• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    ಇಂಡಿ | ನಗರದಲ್ಲಿಯ ಮಹಿಳಾ ಸಿದ್ದಸಿರಿ ಬ್ಯಾಂಕಿನ ೭ ನೇ ವರ್ಷದ ವಾರ್ಷಿಕೋತ್ಸವದ

    ಅಬ್ಬಬ್ಬಾ ಇಂಡಿಯಲ್ಲಿ ರಂಗಪಂಚಮಿ ಹೇಗೆ ಇತ್ತು ಗೊತ್ತಾ..?

    ಈಗ ಮಹಿಳೆ ಅಬಲೆಯಲ್ಲಿ ಸಬಲೆಯಾಗಿದ್ದಾಳೆ : ಐಡಿಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ತೆಲ್ಲೂರ

    ಇಂದಿನ ಯುವ ಜನಾಂಗ ಪಶ್ಚಿಮಾತ್ಯ ದೇಶಗಳ ಆಚರಣೆಗಳ ಬಗ್ಗೆ ಮೊರೆ ಹೋಗುತ್ತಿರುವುದು ದುರಂತ..!  ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ

    ವಿಶ್ವ ಮಹಿಳಾ ದಿನಾಚರಣೆ ಆರೋಗ್ಯ ಭಾಗ್ಯ ದೊಡ್ಡದು:ನಂದಿನಿ

    ನ್ಯೂ ಎಕ್ಸ್‌ಪರ್ಟ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ: ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ.

    ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಮುದ್ದೇಬಿಹಾಳದ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

    ಮುದ್ದೇಬಿಹಾಳದ ಸಾವಿತ್ರಿ ವಣಕ್ಯಾಳಗೆ ಜಿಲ್ಲಾ ಮಟ್ಟದ ‘ಸಾಧಕಿ’ ಪ್ರಶಸ್ತಿ ಗೌರವ

    ಆದ್ಯತೆ‌ ಮೇರೆಗೆ ಮನರೇಗಾ ಯೋಜನೆ‌ ಕಾಮಗಾರಿ ಪೂರ್ಣಗೊಳಿಸಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

      By fayazahmad

      February 18, 2026
      0
      ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ
      0
      SHARES
      13
      VIEWS
      Share on FacebookShare on TwitterShare on whatsappShare on telegramShare on Mail

      ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

      ತಿಕೋಟಾ: ತಂದೆ ತಾಯಿಗಿಂತ ಮಿಗಿಲಾದ ದೇವರು ಈ ಭೂಮಿಯ ಮೇಲೆ ಇಲ್ಲ, ತಂದೆ ತಾಯಿಗಳೇ ನಿಜವಾದ ದೇವರು ಎಂದು ಶಿವಬಸವ ಶಿವಾಚಾರ್ಯ ಸ್ಚಾಮೀಜಿ ಹೇಳಿದರು.

      ತಾಲ್ಲೂಕಿನ ಘೋಣಸಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಪಾಲಕರ ಪಾದ ಪೂಜೆ ಕಾರ್ಯಕ್ರಮ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

      ಉಪವಾಸ ವನವಾಸ ಇದ್ದು ಮಕ್ಕಳಿಗೆ ಜೋಪಾನ ಮಾಡಿ ಬೆಳೆಸಿದ ತಂದೆ ತಾಯಿಗಳ ಋಣ ತೀರಿಸಬೇಕು. ವಿಧ್ಯೆ ಕಲಿಸಿದ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

      ಎಂ.ಬಿ.ಪಾಟೀಲ ಪೌಂಡೇಶನ ಕಾರ್ಯದರ್ಶಿ ಯಾಕುಬ ಜತ್ತಿ ಮಾತನಾಡಿ ತಂದೆ, ತಾಯಿ, ಸಹೋದರತ್ವ ಭಾವ ಮರೆತು ನಡೆಯುವ ಇಂದಿನ ಕಾಲದಲ್ಲಿ ಮಕ್ಕಳಿಗೆ ತಂದೆ ತಾಯಿಯ ಪಾದ ಪೂಜೆ ಮಾಡುವ ಮೂಲಕ ಉತ್ತಮ ಸಂಸ್ಕೃತಿ ಬೆಳೆಸುತ್ತಿರುವುದು ಶ್ಲಾಘನೀಯವಾದುದು ಎಂದರು.

      ಮಾಜಿ ಗ್ರಾಮ ಪಂಚಾಯಿತಿ ಅದ್ಯಕ್ಷ ರಮೇಶ ಭಜಂತ್ರಿ ಮಾತನಾಡಿ ಮಾನವೀಯ ಮೌಲ್ಯಗಳು ಕಡಿಮೆಯಾಗುವ ಈ ಕಾಲ ಘಟ್ಟದಲ್ಲಿ ತಂದೆ ತಾಯಿಗಳ ಮೇಲೆ ಪ್ರೀತಿ ಹೆಚ್ಚಿಸುವ ಪಾದ ಪೂಜೆ, ಗುರುಗಳಿಗೆ ನಮಿಸುವ ಗುರುವಂದನಾ ಕಾರ್ಯಕ್ರಮ ಹಾಗೂ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹಾಕುವ ವಸ್ತು ಪ್ರದರ್ಶನವು ಮಕ್ಕಳಲ್ಲಿ ಅಡಗಿರುವ ನೈಜ ಕಲಿಕೆ ಹೆಚ್ಚಳಕ್ಕೆ ಅನೂಕೂಲವಾಗುತ್ತದೆ ಎಂದರು.

      ನಿವೃತ್ತ ಶಿಕ್ಷಕ ಓ.ಬಿ.ಗದ್ದಿಗಿಮಠ ಮಾತನಾಡಿ ಗಣಿತ ಮತ್ತು ವಿಜ್ಞಾನ ಎರಡು ಕಣ್ಣುಗಳಿದ್ದಂತೆ. ಗಣಿತ ಲೆಕ್ಕಾಚಾರ ತೋರಿಸಿದರೆ ವಿಜ್ಞಾನ ಸಂಶೋಧನೆ ಆಲೋಚನೆ ತೋರಿಸುತ್ತದೆ. ಮಕ್ಕಳು ತಯಾರಿಸಿದ ಆ ಕಲಿಕೋಪಕರಣದಲ್ಲಿ ಆ ಮಗುವಿನ ಅಂತರಾಳದ ಪ್ರತಿಭೆ ಅಡಗಿರುತ್ತದೆ ಎಂದರು.

      ನಿವೃತ್ತ ಶಿಕ್ಷಕ ಎಚ್.ಎಂ.ಸಂಖ ಮಾತನಾಡಿ ಇಳಿ ವಯಸ್ಸಿನಲ್ಲೂ ಶಾಲೆಯ ಕರ್ತವ್ಯದ ಹಳೆಯ ನೆನೆಪು ಮೆಲುಕು ಹಾಕಿದರು. ತಮ್ಮ ಕೈಯಲ್ಲಿ ಕಲಿತ ಎಲ್ಲ ಹಳೆಯ ವಿಧ್ಯಾರ್ಥಿಗಳನ್ನು ಕಂಡು ಹರ್ಷವ್ಯಕ್ತಪಡಿಸಿದರು.

      ಪಾದ ಪೂಜೆ: ಎಲ್ಲ ಮಕ್ಕಳು ತಮ್ಮ ಪಾಲಕ ಪೋಷಕರಿಗೆ ಪಾದ ಪೂಜೆ ಮಾಡುತ್ತಾ ಸ್ವಾಮೀಜಿಗಳ ಸಮ್ಮುಖದಲ್ಲಿ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗುತ್ತೇನೆ ಎಂದು ಪ್ರಮಾಣೀಕರಿಸಿ ನಮಸ್ಕರಿಸಿದರು.

      ಈ ಸಂದರ್ಭದಲ್ಲಿ ಸಿಆರ್ಪಿ ಕೆ.ಎಂ.ಗಳತಗಿ, ಮುಖ್ಯೋಪಾಧ್ಯಾಯ ಅಂಜನಾ ದೇಶಮುಖ, ಎಸ್ಡಿಎಂಸಿ ಅಧ್ಯಕ್ಷ ಪೈಗಂಬರ್ ಜತ್ತಿ, ಮುರುಗೇಶ ಮಠ, ಸಿದರಾಯ ಸಿದ್ದನಾಥ, ಪಿಂಟುಗೌಡ ಪಾಟೀಲ, ಅಪ್ಪಾಸಾಬ ಮಗದರಿ, ಅಂಜನಾ ಪವಾರ, ಭಾರತಿ, ಶಿಲ್ಪಾ ಮುಚ್ಚಂಡಿ, ಸಿದ್ದು ಮುಚ್ಚಂಡಿ, ಗಂಗೂಬಾಯಿ ಜಮಖಂಡಿ, ವೇದ ವ್ಯಾಸ ಇನಾಂದಾರ, ವಿ.ಎಸ್.ಬಿರಾದಾರ, ಡಿ.ಬಿ.ಪಾಂಡೆಗಾಂವಿ, ಚಿಕ್ಕಯ್ಯಾ ಕಾರಾಜಿಣಗಿ, ಸುರೇಶ ಕುಲಕರ್ಣಿ, ಎಸ್‌.ಎಚ್.ಬಂಡಿವಡ್ಡರ, ಸಿ.ವೈ.ಲಂಗೋಟಿ, ಜೆ.ಎ.ಆಯತವಾಡ, ಆರ್.ಎಂ.ನದಾಪ್, ನಾರಾಯಣ ಜಾಧವ, ಶಂಕರ‌ ಖಂಡೇಖರ, ವಿಜಯಕುಮಾರ ಹಿಪ್ಪರಕರ, ಮಹೇಶ ದೊಡಮನಿ, ರೇವಣಸಿದ್ದ ಕೋಟಿಮನಿ, ಕಾಶಿನಾಥ ಮುಚ್ಚಂಡಿ, ಗಾಯತ್ರಿ ಗೌಡನವರ, ಜೆ.ಎ.ಕಲಘಟಗಿ, ಎಸ್.ಡಿ.ಮುಂಜೆ ಇದ್ದರು.

      ಸ್ವಾಗತವನ್ನು ಎಸ್.ಬಿ.ದುದ್ದಗಿ, ನಿರೂಪಣೆಯನ್ನು ಎನ್.ಆರ್.ಬಾನಿಕೋಲ, ವಂದನಾರ್ಪನೆಯನ್ನು ಎಂ.ಎನ್. ಮದಬಾವಿ ನೆರವೇರಿಸಿದರು.

      Tags: #indi / vijayapur#Public News#State News#there-is-no-god-greater-than-father-and-mother-shivabasava-shivacharya#Today News#Voice Of Janata#VOICE OF JANATA (VOJ-VOJ)#Voiceofjanata.in
      Editor

      Editor

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಬುಲೆರ ಬೈಕ್ ಡಿಕ್ಕಿ..! ಸವಾರ ಸ್ಥಳದಲ್ಲಿಯೇ ಸಾವು

      March 9, 2026
      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      March 9, 2026
      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      March 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.