• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ವಿಜಯಪುರ | ಜಿಲ್ಲೆಯಲ್ಲಿ ರಂಭಾಪುರಿ ಮಠದ ಶಾಖಾಮಠ ನಿರ್ಮಾಣಕ್ಕೆ ಚಾಲನೆ!

      Vijayapura | Rambhapuri Mutt branch construction started in the district!

      March 15, 2026
      0
      ವಿಜಯಪುರ | ಜಿಲ್ಲೆಯಲ್ಲಿ ರಂಭಾಪುರಿ ಮಠದ ಶಾಖಾಮಠ ನಿರ್ಮಾಣಕ್ಕೆ ಚಾಲನೆ!
      0
      SHARES
      38
      VIEWS
      Share on FacebookShare on TwitterShare on whatsappShare on telegramShare on Mail

      ವಿಜಯಪುರ | ಜಿಲ್ಲೆಯಲ್ಲಿ ರಂಭಾಪುರಿ ಮಠದ ಶಾಖಾಮಠ ನಿರ್ಮಾಣಕ್ಕೆ ಚಾಲನೆ!

      ವಿಜಯಪುರ: ನೆಲದಲ್ಲಿ ಹೊಸ ಇತಿಹಾಸದ ಸೃಷ್ಟಿ: ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ರಂಭಾಪುರಿ ಮಠದ ಶಾಖಾಮಠ ನಿರ್ಮಾಣಕ್ಕೆ ಚಾಲನೆ!

      ವಿಜಯಪುರ ನಗರದ ನವರಸಪುರದ ಸುರಭಿ ಸಿದ್ದೇಶ್ವರ ಲೇಔಟ್ ನಲ್ಲಿ ಬಾಳೆಹೊನ್ನೂರು ರಂಭಾಪುರಿ ಮಹಾಪೀಠದ ಪರಮಪೂಜ್ಯ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ನಾಡಿನ ಅನೇಕ ಮಠಾಧೀಶರ ಪವಿತ್ರ ಸಮ್ಮುಖದಲ್ಲಿ ಈ ಐತಿಹಾಸಿಕ ಶಾಖಾ ಮಠದ ಭೂಮಿಪೂಜೆ ನೆರವೇರಿಸಿದೆ. ಈ ಮಹತ್ಕಾರ್ಯವು ವಿಜಯಪುರ ಜಿಲ್ಲೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿ ಉಳಿಯಲಿದೆ.

      ಶತಮಾನಗಳಿಂದ ಬಸವತತ್ವಗಳನ್ನು, ಶರಣ ಸಂಸ್ಕೃತಿ ಮತ್ತು ಮೌಲ್ಯಗಳ ಬೆಳಕನ್ನು ಹರಡುತ್ತಿರುವ ರಂಭಾಪುರಿ ಮಹಾಪೀಠದ ಆಶೀರ್ವಾದ ಈಗ ವಿಜಯಪುರದ ನೆಲದಲ್ಲಿಯೂ ಶಾಶ್ವತವಾಗಿ ನೆಲೆಯೂರಲಿದ್ದು, ಭಕ್ತರಿಗೆ ಆತ್ಮೀಯ ಆಶ್ರಯವಾಗುವ ಪವಿತ್ರ ಕೇಂದ್ರವಾಗಿ ಈ ಶಾಖಾ ಮಠ ರೂಪುಗೊಳ್ಳಲಿದೆ.

      ಈ ಉದಾತ್ತ ಕಾರ್ಯದ ಆರಂಭಕ್ಕೆ ಸಾಕ್ಷಿಯಾಗಿರುವುದು ಸಂತಸದ ಸಂಗತಿಯಷ್ಟೇ ಅಲ್ಲ, ವಿಜಯಪುರದ ಆಧ್ಯಾತ್ಮಿಕ ಪರಂಪರೆಗೆ ಮತ್ತೊಂದು ಮಹತ್ವದ ಗರಿಮೆ ಸೇರ್ಪಡೆಯಾದ ಕ್ಷಣವೂ ಆಗಿದೆ.

      ವಿವಿಧ ಮಠಗಳ ಪೂಜ್ಯ ಮಠಾಧೀಶರುಗಳು, ಆಳಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ.ಆರ್. ಪಾಟೀಲ್, ಸಮಾಜದ ಹಿರಿಯರು, ಸಹಸ್ರಾರು ಬಸವಭಕ್ತರು, ತಾಯಂದಿರು ಸಾರ್ವಜನಿಕರು ಉಪಸ್ಥಿತರಿದ್ದು, ಸಮಾರಂಭವನ್ನು ಯಶಸ್ವಿಗೊಳಿಸಿದರು.

      Tags: #indi / vijayapur#Public News#State News#Today News#Vijayapura | Rambhapuri Mutt branch construction started in the district!#Voice Of Janata#VOICE OF JANATA (VOJ-VOJ)#Voiceofjanata.in#ವಿಜಯಪುರ | ಜಿಲ್ಲೆಯಲ್ಲಿ ರಂಭಾಪುರಿ ಮಠದ ಶಾಖಾಮಠ ನಿರ್ಮಾಣಕ್ಕೆ ಚಾಲನೆ!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      October 6, 2026
      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      ಜೋಡೆತ್ತಿನ ಬಂಡಿಗಳೊಂದಿಗೆ ಬೀದಿಗಿಳಿದ ರೈತರು..! ಸರ್ಕಾರದಿಂದ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ..!

      October 4, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.