• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆರ್.ಆರ್. ನಾಗಠಾಣ ಅರ್ಜಿ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    ಮೇಜರ್ ಧ್ಯಾನಚಂದ್ ವಿಶ್ವ ಕಂಡ ಪ್ರತಿಭಾನ್ವಿತ ಹಾಕಿ ಆಟಗಾರ: ಸಂಗನಗೌಡ ಹಚಡದ

    ಮೇಜರ್ ಧ್ಯಾನಚಂದ್ ವಿಶ್ವ ಕಂಡ ಪ್ರತಿಭಾನ್ವಿತ ಹಾಕಿ ಆಟಗಾರ: ಸಂಗನಗೌಡ ಹಚಡದ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಶಾಲೆಗಳಿಂದ ನೀಡಬೇಕಿದೆ.

      Voiceofjanata.in

      November 4, 2025
      0
      ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಶಾಲೆಗಳಿಂದ ನೀಡಬೇಕಿದೆ.
      0
      SHARES
      42
      VIEWS
      Share on FacebookShare on TwitterShare on whatsappShare on telegramShare on Mail

      ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಶಾಲೆಗಳಿಂದ ನೀಡಬೇಕಿದೆ

      ಕನ್ನಡ ಬೆಳುಸುವ ಚಿಂತನೆ ನಮ್ಮಲ್ಲಿ ಬರಬೇಕು.
      ವಚನ ಗಾಯನ,ಭಾವಗೀತೆ,ಸಂಪ್ರದಾಯ ಪದ,ಹಂತಿಪಗಳು ಮೂಲ ಕನ್ನಡ ನೆಲದ ಗ್ರಾಮ್ಯಸೂಗಡು ಕನ್ನಡ ಸಾಂಸ್ಕೃತಿಕ ಬಿಂಬಿಸಿತು. 
      ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
      ಮುದ್ದೇಬಿಹಾಳ; ಮುದ್ದೇಬಿಹಾಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ನಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಸೋಮವಾರ ಸಂಜೆ ಪಟ್ಟಣದ ಬೆಂಗಳೂರು ಬೇಕರಿ ಸಭಾ ಭವನದಲ್ಲಿ ವಿಶೇಷವಾಗಿ ಕನ್ನಡ ಗೀತ ಗಾಯನ ಮತ್ತು ಕವಿಗಳಿಂದ ಕವನ ವಾಚನ ಕಾರ್ಯಕ್ರಮ ಗಮನಸೆಳೆಯಿತು ಕಾರ್ಯಕ್ರಮದಲ್ಲಿ  ವಚನ ಗಾಯನ,ಭಾವಗೀತೆ,ಸಂಪ್ರದಾಯ ಪದ,ಹಂತಿಪಗಳು ಮೂಲ ಕನ್ನಡ ನೆಲದ ಗ್ರಾಮ್ಯಸೂಗಡು ಕನ್ನಡ ಸಾಂಸ್ಕೃತಿಕ ಬಿಂಬಿಸಿತು.
      ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರ  ಸರಕಾರಿ ಪದವಿ ಮಹಾವಿದ್ಯಾಲಯಯದ ಪ್ರಾಚಾರ್ಯ ಶರಣು ಪಾಟೀಲ ಕನ್ನಡಕ್ಕೆ ಬಂದ ಜ್ಞಾನಪೀಠ ಪ್ರಶಸ್ತಿಗಳಲ್ಲಿ 5 ಪ್ರಶಸ್ತಿ ಇಂಗ್ಲಿಷ್ ಪ್ರೋಪೆಸರ್ ಗಳೇ ಪಡೆದಿದ್ದಾರೆ ಇಂಗ್ಲಿಷಯನ್ನು ಬೈಯುವುದರಿಂದ ಯಾವ ಪ್ರಯೋಜನವಿಲ್ಲ ಕನ್ನಡ ಬೆಳುಸುವ ಚಿಂತನೆ ಇರಲಿ ಇಂಗ್ಲಿಷ್ ಭಾಷೆಯನ್ನು ಮೆಟ್ಟಲಾಗಿಸಿಕೂಂಡು ಕನ್ನಡ ಭಾಷೆ ಕಟ್ಟೋಣ ಇಂಗ್ಲಿಷ್ ಭಾಷೆ ಪಸರಿಸಲು ಈಸ್ಟ್ ಇಂಡಿಯಾ ಕಂಪನಿ ಕ್ರೈಸ್ತ ಮಶನರಿಗಳು ಕಾರಣ  ಕನ್ನಡ ಮಡವಂತಿಕೆಯ ಭಾಷೆಯಾಗದೆ ಅದನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದರು.
      ಹಿರಿಯ ಸಾಹಿತಿ ಬಿ ಎಂ ಹಿರೇಮಠ ಮಾತನಾಡಿ ಇಂದಿನ   ಎಐ ಯುಗದಲ್ಲಿ ಇಂಗ್ಲಿಷ್ ಅನಿವಾರ್ಯ ಕನ್ನಡ ಹೃದಯದ ಭಾಷೆ ಇಂಗ್ಲಿಷ್ ಹೊಟ್ಟೆ ತುಂಬಿಸುವ ಭಾಷೆಯಾಗಬೇಕು ತಾಲೂಕ ಕಸಾಪ ದತ್ತಿ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಒತ್ತಾಯಿಸಿದರು.
      ತಾಲೂಕ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ ಕನ್ನಡ ಭಾಷೆ ಇಂದು ಕನ್ನಡ ಶಾಲೆಯ ಶಿಕ್ಷಕರಿಂದ ಉಳಿದಿದೆ
      ಹಿಂದಿ ಇಂಗ್ಲಿಷ್ ಶಿಕ್ಷಕರು ಸಹ ಕನ್ನಡ ಸಾಹಿತ್ಯದ ಮೂಲಕ ಕನ್ನಡ ಬೆಳೆಸುವ ಕೆಲಸವನ್ನು ಮಾಡುತ್ತಿದ್ದಾರೆ ಬರಲಿರುವ ಪಿಳಿಗೆ ಸಾಹಿತ್ಯ ಸಂಕಲನ ಅಂತ ಬರುವ ಲಕ್ಷಣಗಳು ಇಲ್ಲ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಶಾಲೆಗಳಿಂದ ನೀಡಬೇಕಿದೆ ಎಂದರು.
      ಪ್ರಾಸಾವಿಕವಾಗಿ ಮಾತನಾಡಿದ ವೈ ಹೆಚ್ ವಿಜಯಕರ ಕನ್ನಡ ಶಾಲೆಗಳು ಮುಚ್ಚುವ ದುಸ್ಥಿತಿಗೆ ಸರಕಾರಗಳು ಮುಂದಾಗಿರುವುದು ದುರಂತವೆಂದರು.
      ಸಂಗಮೇಶ ಶಿವಣಗಿ ಬಳಗ ವಚನ ಗಾಯನ, ಶ್ರೀಮತಿ ಕಾಳಮ್ಮ‌ ಪತ್ತಾರ ಭಾವಗೀತೆ,  ಶ್ರೀಮತಿ ಮಮ್ತಾಜಬಿ ಇನಾಮದಾರ ಸಂಗಡಿಗರು ಸಂಪ್ರದಾಯ ಪದ, ಮರೆಪ್ಪ ವಾಳೆದವರ ಹಂತಿ ಪದ ಹಾಡಿದರು.
      ಕವನ ವಚನವನ್ನು ; ಹೆಚ್ ಆರ್ ಬಾಗವಾನ, ಎಂ ಹೆಚ್ ಹಾಲ್ಯಾಳ, ಶಿವಪುತ್ರ ಅಜಮನಿ, ಸುಮಿತ್ರಾ ಗಡಿಯಪ್ಪನವರ,ಅಂಬಿಕಾ ಕರಪ್ಪಗೋಳ, ಸಿದ್ದನಗೌಡ ಬಿಜ್ಜೂರ, ರುದ್ರೇಶ ಕಿತ್ತೂರ, ವಿಜಯಮಹಾಂತೇಶ ಬಂಗಾರಗುಂಡ, ಪ್ರಭುಗೌಡ ರಾಯರೆಡ್ಡಿ, ಬಸವರಾಜ ನಾಗೂರ,ಹೇಮಾ ಬಿರಾದಾರ,ಅನಿಲ್ ಕುಮಾರ್ ತೇಲಂಗಿ, ಸಿದ್ದನಗೌಡ ಕಾಶಿನಕುಂಟೆ, ಗಂಪಾ, ಪ್ರಕಾಶ ನರಗುಂಡ ‌ಬಸವರಾಜ ಹಾವೇರಿ,ಉದಯಸಿಂಗ್ ರಾಯಚೂರು ಮಾಡಿದರು.
      ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರಭುಗೌಡ ರಾಯರೆಡ್ಡಿ,ಫರಿದಾ ಬಾಗವಾನ, ಶೈಲಾ ಗೂಂಗಡಿ ಅವರನ್ನು ಗೌರವಿಸಲಾಯಿತು.
      ಸಿಆರ್ ಪಿ ಗುಂಡು ಚವ್ಹಾಣ ಸ್ವಾಗತಿಸಿದರು ಕಸಾಪ ಗೌರವಕಾರ್ಯದರ್ಶಿ ಸಿದ್ದನಗೌಡ ಬಿಜ್ಜೂರ ನಿರೂಪಿಸಿ ವಂದಿಸಿದರು
      ಕಾರ್ಯಕ್ರಮದಲ್ಲಿ ಅಶೋಕ ಮಣಿ ಸೇರಿದಂತೆ ಪಟ್ಟಣದ ಹಿರಿಯ ಸಾಹಿತಿಗಳು ಜನಪದ ,ಶರಣ ಸಾಹಿತ್ಯ ಪರಿಷತ್ತಿನ ,ಮನೆಯಲ್ಲಿ ಮಹಾಮನೆ ಸದಸ್ಯರು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.
      Tags: #indi / vijayapur#Literary taste in children should be imparted by schools.#Public News#Today News#Voice Of Janata#VOICE OF JANATA (VOJ-VOJ)#Voiceofjanata.in#ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಶಾಲೆಗಳಿಂದ ನೀಡಬೇಕಿದೆ.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಶ್ರಾವಣ ಮಾಸದ ಅಂಗವಾಗಿ ತಾಯಂದಿರಿಗೆ ಉಡಿ ತುಂಬಿದ ಶೆಟ್ಟಿ ಕುಟುಂಬ

      ಶ್ರಾವಣ ಮಾಸದ ಅಂಗವಾಗಿ ತಾಯಂದಿರಿಗೆ ಉಡಿ ತುಂಬಿದ ಶೆಟ್ಟಿ ಕುಟುಂಬ

      September 5, 2026
      ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆರ್.ಆರ್. ನಾಗಠಾಣ ಅರ್ಜಿ

      ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

      September 4, 2026
      ಕೆಪಿಎಸ್‌ಸಿ ಕರ್ಮಕಾಂಡ: ತಪ್ಪಿತಸ್ಥರನ್ನು ಕಿತ್ತೊಗೆಯಿರಿ, ಇಲ್ಲವೇ ಆಯೋಗವೇ ಮುಚ್ಚಿ!

      ಕೆಪಿಎಸ್‌ಸಿ ಕರ್ಮಕಾಂಡ: ತಪ್ಪಿತಸ್ಥರನ್ನು ಕಿತ್ತೊಗೆಯಿರಿ, ಇಲ್ಲವೇ ಆಯೋಗವೇ ಮುಚ್ಚಿ!

      September 4, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.