• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

    ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

    ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

    ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

    ಸೈನಿಕ ಶಾಲೆ ಬಿಜಾಪುರ ಸೈಬರ್ ಜಾಗೃತಿ ಕಾರ್ಯಕ್ರಮ

    ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ

    ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ..!

    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    ಟಿಪ್ಪು ಸುಲ್ತಾನರ ಧೈರ್ಯ ಮತ್ತು ದೇಶಭಕ್ತಿಯ ಗುಣಗಳುಅಳವಡಿಸಿಕೊಳ್ಳಬೇಕು..!

    ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ : ಸಯಿದಾ ಅನೀಸ್

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಶತಮಾನ ಕಂಡ ಬಾವಿ ಅನಾಥವಾಗಿ ಬಿದ್ದು ಹಾಳಾಗಿದೆ..! ಗ್ರಾಮಸ್ಥರ ದೂರು..! ಗೋಳು ಏನು ಗೊತ್ತಾ..?

      Voiceofjanata.in

      August 10, 2025
      0
      ಶತಮಾನ ಕಂಡ ಬಾವಿ ಅನಾಥವಾಗಿ ಬಿದ್ದು ಹಾಳಾಗಿದೆ..! ಗ್ರಾಮಸ್ಥರ ದೂರು..! ಗೋಳು ಏನು ಗೊತ್ತಾ..?
      0
      SHARES
      49
      VIEWS
      Share on FacebookShare on TwitterShare on whatsappShare on telegramShare on Mail

      ಶತಮಾನ ಕಂಡ ಬಾವಿ ಅನಾಥವಾಗಿ ಬಿದ್ದು ಹಾಳಾಗಿದೆ..! ಗ್ರಾಮಸ್ಥರ ದೂರು..! ಗೋಳು ಏನು ಗೊತ್ತಾ..?

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ : ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಶತಮಾನ ಕಂಡ ಹಳೆಯದಾದ ಗ್ರಾಮದ ಪ್ರಮುಖವಾದ ಬಾವಿಯು ಇತ್ತೀಚೆಗೆ ಅನಾಥವಾಗಿ ಬಿದ್ದು ಹಾಳಾಗಿದೆ. ಗ್ರಾಮದ ಮುಂಬಾಗದಲ್ಲಿರುವ  ಈ ಬಾವಿ, ಒಂದು ಕಾಲದಲ್ಲಿ ಇಡೀ ಗ್ರಾಮಕ್ಕೆ  ಶುದ್ಧ ಕುಡಿಯುವ ನೀರಿನ ಪ್ರಮುಖ ಮೂಲವಾಗಿತ್ತು. ಹಳೆಯ ಕಾಲದ ಕಟ್ಟಡ ಶೈಲಿಯಲ್ಲಿ ನಿರ್ಮಿತವಾಗಿದ್ದ ಈ ಬಾವಿಯು, ಇತ್ತೀಚೆಗೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ನಾಶದ ಅಂಚಿಗೆ ತಲುಪಿತ್ತು. ನಿರ್ವಹಣೆಯ ಕೊರತೆಯ ಕಾರಣವಾಗಿ  ಅದರ ಹಿಂದಿನ ಭಾಗದ ಗೋಡೆ ಬಿದ್ದು ಹೋಗಿದ್ದು ಗ್ರಾಮಸ್ಥರಲ್ಲಿ ಆತಂಕವನ್ನುಂಟುಮಾಡಿದೆ.
       ಬಾವಿ ನಮ್ಮ ಗ್ರಾಮದ ಇತಿಹಾಸದ ಒಂದು ಭಾಗ. ನಾವು ಬಾಲ್ಯದಲ್ಲಿ ಇಲ್ಲಿ ನೀರು ತೆಗೆದುಕೊಂಡದ್ದು ನೆನಪಾಗುತ್ತದೆ. ಈಗ ಇದು ಬಿದ್ದು ಹಾಳಾಗಿರುವದನ್ನು ನೋಡಿ ನೋವು ತಂದಿದೆ,” ಎಂದು ಹಿರಿಯರಾದ  ಎಂ ಎಂ ಹತ್ತಿ ಹೇಳಿದರು.
      ಈ ಘಟನೆ ಗ್ರಾಮದಲ್ಲಿ ಭೀತಿಯನ್ನುಂಟುಮಾಡಿದ್ದು, ಈ ಕೂಡಲೇ ಪಂಚಾಯತಯವರು ನಮ್ಮೂರ ಭಾವಿಯನ್ನು ಹಳೆಯ ಶೈಲಿಯ ಕಟ್ಟಡದಲ್ಲಿ ನೂತನ ಶೈಲಿಯನ್ನು ಬಳಸಿ ಕಟ್ಟಡ ಮಾಡಬೇಕು ಎಂದು ಗ್ರಾಮದ ಯುವ ಮುಖಂಡರಾದ ಚಂದ್ರಶೇಖರ ಬಿರಾದಾರ ಅವರು ಒತ್ತಾಯಿಸಿದ್ದಾರೆ.
      ಸುರಕ್ಷತೆಯ ದೃಷ್ಟಿಯಿಂದ ಮಕ್ಕಳು ದನಕರುಗಳು, ಇಳಿಯಸ್ಸಿನವರು  ಸ್ಥಳಕ್ಕೆ ತೆರಳದಂತೆ ನೀಗಾ ವಹಿಸಬೇಕು. ಬಾವಿಯ ಸುತ್ತ ಬೇಲಿ ಹಾಕಬೇಕು ಗ್ರಾಮ ಪಂಚಾಯಿತಿ  ಪಿಡಿಓ ಸೇರಿದಂತೆ  ಆಡಳಿತ ಮಂಡಳಿ ಬಾವಿಯನ್ನು ಭದ್ರಪಡಿಸಲು ಶೀಘ್ರದಲ್ಲೇ  ಅನುದಾನ ನೀಡಬೇಕು ಎಂದು ಮನವಿ ಮಾಡಿಕೊಂಡರು.
      ಅಧಿಕಾರಿಗಳ ಬೇಟೆ : ಬಿದರಕುಂದಿ ಗ್ರಾಮದ ಐತಿಹಾಸಿಕ ಭಾವಿ ಭಾರಿ ಸುರಿದ ಮಳೆಯಿಂದಾಗಿ ಮಣ್ಣು ಸಡಿಲಾಗಿ ಗೋಡೆ ಬಾವಿಯೋಳಗೆ ಕುಸಿದಿ ಬಿದ್ದಿದ್ದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ, ಯಾಕಂದರೆ ಗ್ರಾಮದಲ್ಲಿನ  ಜಾತ್ರೆ, ಮೋಹರಂ, ಇನ್ನೀತರ ಹಬ್ಬ ಹರಿದಿನಗಳನ್ನು ಹಾಗೂ ಸಾರ್ವಜನಿಕರ ಮದುವೆ ಸಮಾರಂಭದಲ್ಲಿ ದೇವರ ಹರಕೆಗಳನ್ನು ನಿವಾರಣೆಯಾಗಲು ಈ ಬಾವಿಯ ನೀರನ್ನು ಗಂಗೆಯ ರೂಪದಲ್ಲಿ ಬಳಕೆ ಮಾಡುತ್ತಿದ್ದರು. ಆದರೆ ಸಧ್ಯ ಬಾವಿ ಬಿದ್ದಿದ್ದರಿಂದ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದನ್ನು ಅರಿತು ಗುರುವಾರ ಬೆಳಗ್ಗೆ ಗ್ರಾಮ ಲೆಕ್ಕಾಧಿಕಾರಿಯಾದ ಹರ್ಷತ್ ಗೌಡ, ಪಿಡಿಓ ಪ್ರಭುದೇವ ಜಾವೂರ,   ಕಾರ್ಯದರ್ಶಿ  ಪರಸುರಾಮ ಚಲವಾದಿ, ಸಂಗಮೇಶ ಚಲವಾದಿ, ನಬೀಸಾ ವಾಲಿಕಾರ ಭಾವಿಯನ್ನು ವೀಕ್ಷಣೆ ಮಾಡಿದರು, ನಂತರ ಗ್ರಾಮಸ್ಥರು ಯಾವುದಾರು ಅನನುದಾನವನ್ನು ಪುರಾತತ್ವ ಇಲಾಖೆ, ಗ್ರಾಮ ಪಂಚಾಯತ, ಶಾಸಕರ ನಿದಿಯಿಂದ ಅನುದಾನ ನೀಡಬೇಕು ಎಂದು ಗ್ರಾಮಸ್ಥರು ಮನವಿಯನ್ನು ಮಾಡಿದರು.
      ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕುಮಾರಗೌಡ ಪಾಟೀಲ್, ಆದಪ್ಪ ಕೋಳೂರ, ಕೆ ಜಿ ಕುರಿ,  ಗ್ರಾ ಪಂ ಸದಸ್ಯರಾದ ಹಣಮಂತ ಚಲವಾದಿ, ಕಾಶೀನಾಥ ಬಡೀಗೇರ, ಮೌನೇಶ ಬಡೀಗೇರ, ಮತ್ತಿತರ ಇದ್ದರು.
      Tags: #indi / vijayapur#Public News#The century's well fell orphaned and spoiled ..! Villagers' complaint ..! Do you know what the groan is ..?#Today News#Voice Of Janata#Voiceofjanata.in#ಶತಮಾನ ಕಂಡ ಬಾವಿ ಅನಾಥವಾಗಿ ಬಿದ್ದು ಹಾಳಾಗಿದೆ..! ಗ್ರಾಮಸ್ಥರ ದೂರು..! ಗೋಳು ಏನು ಗೊತ್ತಾ..?
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

      ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

      November 14, 2025
      ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

      ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

      November 13, 2025
      ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

      ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

      November 13, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.