• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಸಂಸದ ರಮೇಶ್ ಜಿಗಜಿಣಿಗಿ ವಿರುದ್ಧ ಅಕ್ರೋಷ..! ಕ್ಷೇಮೆಗೆ ಆಗ್ರಹ

      By Voice of janata

      January 3, 2025
      0
      ಸಂಸದ ರಮೇಶ್ ಜಿಗಜಿಣಿಗಿ ವಿರುದ್ಧ  ಅಕ್ರೋಷ..! ಕ್ಷೇಮೆಗೆ ಆಗ್ರಹ

      filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;

      0
      SHARES
      598
      VIEWS
      Share on FacebookShare on TwitterShare on whatsappShare on telegramShare on Mail

      ಸಂಸದ ಜಿಗಜಿಣಿಗಿ ಕ್ಷೇಮೆಯಾಚನೆ ಆಗ್ರಹ..!

      ಇಂಡಿ :ಬಲ ಸಮಾಜ ಮತದಾನ ಮಾಡಿಲ್ಲವೆಂದು ಬಲ ಸಮಾಜಕ್ಕೆ  ಸಂಸದ ರಮೇಶ್ ಜಿಗಜಿಣಿಗಿ ಅವರು ಅವಮಾನ ಮಾಡಿದ್ದಾರೆ. ಅದು ಅವರ ರಾಜಕೀಯಕ್ಕೆ ಶೋಭೆ ತರುವಂತದಲ್ಲ. ಅದಲ್ಲದೆ ಹಳ್ಳಿಯಲ್ಲಿ ಅಣ್ಣ ತಮ್ಮ ಎಂದು ಸೌಹಾರ್ದತೆಯಿಂದ ಬಾಳ್ವೆ ಮಾಡುವ ನಮ್ಮ ಜನರಲ್ಲಿ ಬಲ, ಎಡ ಎಂದು ಒಡಕು ಭಾವನೆ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ‌ ಎಂದು ತಾಲ್ಲೂಕಿನ ಡಿ‌ ಎಸ್ಎಸ್ ಸಾಗರ ಬಣದ ಸಂಚಾಲಕ  ರಮೇಶ್ ನಿಂಬಾಳಕ ಆಕ್ರೋಶ ವ್ಯಕ್ತಪಡಿಸಿದರು‌. ಕೂಡಲೇ ಬಲ ಸಮಾಜಕ್ಕೆ ಕ್ಷೇಮೆಯಾಸಿಲು ಆಗ್ರಹಿಸಿದರು.
      ಶುಕ್ರವಾರ ಪಟ್ಟಣದ ಖಾಸಗಿ ಹೋಟೆಲ್ ಯೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ನಡೆದ ಬಿಜೆಪಿ ಸಭೆಯಲ್ಲಿ ಪತ್ರಕರ್ತರು ಸಂಸದ ರಮೇಶ್ ಜಿಗಜಿಣಿಗೆ ಅವರಿಗೆ ಕೇಳಿದ ಪ್ರಶ್ನೆಗೆ ಬಲ ಸಮಾಜದವರು ನನ್ನ ರಾಜಿನಾಮೆ ಕೇಳಲು ಅವರಿಗೇನು ಅರ್ಹತೆ‌ ಇದೆ. ಅವರೇನು ನನಗೇನು ಮತ ಹಾಕಿದ್ದಾರೇನು ಎಂದು ಬಲ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಮಾತನಾಡಿದರು.
      1983 ರಿಂದ 1994 ರವರೆಗೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುತ್ತಾ ಬಂದಿರುತ್ತವೆ. ಇನ್ನೂ ವಿಧಾನ ಸಭಾ ಚುನಾವಣೆಯಲ್ಲಿ 4 ಬಾರಿ, ಲೋಕಸಭಾ ಚುನಾವಣೆಯಲ್ಲಿ 3 ಬಾರಿ ಮತ ಚಲಾಯಿಸಿದ್ದೆವೆ. ಮೊಟ್ಟ ಮೊದಲು ಬಳ್ಳೊಳ್ಳಿ ಮೀಸಲು ಕ್ಷೇತ್ರದಲ್ಲಿ ಬಲ ಸಮಾಜದ ಮದಪ್ಪ ಕನ್ನೂರ ( ಹಾವಿನಾಳ) ಅವರಿಗೆ ಸೂಚಿಸಲಾಯಿತು. ಆದರೆ ಈ ಕ್ಷೇತ್ರದ ಟಿಕೆಟ್ ನನಗೆ ಬೇಡ, ನಮ್ಮವರೆಯಾದ ರಮೇಶ್ ಜಿಗಜಿಣಿಗಿ ಟಿಕೆಟ್ ನೀಡಬೇಕೆಂದು ಒಪ್ಪಿಗೆ ಸೂಚಿಸಿ ಹಗಲು ರಾತ್ರಿ ಶ್ರಮಿಸಿ ಜಿಗಜಿಣಿಗಿ ಅವರನ್ನ ಶಾಸಕರನ್ನಾಗಿ‌ ಮಾಡಿದ್ದಾರೆ. ಆದರೆ ಬಲ ಸಮಾಜದ ನಾಯಕನ ತ್ಯಾಗ ಮತ್ತು ಶ್ರಮ ಮರೆತ್ತಿದ್ದಾರೆ‌ ಎನ್ಸುತ್ತೆ ಎಂದು ಕಿಡಿಕಾರಿದರು.
      ಈ ಹಿಂದೆ ಲೋಕಸಭಾ ಚುನಾವಣೆಗೆ ಸುನೀತಾ ಚವ್ಹಾಣ, ಪ್ರಕಾಶ ರಾಠೋಡ, ಬಲ ಸಮಾಜದ ಕೆ. ಶಿವರಾಮ ಸ್ಪರ್ಧಿಸಿದರೂ ಅವರನ್ನು ಬಿಟ್ಟು ರಮೇಶ್ ಜಿಗಜಿಣಿಗಿ ಅವರಿಗೆ ಮತ ನೀಡುವ ಮೂಲಕ ಗೆಲುವಿನಲ್ಲಿ ಶ್ರಮಿಸಿದ್ದೆವೆ ಎಂದು ಹೇಳಿದರು.
      https://voiceofjanata.in/wp-content/uploads/2025/01/video_20250103_195527_edit.mp4
      ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಸಂವಿಧಾನದ ಅಡಿಯಲ್ಲಿ ಇರುವಂತಹ ಮೀಸಲು ಕ್ಷೇತ್ರ ಹೊರತುಪಡಿಸಿ ಸಾಮನ್ಯ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ, ಆಗ ನಾವು ಒಪ್ಪಿಕೊಳ್ಳುತ್ತೆವೆ. ಆದರೆ ಈ ಕೂಡಲೇ ವಾರದಲ್ಲಿ ಹೇಳಿದ ಮಾತು ವಾಪಸ್ ಪಡೆದು, ಬಲ ಸಮಾಜಕ್ಕೆ ಕ್ಷೇಮೆಯಾಸಿಬೇಕು ಇಲ್ಲವಾದರೆ ತಾಲ್ಲೂಕು, ಜಿಲ್ಲಾಧಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.
      ಈ ಸಂದರ್ಭದಲ್ಲಿ ಧರೆಪ್ಪ ಮಂದೆವಾಲಿ, ರಾಮಚಂದ್ರ ದೊಡಮನಿ, ಪರಮೇಶ ಇಂಗಳೇಶ್ವರ, ಲಕ್ಷ್ಮಣ ದೊಡ್ಡ ಮನಿ, ಗಡ್ಡೆಪ್ಪ ಹರಿಜನ,  ಚಿಕ್ಕಯ್ಯ ಕಟ್ಟಿಮನಿ, ಕೇದಾರ ಹರಿಜನ, ರಾಜು ಸಾಲೋಟಗಿ ಸೇರಿದಂತೆ ಉಪಸ್ಥಿತರಿದ್ದರು.
      Tags: #indi / vijayapur#Outrage against MP Ramesh Jigajinigi..! A demand for wellness#Public News#State News#Today News#Voice Of Janata#VOICE OF JANATA (VOJ-VOJ)#Voiceofjanata.in#ಸಂಸದ ರಮೇಶ್ ಜಿಗಜಿಣಿಗಿ ವಿರುದ್ಧ ಅಕ್ರೋಷ..! ಕ್ಷೇಮೆಗೆ ಆಗ್ರಹ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      October 12, 2026
      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      October 11, 2026
      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      October 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.