• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      11 ಜನ ಬಡ ಮುಸ್ಲಿಂ ಹಿರಿಯರಿಗೆ 11 ತಿಂಗಳ ಮಾಶಾಸನ ಪ್ರತಿ ತಿಂಗಳು ₹400 ಅಂತೆ ಒಟ್ಟಾರೆ ₹4,400 ಮಾಶಾಸನ ವಿತರಣೆ

      Voiceofjanata.in

      March 20, 2025
      0
      11 ಜನ ಬಡ ಮುಸ್ಲಿಂ ಹಿರಿಯರಿಗೆ 11 ತಿಂಗಳ ಮಾಶಾಸನ ಪ್ರತಿ ತಿಂಗಳು ₹400 ಅಂತೆ ಒಟ್ಟಾರೆ ₹4,400 ಮಾಶಾಸನ ವಿತರಣೆ
      0
      SHARES
      92
      VIEWS
      Share on FacebookShare on TwitterShare on whatsappShare on telegramShare on Mail

      11 ಜನ ಬಡ ಮುಸ್ಲಿಂ ಹಿರಿಯರಿಗೆ 11 ತಿಂಗಳ ಮಾಶಾಸನ ಪ್ರತಿ ತಿಂಗಳು ₹400 ಅಂತೆ ಒಟ್ಟಾರೆ ₹4,400 ಮಾಶಾಸನ ವಿತರಣೆ

      “ಶ್ರೀಮಂತಿಕೆ ಎಲ್ಲರಲ್ಲೂ ಇದೆ, ಆದರೆ ದಾನ ಮಾಡುವ ಮನಸ್ಥಿತಿ ಇರುವವರು ಬಹಳ ಕಡಿಮೆ

      ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ :ತಾಲೂಕಿನ ನಾಲತವಾಡ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, 11 ಜನ ಬಡ ಮುಸ್ಲಿಂ ಹಿರಿಯರಿಗೆ 11 ತಿಂಗಳ ಮಾಶಾಸನ ಪ್ರತಿ ತಿಂಗಳು ₹400 ಅಂತೆ ಒಟ್ಟಾರೆ ₹4,400 ನೀಡಲಾಯಿತು. ಜೊತೆಗೆ, ಜಾಮೀಯಾ ಮಸೀದಿಯ 3 ಮೌಲಾನಾ ಮತ್ತು 3 ಮೌಜಾನ್‌ಗಳಿಗೆ ಪ್ರತಿ ತಿಂಗಳು ₹500 ಅಂತೆ ಒಬ್ಬರಿಗೆ ₹5,500 ನೀಡಿ ಗೌರವಿಸಲಾಯಿತು.
      ಈ ಸಂದರ್ಭದಲ್ಲಿ ಮಾತನಾಡಿದ ಅಯೂಬ್ ಮನಿಯಾರ,
      “ಬಡವರ ಸೇವೆಯಿಂದ ಸಿಗುವ ತೃಪ್ತಿ ಅಪ್ರತಿಮ. ನೀವು ಮಾಡುವ ದಾನ ಹಾಗೂ ಸಹಾಯವನ್ನು ದೇವರು ಬೇರೆ ರೂಪದಲ್ಲಿ ನಿಮಗೆ ತಲುಪಿಸುತ್ತಾನೆ. ದುಡಿದ ಹಣದಲ್ಲಿ ಒಂದು ಭಾಗವನ್ನು ಬಡವರ ಸೇವೆಗೆ ಮೀಸಲಿಡಬೇಕು. ನಾನು ಮಾಡುತ್ತಿರುವ ಸೇವೆ ನನ್ನ ಅಗಲಿದ ತಂದೆ-ತಾಯಿಗಳ ಸ್ಮರಣಾರ್ಥ, ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂಬುದಕ್ಕಾಗಿ. ನನ್ನ ಸಹೋದರನ ಮಕ್ಕಳು ಕೂಡಾ ಈ ಕಾರ್ಯದಲ್ಲಿ ಸಾಥ್ ನೀಡುತ್ತಿದ್ದಾರೆ,” ಎಂದರು
      “ಮುಂದಿನ ವರ್ಷದಿಂದ ಕೇವಲ ಮುಸ್ಲಿಂ ಧರ್ಮದ ತಾಯಂದಿರಿಗೆ ಮಾತ್ರವಲ್ಲ, ಹಿಂದೂ ತಾಯಂದರಿಗೂ ಸಹ ಮಾಶಾಸನ ನೀಡುವ ಯೋಜನೆ ಮಾಡಲಾಗಿದೆ. 11 ತಿಂಗಳ ಹಿಂದೆ ನಾನು ನೀಡಿದ್ದ ವಾಗ್ದಾನವನ್ನು ಈಗ ಪೂರೈಸಿದ್ದೇನೆ. ಇದು ದೊಡ್ಡ ಮೊತ್ತದ ಸಹಾಯವಲ್ಲ, ಆದರೆ ನಿಮ್ಮ ಮಗ ನಿಮ್ಮ ಆಸ್ಪತ್ರೆ ಖರ್ಚಿಗೆ ಅಥವಾ ಮಾಸಿಕ ವೆಚ್ಚಕ್ಕೆ ಕೊಡುಗೆಯಾಗಿ ನೀಡಿದ್ದಾನೆ ಎಂದು ಭಾವಿಸಿ,” ಎಂದು ಅವರು ಹೇಳಿದರು.
      ಮೌಲಾನಾ ಇಸ್ಮಾಯಿಲ್ ಮುಲ್ಲಾ, ಮೌಲಾಸಾಬ ರಕ್ಕಸಗಿ, ಅಲ್ಲಾಭಕ್ಷ ಖಾಜಿ, ಅಬ್ದುಲ್ ಗಣಿ ಖಾಜಿ ಅವರು ಮಾತನಾಡಿ,
      “ಶ್ರೀಮಂತಿಕೆ ಎಲ್ಲರಲ್ಲೂ ಇದೆ, ಆದರೆ ದಾನ ಮಾಡುವ ಮನಸ್ಥಿತಿ ಇರುವವರು ಬಹಳ ಕಡಿಮೆ. ಅಯೂಬ್ ಮನಿಯಾರ ಅವರು ಕಳೆದ ಹಲವಾರು ವರ್ಷಗಳಿಂದ ಬಡವರ ಪರವಾಗಿ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಮಗ ಆಪ್ತಾಬ್ ಮನಿಯಾರ ಸಹ ತಂದೆಯ ಮಾರ್ಗದಲ್ಲಿ ಸೇವಾ ಕಾರ್ಯಗಳನ್ನು ಮುಂದುವರಿಸುತ್ತಿದ್ದಾರೆ. ಇವರ ಸೇವಾ ಕಾರ್ಯ ಮಾದರಿಯಾಗಿದೆ,” ಎಂದು ಶ್ಲಾಘಿಸಿದರು.
      ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಯುವ ಉದ್ಯಮಿ ಆಪ್ತಾಬ್ ಮನಿಯಾರ, ಬಾಬಾ ಎಕೀನ್ (ಬಾಂಬೆ), ಐ.ಎಲ್. ಮಮದಾಪೂರ, ರಿಯಾಜ್ ಮನಿಯಾರ, ಫಯಾಜ್ ಮನಿಯಾರ, ಮೌಲಾನಾ ಮಹ್ಮದಗೌಸ್ ಫಕರುದ್ದಿನ್, ಅಬ್ದುಲ್ ರಜಾಕ್ ನಾಯ್ಕೋಡಿ, ದಸ್ತಗೀರಸಾಬ ಆರೆಶಂಕರ, ಸಯದ್ ಬೆನ್ನೂರ, ಅಮಿನಸಾಬ ಹಳ್ಳೂರ, ಖಾಜಾ ಹುಸೇನ್ ಕತಬಿ, ಅಲ್ಲಾಭಕ್ಷ ಕುಳಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
      Tags: #11 months Mashasana for 11 poor Muslim seniors ₹ 4#11 ಜನ ಬಡ ಮುಸ್ಲಿಂ ಹಿರಿಯರಿಗೆ 11 ತಿಂಗಳ ಮಾಶಾಸನ ಪ್ರತಿ ತಿಂಗಳು ₹400 ಅಂತೆ ಒಟ್ಟಾರೆ ₹4#indi / vijayapur#Muddebihall Vijayapur#Public News#Today News#Voice Of Janata#Voiceofjanata.in400 per month at ₹ 400 per month400 ಮಾಶಾಸನ ವಿತರಣೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0

      ಕರ್ನಾಟಕದ 41.54 ಲಕ್ಷ ರೈತರಿಗೆ ಲಭಿಸಲಿದೆ ನೆರವು

      June 19, 2026

      ಬೆಳೆ ವಿಮೆ ಯೋಜನೆಗೆ ನೋಂದಣಿಗೆ ಮನವಿ

      June 19, 2026

      ಸಂಸ್ಕರಣಾ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ

      June 19, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.