24 ರಂದು ಗೋಳಸಾರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಇಂಡಿ : ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ೪೫ ಪುಣ್ಯಾರಾಧನೆ ನಿಮಿತ್ಯ ನಿಮಿತ್ಯ ಜು.೨೪ ರಂದು ಉಚಿತ ಕಣ್ಣು, ಶುಗರ ತಪಾಸಣೆ,ಶಸ್ತç ಚಿಕಿತ್ಸೆ ತಮಾಸಣೆ ನಡೆಯಲಿದೆ ಎಂದು ಬಿ.ಎಲ್.ಡಿ.ಈ ಶಸ್ತç ಚಿಕಿತ್ಸಾ ವಿಭಾಗದ ಮುಖ್ಯಸ್ಥ ಮಂಜುನಾಥ ಕೊಟೆನ್ನವರ ತಿಳಿಸಿದ್ದಾರೆ.
ಬೆಳಿಗ್ಗೆ ೧೦ ಗಂಟೆಗೆ ಬಿಎಲ್ ಡಿಈ ತಜ್ಞ ವೈದ್ಯರಿಂದ ಉಚಿತ ತಪಾಸಣೆ, ಹಾಗೂ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಹಮ್ಮಿಕೊಳ್ಳಲಾಗಿದೆ.
ಚಿಕಿತ್ಸೆಗೆ ಬರುವವರು ಆಧಾರ ಕಾರ್ಡು ಮತ್ತು ರೇಷನ್ ಕಾರ್ಡು ತರಬೇಕು. ಕಂಪ್ಯೂಟರ ಮೂಲಕ ಉಚಿತ ಕಣ್ಣು ತಪಾಸಣೆ ಹಾಗೂ ರಿಯಾಯತಿ ದರದಲ್ಲಿ ಕನ್ನಡಕಗಳ ವಿತರಣೆ ಮಾಡಲಾಗುತ್ತದೆ.
ಗರ್ಭಕೋಶ ತೊಂದರೆ,ಅಪೆAಡಿಕ್ಸ,ಬಿ.ಪಿ, ಸುಗರ,ಉಚಿತವಾಗಿ ತಪಾಸಣೆ ಮಾಡಲಾಗುವದು. ಭಕ್ತಾಧಿಗಳು ಪ್ರಯೋಜನ ಪಡೆಯಲು ಮಠದ ಪೀಠಾಧಿಪತಿ ಶ್ರೀ ಅಭಿನವ ಪುಂಡಲಿAಗ ಶಿವಯೋಗಿಗಳು ತಿಳಿಸಿದ್ದಾರೆ.



















