• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

    ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

    ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

    ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸಂಪಾದಕೀಯ

      ಜೀವನದ ಪಾಠ ಕಲಿಸಿತ್ತು ನನ್ನ ಮೊದಲ ಹರ್ಕ್ಯುಲಸ್ ಸೈಕಲ್: ಮುಜಗೊಂಡ

      Voiceofjanata.in

      June 3, 2025
      0
      ಜೀವನದ ಪಾಠ ಕಲಿಸಿತ್ತು ನನ್ನ ಮೊದಲ ಹರ್ಕ್ಯುಲಸ್ ಸೈಕಲ್: ಮುಜಗೊಂಡ
      0
      SHARES
      1.7k
      VIEWS
      Share on FacebookShare on TwitterShare on whatsappShare on telegramShare on Mail

      ಜೀವನದ ಪಾಠ ಕಲಿಸಿತ್ತು ನನ್ನ ಮೊದಲ ಹರ್ಕ್ಯುಲಸ್ ಸೈಕಲ್: ಮುಜಗೊಂಡ

      ಇಂಡಿ : ನನ್ನ ಮೊದಲ ಹರ್ಕ್ಯುಲಸ್ ಸೈಕಲ್ ಏಳು ಬೀಳುಗಳು ಜೀವನದ ಅವಿಭಾಜ್ಯ ಅಂಗಗಳೆಂದು ಜೀವನದ ಪಾಠ ಕಲಿಸಿತ್ತು.  ನಾನು ತಂದೆಯಿಂದ ಪಡೆದ ಮೊದಲ ಉಡುಗೊರೆ ಒಂದು ಸೈಕಲ್. ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದ ನನಗೆ ನಮ್ಮ ತಂದೆ ಒಂದು ಸೈಕಲ್ ಕೊಡಿಸಿದ್ದರು. ನಾನು ಅದನ್ನು ಚಲಾಯಿಸುವಾಗ ಬಹಳಷ್ಟು ಬಾರಿ ಬಿದ್ದೆ. ಆದರೆ ಪ್ರತಿ ಬಾರಿ ಬಿದ್ದಾಗಲೂ ಏಳುವುದನ್ನು ಮರೆಯಲಿಲ್ಲ! ತೋಟದ ವಸ್ತಿಯಿಂದ ಶಾಲೆಗೆ ಬರುತ್ತಿದ್ದ ನನಗೆ ಅದು ಮೊದಲ ವಾಹನವೂ ಆಗಿತ್ತು. ಅಂದಹಾಗೆ ಇಂದು ಜೂನ್ 3 ವಿಶ್ವ ಬೈಸಿಕಲ್ ದಿನ. ಈಗೀಗ ಪ್ರತಿಯೊಂದು ಸಂಗತಿಗಳಿಗೂ ದಿನಗಳ ರೂಪದಲ್ಲಿ ಆಚರಣೆಗಳು ಬಂದಿವೆ. ಆದರೆ ಮನುಷ್ಯನ ಬದುಕು ಒಂದು ಸೈಕಲ್ ಸವಾರಿಯೇ ಆಗಿದೆ. ಜೀವನವೂ ಒಂದು ಸೈಕಲ್ ಸವಾರಿಯಂತೆಯೆ, ಬದುಕಿನ ಬಂಡಿಯು ಸಮತೋಲನವನ್ನು ಕಾಯ್ದುಕೊಳ್ಳಬೇಕಾದರೆ ನಾವು ಜೀವನದಲ್ಲಿ ಚಲನಶೀಲರಾಗಿರಲೇಬೇಕು. ಈ ಸೈಕಲ್ ಸವಾರಿಯಿಂದ ಮನುಷ್ಯನಿಗೆ ಹಲವಾರು ಪ್ರಯೋಜನಗಳಿವೆ.ದೈಹಿಕ ಸದೃಢತೆ, ಮಾನಸಿಕ ಸ್ಥಿಮಿತತೆ, ಸಂಪೂರ್ಣ ವ್ಯಾಯಾಮಕ್ಕೆ ಸೈಕಲ್ ಸವಾರಿ ಹೇಳಿಮಾಡಿಸಿದ ದೈಹಿಕ ಕಸರತ್ತಾಗಿದೆ. ಈ ಸೈಕಲ್ ಸವಾರಿ ಅತ್ಯಂತ ಉಲ್ಲಸದಾಯಕ ಮತ್ತು ಸಂಭ್ರಮದ ಚಟುವಟಿಕೆಗಳಲ್ಲಿ ಒಂದಾಗಿದೆ. ಇದು ದೇಹವನ್ನು ಸರ್ವವಿಧದಲ್ಲೂ ಸದೃಢವಾಗಿಡಲು ಮತ್ತು ರೋಗಮುಕ್ತವಾಗಿಡಲು ಸಹಾಯ ಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಸುಸ್ಥಿರತೆ ಹೊಂದಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ಸೈಕಲ್ ಸವಾರಿಯು ಒಂದು ಸ್ಪಚ್ಛ, ಪರಿಸರಸ್ನೇಹಿ, ವೆಚ್ಚರಹಿತ ಸಾರಿಗೆಯ ಸಾಧನವಾಗಿದೆ. ಹೃದಯಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಮಧುಮೇಹ ಇತ್ಯಾದಿಗಳ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಇದು ವಿಶ್ವಸಾರಿಗೆಯ ಒಂದು ಸುಂದರ ಅಂಗವಾಗಿದೆ.ಈ ಸವಾರಿ ಎರಡು ಚಕ್ರಗಳ ಮೇಲಿನ ಅತ್ಯಂತ ಸುಂದರ ಪ್ರವಾಸವಾಗಿರುತ್ತದೆ ! ಪ್ರಸ್ತುತ  ಜೀವನದ ಸತಿಪತಿಗಳೆಂಬ ಚಕ್ರಗಳು ಸೈಕಲನ್ನು ನೋಡಿ ಕಲಿಯುವುದು ಬಹಳಷ್ಟಿದೆ! ಬದುಕಿನಲ್ಲಿ ನಾವು ಕೆಲವೊಮ್ಮೆ ವಿಫಲವಾಗಬಹುದು, ದುಃಖಿಗಳಾಗಬಹುದು, ನಿರಾಸೆಗಳನ್ನು ಎದುರುಗೊಳ್ಳಬಹುದು ಆದರೆ ನಿಂತಲ್ಲೇ ನಿಲ್ಲದೆ, ಅಲ್ಲಿಂದ ಮುಂದೆ ಚಲಿಸಿದಾಗ ಮಾತ್ರ ನಾವು ಜೀವನದಲ್ಲಿ ಯಶಸ್ಸು ಪಡೆಯಬಹುದು. ನಾವು ಬೀಳುತ್ತೇವೆ ಆದರೆ ಏಳುವುದನ್ನು ಮರೆಯಬಾರದು! ನಾವು ವಿಫಲರಾಗುತ್ತೇವೆ ಆದರೆ ಪ್ರಯತ್ನಿಸುವದನ್ನು ನಿಲ್ಲಿಸಬಾರದು. ಇದು ಸೈಕಲ್ ಸವಾರಿ ನಮಗೆ ಕಲಿಸುವ ಪಾಠವಾಗಿದೆ. ಇಂದು ವಿಶ್ವ ಸೈಕ್ಲಿಂಗ್ ದಿನಕ್ಕೆ ಮಾತ್ರ ಸೈಕಲ್ ಸವಾರಿ ಸೀಮಿತವಾಗದೆ ಪ್ರತಿದಿನವೂ ಇದು ಹವ್ಯಾಸವಾದಾಗ ಮಾತ್ರ ಬದುಕಿಗೆ ಒಂದಷ್ಟು ಪ್ರಯೋಜನಗಳು ಖಂಡಿತವಾಗಿಯೂ ಒದಗಿ ಬರುತ್ತದೆ.

       ಬನ್ನಿ ಬಾಲ್ಯದ ಸೈಕಲ್ ಸ್ನೇಹಿತರೊಂದಿಗೆ ಒಂದು ಸೈಕಲ್ ಪ್ರವಾಸ ಮಾಡೋಣ. ಸೈಕ್ಲಿಂಗ್ ಮಹತ್ವ ತಿಳಿಸೋಣ. 

      ಧನರಾಜ ಮುಜಗೊಂಡ ಲಚ್ಯಾಣ

      ಅರಣ್ಯಾಧಿಕಾರಿ, ಹವ್ಯಾಸಿ ಬರಹಗಾರರು ಇಂಡಿ

      Tags: #indi / vijayapur#My first Hercules Cycle was taught by life lesson:#Public News#Today News#Voice Of Janata#Voiceofjanata#Voiceofjanata.in
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

      ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

      ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

      May 28, 2026
      ಸಮಾಜ ಕಾರ್ಯ ಶಿಬಿರ ಯಶಸ್ವಿ| ಸಮಾರೋಪ

      ಸಮಾಜ ಕಾರ್ಯ ಶಿಬಿರ ಯಶಸ್ವಿ| ಸಮಾರೋಪ

      May 26, 2026
      ಸಮಾಜ ಸೇವೆಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ: ಸುಖದೇವ ಕಟ್ಟಿಮನಿ

      ಸಮಾಜ ಸೇವೆಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ: ಸುಖದೇವ ಕಟ್ಟಿಮನಿ

      May 23, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.