• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚರಂಡಿ ಸ್ವಚ್ಛಗೊಳಿಸಿ, ಅನಧಿಕೃತ ಕಟ್ಟಡ ತೆರವುಗೊಳಿಸಿ: ಪುರಸಭೆಗೆ ಇಂದಿರಾನಗರ ನಿವಾಸಿಗಳ ಆಗ್ರಹ

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      SIR ಮ್ಯಾಪಿಂಗಕ್ಕೆ ಕಾಂಗ್ರೆಸ್ ಮುಖಂಡರಿಗೆ ಬಿಎಲ್ಓಗಳು ಸ್ಪಂದಿಸುತ್ತಿಲ್ಲ! ಜಿಲ್ಲಾಧಿಕಾರಿಗೆ ದೂರು

      @voiceofjanata

      June 19, 2026
      0
      SIR ಮ್ಯಾಪಿಂಗಕ್ಕೆ ಕಾಂಗ್ರೆಸ್ ಮುಖಂಡರಿಗೆ ಬಿಎಲ್ಓಗಳು ಸ್ಪಂದಿಸುತ್ತಿಲ್ಲ! ಜಿಲ್ಲಾಧಿಕಾರಿಗೆ ದೂರು
      0
      SHARES
      34
      VIEWS
      Share on FacebookShare on TwitterShare on whatsappShare on telegramShare on Mail

      SIR ಮ್ಯಾಪಿಂಗಕ್ಕೆ ಕಾಂಗ್ರೆಸ್ ಮುಖಂಡರಿಗೆ ಬಿಎಲ್ಓಗಳು ಸ್ಪಂದಿಸುತ್ತಿಲ್ಲ! ಜಿಲ್ಲಾಧಿಕಾರಿಗೆ ದೂರು

      ವಿಜಯಪುರ : ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಎಸ್. ಲೋಣಿ ರವರ ನೇತೃತ್ವದಲ್ಲಿ ಎಸ್. ಆಯ್. ಆರ್. ಕುರಿತು ಸಭೆ ನಡೆಯಿತು. ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಹೋಗಿ ವಿಜಯಪುರ ಜಿಲ್ಲೆಯಲ್ಲಿ ಎಸ್.ಆಯ್.ಆರ್ ಮ್ಯಾಪಿಂಗಕ್ಕೆ ಬಿ.ಎಲ್.ಒ. ಗಳು ನಮ್ಮ ನಾಯಕರಿಗೆ ಹಾಗೂ ಬಿ.ಎಲ್.ಎ.-೨ಗಳಿಗೆ ಸ್ಪಂಧಿಸುತ್ತ್ತಿಲ್ಲವೆAದು ದಿನಾಂಕ: ೧೭-೦೬-೨೦೨೬ ರಂದು ನಡೆದ ದಿನಾಂಕ: ೨೧-೦೬-೨೦೨೬ ರಂದು ನಡೆಯುತ್ತಿರುವ ಪೂರ್ವಭಾವಿ ಸಭೆ ನಿಮಿತ್ಯ ನಡೆದ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳು ಬಿ.ಎಲ್.ಒ. ಗಳ ಕುರಿತು ತಮ್ಮ ನೋವನ್ನು ಹೇಳಿದ್ದರು. ತದನಿಮಿತ್ಯ ಇಂದು ಕೆಲವು ನಾಯಕರ ಜೊತೆ ಕೂಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಈ ಕೆಳಗಿನ ಅಂಶಗಳನ್ನು ನಿವಾರಿಸಲು ಕೋರಲಾಯಿತು.

      ೧) ವಿಜಯಪುರ ನಗರದಲ್ಲಿ ಹೊರಗಿನಿಂದ ವಿದ್ಯಾಭ್ಯಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಯಾದಿಯಲ್ಲಿ ಸೇರಿಸುತ್ತಿರುವದು ಗಮನಕ್ಕೆ ಬಂದಿದ್ದು ಕೂಡಲೆ ತಕ್ಷಣ ಕ್ರಮ ಕೈಗೊಳ್ಳುವುದು.

      ೨) ನೆರೆಯ ಗ್ರಾಮಗಳಿಂದ ಉದ್ಯೋಗಕ್ಕಾಗಿ ಬಂದು ನೆಲೆಸಿರುವ ದಿನಗೂಲಿ ನೌಕರರ ಹೆಸರನ್ನು ಮತದಾರರ
      ಯಾದಿಯಲ್ಲಿ ಸೇರಿಸಿರುವುದು ಗಮನಕ್ಕೆ ಬಂದಿದೆ ಅದನ್ನು ತೆಗೆದು ಹಾಕುವುದು ಹಾಗೂ ಮತದಾರರ ಅಂತಿಮ ಪಟ್ಟಿಯಲ್ಲಿ ಬರದ ಹಾಗೆ ನೋಡುವುದು.

      ೩) ನೆರೆಯ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರ ಹೆಸರನ್ನು ವಿಜಯಪುರ ಮತಕ್ಷೇತಮತದಾರರ ಯಾದಿಯಲ್ಲಿ ಸೇರಿಸಿರುವದು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೇಳಿ ಬಂದಿದ್ದು ಇದೆ ಇದರ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಅಂಥವರನ್ನು ಅಂತಿಮ ಪಟ್ಟಿಯಿಂದ ತೆಗೆದುಹಾಕುವುದು. ವಿಜಯಪುರ ನಗರದಲ್ಲಿ ಎಸ್.ಆಯ್.ಆರ್. ಪ್ರಕ್ರಿಯೆಯಲ್ಲಿ ಬಿ.ಎಲ್.ಒ. ಗಳು ಮತದಾರರಿಗೆ ಸರಿಯಾಗಿ ಮಾಹಿತಿ ಕೊಡದೆ ಸಹಕರಿಸುತ್ತಾ ಇಲ್ಲ. ಹಾಗೂ ಬಿ.ಎಲ್.ಒ. ಗಳು ಬೂತದಲ್ಲಿ ಇರದಕ್ಕೆ ಅವರುಗಳಿಗೆ ಫೋನ ಮಾಡಿದರೆ ಫೋನ ಕೂಡಾ ರಿಸೀವ ಮಾಡುತ್ತಿಲ್ಲ.

      ೪) ವಿಜಯಪುರ ಮಹಾನಗರಪಾಲಿಕೆ ಆಯುಕ್ತರನ್ನು ಬಿ.ಎಲ್.ಒ. ಗಳ ಕುರಿತು ನಮ್ಮ ಸಮಸ್ಯೆ ತಿಳಿಸಿದರೆ ಅದಕ್ಕೆ ಸ್ಪಂದಿಸುವದಿಲ್ಲ ಹಾಗೂ ಯಾವುದೆ ಕ್ರಮಕೈಗೊಳ್ಳುವದಿಲ್ಲ. ನಗರದ ಒಂದು ವಾರ್ಡಿನ ಹೆಸರನ್ನು ಬೇರೆ ಕಡೆ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ ಅದನ್ನು ತೆಗೆದು ಹಾಕುವುದು ಹಾಗೂ ಬಿ.ಎಲ್.ಒ. ಗಳನ್ನು ಬದಲಾಣೆ ಮಾಡಿ ಎಸ್. ಆಯ್. ಆರ್. ಮ್ಯಾಪಿಂಗಕ್ಕೆ ಸಹಕಾರ ಮಾಡಬೇಕು.

      ೫) ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಎಸ್.ಆಯ್.ಆರ್. ಮ್ಯಾಪಿಂಗಕ್ಕೆ ಹೋದರೆ ಬಿ.ಎಲ್.ಒ. ಗಳು ಸ್ಪಂದಿಸುವದಿಲ್ಲ. ಇದಕ್ಕೆ ಬಿ.ಎಲ್.ಒ.ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ನಾಯಕರು ತುಂಬಾ ನೊಂದಿರುವರು ಅದಕ್ಕೆ ಬೇಗನೆ ಸ್ಪಂದಿಸಬೇಕಾಗಿ ಕೋರಲಾಯಿತು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಮಹ್ಮದರಫೀಕ ಟಪಾಲ, ವ್ಹಿಡಿಎ ಅಧ್ಯಕ್ಷರಾದ ಗಂಗಾಧರ ಸಂಭಣ್ಣಿ, ರಜಾಕ ಹೊರ್ತಿ, ಸೋಮನಾಥ ಕಳ್ಳಿಮನಿ, ಆಫ್ತಾಬಕಾದ್ರಿ ಇನಾಮದಾರ, ಶಬ್ಬೀರ ಜಾಗಿರದಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಜಲನಗರ ಬ್ಲಾಕ್ ಅಧ್ಯಕ್ಷರಾದ ಆರತಿ ಶಾಹಪೂರ, ಶಫೀಕ ಮನಗೂಳಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ, ವಸಂತ ಹೊನಮೋಡೆ, ಜಾಕೀರ ಮುಲ್ಲಾ, ದೇಸು ಚವ್ಹಾಣ, ಅನ್ವರ ಜಮಾದಾರ, ನಬಿಲಾಲ ಕರಜಗಿ, ಸಂತೋಷ ಶಾಹಪೂರ, ಎಚ್. ಎಸ್. ಕೋರಡ್ಡಿ, ಶಕೀಲ ಗಡೇದ, ರಮೇಶ. ಚವ್ಹಾಣ

      Tags: #BLOs not responding to Congress leaders for SIR mapping! Complaint to the District Collector#indi / vijayapur#Public News#SIR ಮ್ಯಾಪಿಂಗಕ್ಕೆ ಕಾಂಗ್ರೆಸ್ ಮುಖಂಡರಿಗೆ ಬಿಎಲ್ಓಗಳು ಸ್ಪಂದಿಸುತ್ತಿಲ್ಲ! ಜಿಲ್ಲಾಧಿಕಾರಿಗೆ ದೂರು#State News#Today News#Voice Of Janata#Voice Of Janata Desk News
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0

      ಕೆಲಸಕ್ಕಾಗಿ ಜಾಬ ಕಾರ್ಡು ಪಡೆಯೋದು ನಿಮ್ಮ ಹಕ್ಕು

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0

      ಕೆಲಸಕ್ಕಾಗಿ ಜಾಬ ಕಾರ್ಡು ಪಡೆಯೋದು ನಿಮ್ಮ ಹಕ್ಕು

      August 20, 2026
      ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

      ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

      August 20, 2026
      ಡಿ ದೇವರಾಜ ಅರಸು ಸಾಮಾಜಿಕ ಪರಿವರ್ತನೆಯ ಹರಿಕಾರ ಸಂತೋಷ ಬಂಡೆ

      ಡಿ ದೇವರಾಜ ಅರಸು ಸಾಮಾಜಿಕ ಪರಿವರ್ತನೆಯ ಹರಿಕಾರ ಸಂತೋಷ ಬಂಡೆ

      August 20, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.