ಕ್ರೈಮ್‌

ಪಿಕ್ ಅಪ್ ಬುಲೆರೋ ಬ್ರೆಕ್ ಫೇಲ್..! 8 ಬೈಕ್ 1 ಕಾರು ಜಖಂ..

ವಿಜಯಪುರ : ಪಿಕ್ ಅಪ್ ಬುಲೆರೋ ವಾಹನದ ಬ್ರೆಕ್ ಫೇಲ್‌‌ಯಾಗಿ ಸರಣಿ ಅಪಘಾತವಾಗಿರುವ ಘಟನೆ ವಿಜಯಪುರದ ನೆಹರು ನಗರದಲ್ಲಿ ನಡೆದಿದೆ. ಇನ್ನೂ ಅಪಘಾತದಲ್ಲಿ 8 ಬೈಕ್, ಎರಡು...

Read more

ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ ಪ್ರಕರಣ; ಮೂವರನ್ನು ಬಂಧಿಸಿದ ಪೊಲೀಸರು:

ತಿಕೋಟ: ಮೂರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ತಿಕೋಟಾ ತಾಲೂಕಿನ ತೊರವಿ ತಾಂಡಾ 1...

Read more

ಕಲ್ಬುರ್ಗಿ : ಅಫಜಲಪುರ ತಾಲೂಕಿನ ಗವೂರ್ (ಕೆ) ಗ್ರಾಮದಲ್ಲಿ ಅಕ್ಷಯ್ ಛತ್ರಿ ಎಂಬ 28 ವಯಸ್ಸಿನ ಯುವಕನನ್ನು ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಚುಚ್ಚಿ ತಲೆಗೆ ಕಲ್ಲಿಂದ ಜಜ್ಜಿ...

Read more

ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಎಗರಿಸಲು ಹೋಗಿ ತಗಲಾಕ್ಕೊಂಡ ಚೋರ:

ಇಂಡಿ: ಇಂಡಿ ರೈಲು ನಿಲ್ದಾಣದಲ್ಲಿ ಸೋಮವಾರ ತಡ ರಾತ್ರಿ ವಿಜಯಪುರದಿಂದ ರಾತ್ರಿ 8:45 ಕ್ಕೆ ಇಂಡಿ ರೈಲು ನಿಲ್ದಾಣಕ್ಕೆ ಮಹಿಳೆ ಭೀಮಾಬಾಯಿ ಈರಪ್ಪ ಧಿವಂತಗಿ ಬಾಗೇವಾಡಿ ಇವರು...

Read more

ಮೂರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ..!

ತಿಕೋಟಾ : ಮೂರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ವಿಜಯಪುರ ‌ಜಿಲ್ಲೆ ತಿಕೋಟಾ ತಾಲೂಕಿನ ತೊರವಿ ತಾಂಡಾ 1 ರ ತೋಟದಲ್ಲಿ‌ ನಡೆದಿದೆ....

Read more

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬಿಇಓ:

ಅಫಜಲಪುರ: ಲಂಚ‌ ಪಡೆಯುವಾಗ ಎಸಿಬಿ ಬಲೆಗೆ ಅಫಜಲಪುರ ಬಿಇಓ ಎಚ್ ಎಸ್ ದೇಶಮುಖ್ ಬಲೆಗೆ ಬಿದ್ದ ಘಟನೆ ನಡೆದಿದೆ. ಅನುದಾನಿತ ಶಾಲೆಯ ಸ್ಯಾಲರಿ ಮಾಡೋದಕ್ಕೆ‌ ಲಂಚ ಪಡೆಯುವಾಗ...

Read more

ಕಲುಷಿತ ನೀರಿಗೆ 6ನೇ ಬಲಿ :

ರಾಯಚೂರು:  ನಗರಸಭೆಯ ಕಲುಷಿತ ನೀರು ಕುಡಿದು ಮತ್ತೋರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಜೂನ್ 7 ರಂದು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು ಚಿಕಿತ್ಸೆ...

Read more

ಬೈಕ್ ಹಾಗೂ ಕಾರ್ ಮಧ್ಯ ಡಿಕ್ಕಿ; ಐವರಿಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು..

ಇಂಡಿ : ಬೈಕ್ ಹಾಗೂ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಐವರು ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮೀಸಾಳೆ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ...

Read more

ಕಿಸೆಗಳ್ಳನಿಗೆ ಧರ್ಮದೇಟು…!!

ವಿಜಯಪುರ : ಪಿಕ್ ಪಾಕೇಟ್ ಮಾಡುತ್ತಿದ್ದ ವೇಳೆಯಲ್ಲಿ ಕಳ್ಳನೋರ್ವ ರೈಡ್ ಹ್ಯಾಂಡ್‌ಯಾಗಿ ಸಿಕ್ಕಿ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಇನ್ನೂ...

Read more
Page 41 of 49 1 … 40 41 42 … 49