗಸೂಗೂರು: ತಾಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಎರಡು ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ನಿಗದಿ ಮಾಡಲಾಗಿದ್ದು, ನಿಗದಿ ಮಾಡಲಾದ ಪಟ್ಟಿಯನ್ನು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ...

Read more
Page 1 of 11 1 2 11
  • Trending
  • Comments
  • Latest