ಲಿಂಗಸೂಗೂರು: ತಾಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಎರಡು ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ನಿಗದಿ ಮಾಡಲಾಗಿದ್ದು, ನಿಗದಿ ಮಾಡಲಾದ ಪಟ್ಟಿಯನ್ನು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಮಾಹಿತಿ ನೀಡಲಾಯಿತು.
ಪಟ್ಟಣದ ಸರ್ಕಾರಿ ಪದವಿ ಮಹಾ ವಿದ್ಯಾಲಯದಲ್ಲಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡಲಾಯಿತು.
ಗ್ರಾ.ಪಂ.ಮೀಸಲಾತಿ ಪಟ್ಟಿ ಹೀಗಿದೆ.
ಸರ್ಜಾಪೂರ ಅಧ್ಯಕ್ಷ: ಎಸ್ ಟಿ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
ಮಾವಿನಭಾವಿ ಅಧ್ಯಕ್ಷ: ಎಸ್ ಟಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.
ಕಾಚಾಪೂರ:ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್ಟಿ ಮಹಿಳೆ.
ನರಕಲದಿನ್ನಿ:ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್ ಟಿ.
ಚಿತ್ತಾಪೂರ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್ ಸಿ.
ಆನೆಹೊಸೂರು: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್ ಟಿ.
ರೋಡಲಬಂಡಾ (ಯುಕೆಪಿ) ಅಧ್ಯಕ್ಷ: ಎಸ್ ಟಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.
ಗೊರೇಬಾಳ: ಅಧ್ಯಕ್ಷ:
ಎಸ್ ಸಿ. ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
ಈಚನಾಳ: ಅಧ್ಯಕ್ಷ: ಎಸ್ ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.
ಕಾಳಾಪೂರ: ಅಧ್ಯಕ್ಷ: ಎಸ್ ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.
ನೀರಲಕೇರಿ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್ ಸಿ.
ಗುರುಗುಂಟಾ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್ ಟಿ ಮಹಿಳೆ.
ಪೈದೊಡ್ಡಿ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್ ಟಿ ಮಹಿಳೆ.
ಗೌಡೂರು: ಅಧ್ಯಕ್ಷ: ಎಸ್ ಸಿ. ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
ಕೋಠಾ: ಅಧ್ಯಕ್ಷ: ಎಸ್ ಸಿ
ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.
ರೋಡಲಬಂಡಾ(ತವಗ): ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್ ಸಿ ಮಹಿಳೆ.
ಅನ್ವರಿ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್ ಸಿ ಮಹಿಳೆ.
ಗೆಜ್ಜಲಗಟ್ಟಾ: ಅಧ್ಯಕ್ಷ: ಎಸ್ ಟಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.
ಹೊನ್ನಳ್ಳಿ: ಅಧ್ಯಕ್ಷ: ಎಸ್ ಟಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.
ಗುಂತಗೋಳ: ಅಧ್ಯಕ್ಷ: ಎಸ್ ಸಿ. ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
ದೇವರ ಭೂಪೂರ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್ ಸಿ ಮಹಿಳೆ.
ನಾಗಲಾಪೂರ: ಅಧ್ಯಕ್ಷ: ಎಸ್ ಸಿ. ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
ಬನ್ನಿಗೋಳ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್ ಟಿ.
ಹೂನೂರು: ಅಧ್ಯಕ್ಷ: ಎಸ್ ಟಿ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
ಆಮದಿಹಾಳ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್ ಟಿ ಮಹಿಳೆ.
ಉಪ್ಪಾರ ನಂದಿಹಾಳ: ಅಧ್ಯಕ್ಷ: ಎಸ್ ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.
ನಾಗರಹಾಳ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್ ಸಿ.
ಹಲ್ಕಾವಟಗಿ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್ ಮಹಿಳೆ.
ಬಯ್ಯಾಪೂರ: ಅಧ್ಯಕ್ಷ: ಎಸ್ ಟಿ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
ಖೈರವಾಡಗಿ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್ ಸಿ.