ವಿಜಯಪುರ ಬ್ರೇಕಿಂಗ್: ಯುವಕ ನೇಣಿಗೆ ಶರಣು,
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಪಡಗಾನೂರ ಗ್ರಾಮದಲ್ಲಿ ಘಟನೆ,
25 ವರ್ಷದ ಸುನೀಲ ಕೇರಿಕರ್ ಆತ್ಮಹತ್ಯೆಗೆ ಶರಣಾಗಿರುವ ಯುವಕ,
ಯುವಕ ಪಡಗಾನೂರ ಹೊರವಲಯದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡ ಆತ್ಮಹತ್ಯೆ,
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ,
ದೇವರಹಿಪ್ಪರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.
© 2022 VOJNews - Powered By Kalahamsa Infotech Private Limited.