ಶ್ರೀಕಾಂತ ಸಾಲೋಟಗಿಯವರಿಗೆ ಪಿ.ಎಚ್.ಡಿ ಪ್ರಧಾನ
ಇಂಡಿ : ಪಟ್ಟಣದ ಶ್ರೀಕಾಂತ ಸಾಲೋಟಗಿಯವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪಿ.ಎಚ್.ಡಿ ಪ್ರಧಾನ ಮಾಡಿ ಗೌರವಿಸಿದೆ.
ಅವರು ಆಪ್ಟಿಮೈಜೇಷನ್ ಆಫ್ ರಿಸರ್ಚ ಅಲೋಕೆಷನಿನ್ ಇಂಟರ್ ನೆಟ್ ಆಫ್ ಥಿಂಗ್ಸ ಅಪ್ಲಿಕೇಷನ ವಿಷಯದ ಮೇಲೆ ಪ್ರಭಂದ ಮಂಡಿಸಿದ್ದರು. ಅವರಿಗೆ ಡಾ. ಜಯಶ್ರೀ ಮಲ್ಲಾಪುರ ಮಾರ್ಗದರ್ಶಕ ರಾಗಿದ್ದರು. ಇವರು ಇಲೆಕ್ಟಿçÃಕಲ ಮತ್ತು ಇಲೆಕ್ಟಾçನಿಕ್ಸ ಇಂಜಿನಿಯರಿAಗ ವಿದ್ಯಾರ್ಥಿಯಾಗಿ ಅಧ್ಯಯನ ಮಾಡಿದ್ದಾರೆ
ಫೋಟೋ- ಶ್ರೀಕಾಂತ




















