ಲಿಂಗಸಗೂರ್. ಲಿಂ|| ಶ್ರೀ ಹನುಮಂತಪ್ಪ. ಯ. ತೊಗರಿ. ಸಾ|| ಚಿತ್ತಾಪುರ. ತಾ|| ಲಿಂಗಸಗೂರ್.
ನಮ್ಮ ಮನೆಯ ಆಶಾಕಿರಣ, ಹಿರಿಯ ಚೇತನರಾಗಿದ್ದ ಶ್ರೀ ಹನುಮಂತಪ್ಪ ತೊಗರಿ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಹಾಲುಮತ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಸಾ|| ಚಿತ್ತಾಪುರ ತಾ|| ಲಿಂಗಸಗೂರ ಇವರು ದಿನಾಂಕ 03/09/2023
ರಂದು ಲಿಂಗ್ಯಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಶ್ರೀಯುತರ ಶಿವಾಗನರಾಧನೆ ಕರ್ಯಕ್ರಮ ದಿ|| 14/09/2023 ರಂದು ಗುರುವಾರ ಬೆಳಿಗ್ಗೆ 11:30
ಗಂಟೆಗೆ ಸ್ವ ಗ್ರಾಮ ಚಿತ್ತಾಪುರದಲ್ಲಿ ಜರುಗಲಿದೆ. ಕಾರಣ ತಾವುಗಳು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೊರಬೇಕಾಗಿ ವಿನಂತಿ.
ದುಃಖತಪ್ತರು
ಸಹೋದರರು, ಮಕ್ಕಳು, ಮೊಮ್ಮಕ್ಕಳು, ಸಹೋದರಿಯರು, ಸೊಸೆಯಂದಿರು ಹಾಗೂ ಚಿತ್ತಾಪುರ ಗ್ರಾಮದ ಸಮಸ್ತ ಗುರು ಹಿರಿಯರು