ಲಿಂಗಸೂಗೂರು: ಪುರಸಭೆಗೆ ನೂತನವಾಗಿ ನಿಯುಕ್ತಿಗೊಂಡ ಮುಖ್ಯಾಧಿಕಾರಿ ಜಗನ್ನಾಥ ಹಾಗೂ ಪುರಸಭೆ ಸದಸ್ಯರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರಮೋದ್ ಕುಮಾರ್ ಕುಲಕರ್ಣಿಯವರಿಗೆ ಬಿಜೆಪಿ ಮಹಿಳಾ ಮುಖಂಡರುಗಳಾದ ಶೋಭಾ ಕಾಟವಾ, ಜ್ಯೋತಿ ಸುಂಕದ ಇವರು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸ್ಮೀತಾ ಅಂಗಡಿ, ವೆಂಕೋಬ ಪವಾಡೆ, ರಮೇಶ್ ಉಳಿಮಸರು, ಗೋವಿಂದ ದಿನಸಮುದ್ರ, ನಿಂಗನಗೌಡ ಉಪಸ್ಥಿತರಿದ್ದರು.