• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸುವರ್ಣ ಅವಕಾಶ ; ಇಂದೇ ಪ್ರವೇಶ ಪಡೆಯಿರಿ..!

    ಸುವರ್ಣ ಅವಕಾಶ ; ಇಂದೇ ಪ್ರವೇಶ ಪಡೆಯಿರಿ..!

    ಹಣಬಲ ನನ್ನನ್ನು ಸೋಲಿಸಿತು..! ಬಿ.ಡಿ. ಪಾಟೀಲ..

    ಹಣಬಲ ನನ್ನನ್ನು ಸೋಲಿಸಿತು..! ಬಿ.ಡಿ. ಪಾಟೀಲ..

    ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ..!

    ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ..!

    ಯಶವಂತರಾಯಗೌಡ ಪಾಟೀಲರಿಗೆ  ಸಚಿವ ಸ್ಥಾನ ನೀಡಲು ಆಗ್ರಹ..

    ಯಶವಂತರಾಯಗೌಡ ಪಾಟೀಲರಿಗೆ  ಸಚಿವ ಸ್ಥಾನ ನೀಡಲು ಆಗ್ರಹ..

    ಹಳ್ಳಿ ಹುಡಗನ ಸಾಧನೆ..ಮಸಳಿ ಗ್ರಾಮದಲ್ಲಿ ಪಟಾಕಿ ಹಬ್ಬ..!

    ಹಳ್ಳಿ ಹುಡಗನ ಸಾಧನೆ..ಮಸಳಿ ಗ್ರಾಮದಲ್ಲಿ ಪಟಾಕಿ ಹಬ್ಬ..!

    ಇಂಡಿ ಮತಕ್ಷೇತ್ರದ ಭಿವೃದ್ಧಿಗಾಗಿ ಸಚಿವ ಸ್ಥಾನ ಕೋಡಿ: ಪುರಸಭೆ ಸದಸ್ಯ ಇಂಡಿಕರ

    ಇಂಡಿ ಮತಕ್ಷೇತ್ರದ ಭಿವೃದ್ಧಿಗಾಗಿ ಸಚಿವ ಸ್ಥಾನ ಕೋಡಿ: ಪುರಸಭೆ ಸದಸ್ಯ ಇಂಡಿಕರ

    ಕಿರಿಯ/ಹಿರಿಯ ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ..

    ಕಿರಿಯ/ಹಿರಿಯ ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ..

    ಅಗರಖೇಡ ಗ್ರಾಮದಲ್ಲಿ ಕಾಸುಗೌಡ ಪಾಟೀಲರ ಪ್ರಚಾರ..

    ಅಗರಖೇಡ ಗ್ರಾಮದಲ್ಲಿ ಕಾಸುಗೌಡ ಪಾಟೀಲರ ಪ್ರಚಾರ..

    ಬರದನಾಡಿನ ಸೇವಕನಾಗಿ ಶ್ರಮಿಸುವೆ : ಬಿ.ಡಿ. ಪಾಟೀಲ

    ಬರದನಾಡಿನ ಸೇವಕನಾಗಿ ಶ್ರಮಿಸುವೆ : ಬಿ.ಡಿ. ಪಾಟೀಲ

    ನಿಂಬಾಳ ಗ್ರಾಂ.ಪಂ. ಅಧ್ಯಕ್ಷ ಶಿವಾನಂದ ಬಿರಾದಾರ ಜೆಡಿಎಸ್ ಸೇರ್ಪಡೆ..

    ನಿಂಬಾಳ ಗ್ರಾಂ.ಪಂ. ಅಧ್ಯಕ್ಷ ಶಿವಾನಂದ ಬಿರಾದಾರ ಜೆಡಿಎಸ್ ಸೇರ್ಪಡೆ..

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿ. ಎಂ. ಇಬ್ರಾಹಿಂ:

      ಬಿಜೆಪಿ ಸರ್ಕಾರ ಹಣಕ್ಕೆ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತದೆ.

      May 21, 2022
      0
      ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿ. ಎಂ. ಇಬ್ರಾಹಿಂ:
      0
      SHARES
      358
      VIEWS
      Share on FacebookShare on TwitterShare on whatsappShare on telegramShare on Mail

      ಲಿಂಗಸೂಗೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಿಂಗಲ್ ಫೇಸ್ ಮತ್ತು ಪರ್ಸಂಟೆಜ್ ಸರ್ಕಾರವಾಗಿದ್ದು ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.

      ತಾಲ್ಲೂಕಿನ ನಾರಾಯಣಪುರ ರಸ್ತೆಯಲ್ಲಿ ಇರುವ ಶ್ರೀ ಮಹಾಂತೇಶ್ವರ ಸ್ವಾಮಿಗಳ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಮುದಗಲ್ ಪಟ್ಟಣದ ಮೂಲಕ ಹೊಗುವ ಸಂದರ್ಭದಲ್ಲಿ ಯಮನೂರ ನದಾಫ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ದುಡ್ಡಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವದು, ಕೋಟ್ಯಂತರ ರೂಪಾಯಿ ಸರ್ಕಾರ ಹಣ ಕೊಳ್ಳೆ ಹೊಡೆಯುವದು, ಧರ್ಮ ಧರ್ಮಗಳಿಗೆ ಭಿನ್ನತೆ ಉಂಟು ಮಾಡುವ ಕೆಲಸವಾಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಸಮಾನತೆ, ಜಾತ್ಯಾತೀತತೆ, ಭಾವೈಕ್ಯತೆ ಎನ್ನುವುದು ಮರೆಮಾಚಿದೆ ಎಂದು ಹೇಳಿದರು.

      ನಂತರ ಲಿಂಗಸುಗೂರು ಜೆಡಿಎಸ್ ಪಕ್ಷದಿಂದ ಪುರಸಭೆಯ ಅಧ್ಯಕ್ಷೆ ಸುನಿತಾ ಕೆಂಭಾವಿ ಬಿಜೆಪಿ ಸೇರಿದ್ದನ್ನು ಮಾದ್ಯಮದವರು ಪ್ರಶ್ನೆಗೆ ಉತ್ತರಿಸಿದ ಅವರು ಸಾರ ಸಜ್ಜನರ ಸಂಗ ದೂರ ದುರ್ಜನರ ಸಂಗ ಲೇಸಯ್ಯ ಮತ್ತು ನಮ್ಮಲ್ಲಿ ಐವತ್ತು ಹಸು ಇದ್ದರೆ ನಾವು ಒಂದು ಹೊರಿ ಕಟ್ಟುತ್ತವೆ. ಹಸುಗಳು ಹೊಗವದು ಸಹಜ ಹೊಗಲಿ ಗಟ್ಟಿಯಾದ ಹೊರಿ ಉಳಿಯುತ್ತವೆ ಎಂದು ಮಾತಿನಲ್ಲಿ ಕುಟುಕಿದರು. ಇನ್ನೂ ಪಕ್ಷಕ್ಕೆ ಹೊಸಬರು ಯಾರು ಬರುತ್ತಾರೆ ನೋಡ್ತಾಯಿರಿ. ಜೆ ಎಚ್ ಪಟೇಲ್ ಅವರ ಮಗ, ವಿರೇಂದ್ರ ಪಾಟೀಲ್ ಅವರ ಮಗನನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ನ ಸಾಫ್ಟ್‌ ಹಿಂದುತ್ವ ನಡೆ ಅನುಸರಿಸುತ್ತಿದ್ದಾರೆ. ಬಿಜೆಪಿಯವರ ಸರ್ಕಾರ ಮಂಗಳಮುಖಿ ಸರ್ಕಾರವಾಗಿದೆ. ಆ ಕಡೆನು ಇಲ್ಲಾ ಇ ಕಡೆನು ಎಂದು ಹಾಸ್ಯ ಚಟಾಕಿ ಹಾರಿಸಿದರು.

      ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಿದ್ದು ವಾಯ್ ಬಂಡಿ, ಅಮೀರ್ ಬೇಗ್ ಉಸ್ತಾದ್, ಬಸವರಾಜ ಮಾಕಾಪೂರು, ಮಹಿಬೂಬ ಕಡ್ಡಿಪುಡಿ ಕರಿಯಪ್ಪ ಯಾದವ್, ದುರಗಪ್ಪ ಕಟ್ಟಿಮನಿ, ಇಮ್ತಿಯಾಜ್ ಪಾಷಾ, ರಾಘವೇಂದ್ರ ಮಸ್ಕಿ, ಯಮನೂರು ನದಾಫ್, ಅರುಣ ಕುಮಾರ ಯರದಿಹಾಳ ಮುಂತಾದ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

      Tags: #barrage against govt#c.mibrahim#jds president#visit lingasagurmudgal.Press meet
      voice of janata

      voice of janata

      • Trending
      • Comments
      • Latest
      ಕೊಟ್ಟ ಮಾತಿಗೆ ತಪ್ಪಿಲ್ಲ..!

      ಕೊಟ್ಟ ಮಾತಿಗೆ ತಪ್ಪಿಲ್ಲ..!

      March 25, 2023
      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      February 22, 2022
      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      March 13, 2023
      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      May 27, 2023
      ಅತೀ ಶೀಘ್ರದಲ್ಲೇ ತಾ.ಪಂ, ಜಿ.ಪಂ ಚುನಾವಣೆ ಘೋಷಣೆಗೆ ಆಯೋಗ ಸಿದ್ದತೆ..!

      ಅತೀ ಶೀಘ್ರದಲ್ಲೇ ತಾ.ಪಂ, ಜಿ.ಪಂ ಚುನಾವಣೆ ಘೋಷಣೆಗೆ ಆಯೋಗ ಸಿದ್ದತೆ..!

      May 27, 2023
      ಅಕಾಲಿಕ ಮಳೆ-ಗಾಳಿಗೆ ತೋಟದ ಮನೆಗಳ ಹಾನಿ..! ಸ್ಥಳಕ್ಕ ಜಿಲ್ಲಾಧಿಕಾರಿ ಬೇಟಿ..

      ಅಕಾಲಿಕ ಮಳೆ-ಗಾಳಿಗೆ ತೋಟದ ಮನೆಗಳ ಹಾನಿ..! ಸ್ಥಳಕ್ಕ ಜಿಲ್ಲಾಧಿಕಾರಿ ಬೇಟಿ..

      May 27, 2023
      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2022 VOJNews - Powered By Kalahamsa Infotech Private Limited.