• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

    ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

    ನ್ಯಾಯವಾದಿ ಮೇಲೆ ಹಲ್ಲೆ ಖಂಡಿಸಿ ಇಂಡಿಯಲ್ಲಿ ಪ್ರತಿಭಟನೆ..

    ನ್ಯಾಯವಾದಿ ಮೇಲೆ ಹಲ್ಲೆ ಖಂಡಿಸಿ ಇಂಡಿಯಲ್ಲಿ ಪ್ರತಿಭಟನೆ..

    ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

    ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

    ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!

    ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!

    “ಅಮೋಘ” ಗುಮ್ಮಟ ನಗರಿಯ ಅಧ್ಯಕ್ಷರಾಗಿ ಆಯ್ಕೆ..

    “ಅಮೋಘ” ಗುಮ್ಮಟ ನಗರಿಯ ಅಧ್ಯಕ್ಷರಾಗಿ ಆಯ್ಕೆ..

    ಬ್ರೇಕಿಂಗ್: ಗೊದಾಮಿನಲ್ಲಿ ನೂರಾರು ಚೀಲಗಳ‌ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ..!

    ಬ್ರೇಕಿಂಗ್: ಗೊದಾಮಿನಲ್ಲಿ ನೂರಾರು ಚೀಲಗಳ‌ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ..!

    ಅಟೋ, ಟಮ್ ಟಮ್ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಿ..!

    ಅಟೋ, ಟಮ್ ಟಮ್ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಿ..!

    ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

    ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಸುಟ್ಟು ಭಸ್ಮ..!

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಸುಟ್ಟು ಭಸ್ಮ..!

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಸಂತ ಸೇವಾಲಾಲರ ತತ್ವಗಳು ಯುವಕರಿಗೆ ಆದರ್ಶ

      News Desk

      November 8, 2023
      0
      ಸಂತ ಸೇವಾಲಾಲರ ತತ್ವಗಳು ಯುವಕರಿಗೆ ಆದರ್ಶ
      0
      SHARES
      61
      VIEWS
      Share on FacebookShare on TwitterShare on whatsappShare on telegramShare on Mail

      ಸಂತ ಸೇವಾಲಾಲರ ತತ್ವಗಳು ಯುವಕರಿಗೆ
      ಆದರ್ಶ

      ಇಂಡಿ : ಸಂತ ಸೇವಾಲಾಲರ ತತ್ವ ಆದರ್ಶಗಳು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜ ಬಾಂಧವರು ನಡೆಯಬೇಕೆಂದು ಮಹೇಂದ್ರಕುಮಾರ ನಾಯಿಕ ಹೇಳಿದರು

      ಸೋಮವಾರ ತಾಲೂಕಿನ ಆಳೂರ ಗ್ರಾಮದ ಎಲ್.ಟಿ. 1 ರಲ್ಲಿ ಜಗದಂಭಾ ಮತ್ತು ಸಂತ ಸೇವಾಲಾಲ್ ಅವರ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಆಧ್ಯಾತ್ಮವನ್ನು ಅಪ್ಪಿಕೊಂಡು, ದೇವರನ್ನು ಒಲಿಸಿಕೊಂಡು, ತಮ್ಮ ಜನಾಂಗದ ಸೇವೆಯನ್ನು ಮಾಡಿದ ಮಹಾನ್ ಹಿತಚಿಂತಕರು ದಾರ್ಶನಿಕರು ಸಂತ ಸೇವಾಲಾಲರಾಗಿದ್ದಾರೆ ಎಂದರು.

      ಲಿಂಗಸೂರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಬಂಜಾರ ಸಮಾಜದವರು ಧೈರ್ಯ, ಸಾಹಸ, ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನವನ್ನು ಮೂಡಿಸಿದವರು.
      ಸೇವಾಲಾಲರ ಬೋಧನೆ ಮತ್ತು ಚಿಂತನೆಗಳು ಬಂಜಾರ ಜನಾಂಗದಲ್ಲಿ ಇಂದು ಏಕತೆಯನ್ನುಂಟು ಮಾಡಿರುವುದು ಸ್ಪಷ್ಟ ಜನರಲ್ಲಿರುವ‌ ಮಿಥ್ಯಾಚರಣೆಗಳನ್ನು ತೊಲಗಿಸಿ, ಅವರ ಬದುಕನ್ನು ಉದ್ಧರಿಸಿದ ಕಾಲಜ್ಞಾನಿ ಅವರು ಎಂದರು.

      ಉಮ್ಮಿರಗಡ್ಡದ ಭಾವು ಮಾಹಾರಾಜ ಮಾತನಾಡಿದರು.
      ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸಂಸ್ಕøತಿಕ ಕಾರ್ಯಕ್ರಮದ ಜೊತೆಗೆ ಕೋಲಾಟ, ಅನೇಕ ಸಂಸ್ಕøತಿಯ ಕಾರ್ಯಕ್ರಮ ನಡೆಯಿತು. ಯುವಕರು, ಮಹಿಳೆಯರು, ಪುರುಷರು ಅಪಾರ ಪ್ರಮಾಣದ ಜನಸ್ತೋಮ ಜಾತ್ರೆಯಲ್ಲಿ ಭಾಗಿಯಾಗಿದ್ದರು.

      ಆಳೂರದ ಸಿದ್ಧಾರೂಢ ಮಠದ ಶಂರಲಿಂಗ
      ಮಾಹಾಸ್ವಾಮಿಗಳು ಸಾನಿದ್ಯವಹಿಸಿದರು. ಶಾಸಕರ
      ಪುತ್ರ ವಿಠ್ಠಲಗೌಡ ಪಾಟೀಲ, ಡಾ. ರಾಜೇಂದ್ರ ನಾಯಕ, ಅಶೋಕ ನಾಯಕ್, ಭೀಮಸಿಂಗ್ ರಾಠೋಡ, ರಾಜಶೇಖರ ನಾಟೀಕಾರ, ಹಣಮಂತ ಚಾಬುಕಸವಾರ, ಪಾಂಡುರಂಗ ಕುಲಕರ್ಣಿ, ರಾಜು ಚವ್ಹಾಣ,
      ನೀಲಪ್ಪ ವಾಲೀಕಾರ ಮತ್ತಿತರಿದ್ದರು.

      Tags: #Allur lt#Indo#Mahendra nayak#Sant sevalal#ಸಂತ ಸೇವಾಲಾಲರ ತತ್ವಗಳು ಯುವಕರಿಗೆ ಆದರ್ಶ
      voice of janata

      voice of janata

      • Trending
      • Comments
      • Latest
      ಕೊಟ್ಟ ಮಾತಿಗೆ ತಪ್ಪಿಲ್ಲ..!

      ಕೊಟ್ಟ ಮಾತಿಗೆ ತಪ್ಪಿಲ್ಲ..!

      March 25, 2023
      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      February 22, 2022
      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      March 13, 2023
      ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

      ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

      ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

      December 7, 2023
      ನ್ಯಾಯವಾದಿ ಹತ್ಯೆ..! ಸಿಸಿಟಿವಿಯಲ್ಲಿ ಸೇರೆ..

      ನ್ಯಾಯವಾದಿ ಹತ್ಯೆ..! ಸಿಸಿಟಿವಿಯಲ್ಲಿ ಸೇರೆ..

      December 7, 2023
      ಬ್ರೇಕಿಂಗ್ : ಕಲಬುರಗಿಯಲ್ಲಿ ಹಾಡುಹಗಲೇ ವಕೀಲನ ಬರ್ಬರ ಹತ್ಯೆ..!

      ಬ್ರೇಕಿಂಗ್ : ಕಲಬುರಗಿಯಲ್ಲಿ ಹಾಡುಹಗಲೇ ವಕೀಲನ ಬರ್ಬರ ಹತ್ಯೆ..!

      December 7, 2023
      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2022 VOJNews - Powered By Kalahamsa Infotech Private Limited.