• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ, ನೀರು ಬಂದಿಲ್ಲಾ..! ಶಾಸಕ ನಾಡಗೌಡ ಹೇಳಿದ್ದೇನು..?

      Voiceofjanata.in

      March 9, 2025
      0
      ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ, ನೀರು ಬಂದಿಲ್ಲಾ..! ಶಾಸಕ ನಾಡಗೌಡ ಹೇಳಿದ್ದೇನು..?
      0
      SHARES
      77
      VIEWS
      Share on FacebookShare on TwitterShare on whatsappShare on telegramShare on Mail

      ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ ನೀರು ಬಂದಿಲ್ಲಾ ಅವನ್ನು ಹಸ್ತಾಂತರ ಮಾಡಬೇಡಿ ರಿಪೋರ್ಟ್ ಮಾಡಿ ತಾಪಂ ಇಒ  ಮಸಳಿಗೆ :ಶಾಸಕರು ಸೂಚನೆ

      ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಪಂಚಾಯತಿಯಲಿ ಗ್ರಾಮ ಸಂಪರ್ಕ ಸಭೆ ಕುಂದುಕೊರತೆಗಳನ್ನು  ಅಹವಾಲು ಸ್ವೀಕರಿಸಿದರು: ಶಾಸಕ ನಾಡಗೌಡ

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ ;   ಗಂಗೂರು ,ಕುಂಚಗನೂರು ಕಮ್ಮಲದಿನ್ನಿ, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಮತ್ತು ಈ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಸರಿಯಾಗಿ ಮಾಡಿಲ್ಲಾ ಏರ್ ಟ್ಯಾಂಕ್  ಎತ್ತರದ ಪ್ರದೇಶದಲ್ಲಿ ಕಟ್ಟಿದ್ದಾರೆ, ಮತ್ತು ಕೆಲ ಗ್ರಾಮಗಳಲ್ಲಿ ಜಲಧಾರೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಶಾಸಕ ಹಾಗೂ ಕೆಎಸ್ ಡಿ ನಿಗಮದ ಅಧ್ಯಕ್ಷ ಸಿ.ಎಸ್ ನಾಡಗೌಡ ಅಪ್ಪಾಜಿ ಅವರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಶಾಸಕ ಸಿ.ಎಸ್ ನಾಡಗೌಡ ತಾಲೂಕಿನಲ್ಲಿ ಯಾವೆಲ್ಲಾ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ ನೀರು ಬಂದಿಲ್ಲಾ ಅವನ್ನು ಹಸ್ತಾಂತರ ಮಾಡಬೇಡಿ ರಿಪೋರ್ಟ್ ಮಾಡಿ ಎಂದು ತಾಪಂ ಇಒ ನಿಂಗಪ್ಪ ಮಸಳಿಗೆ ಸೂಚಿಸಿ ಪ್ರತಿ ಪಂಚಾಯತಿಯಲ್ಲಿ ಕಮಿಟಿ ಮಾಡಿ ಸಮೀಕ್ಷೆ ಮಾಡಿ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕರೆಯಿಸಿ ಸಮೀಕ್ಷೆ ಆಧಾರದ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಸೂಚಿಸಿ ಅವರ ಮಾತನಾಡಿದರು.

      ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಪಂಚಾಯತಿ ಗ್ರಾಮ ಸಂಪರ್ಕ ಸಭೆ ತಂಗಡಗಿಯ ಚರಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ನಡೆಯಿತು.

      ತಂಗಡಗಿ ಗ್ರಾಮದಲ್ಲಿ ಹಾಸ್ಟೆಲ್ ಮಾಡುವಂತೆ ಗ್ರಾಮಸ್ಥರ ಮನವಿಗೆ ಉತ್ತರಿಸಿದ ಶಾಸಕ ನಾಡಗೌಡ ಈ ಬಗ್ಗೆ ಸಚಿವ ಶಿವರಾಜ ತಂಗಡಗಿ ಅವರಿಗೆ ನೀವು ಹುಟ್ಟಿದ ಊರಾದ ತಂಗಡಗಿ ಹಾಗೂ ತಾಳಿಕೋಟೆ ಗೆ ಹಾಸ್ಟೆಲ್ ಮಾಡಲು ಹೇಳಿದ್ದೇನೆ ತಂಗಡಗಿಯ ಗ್ರಾಮಸ್ಥರು ಒತ್ತಾಯಿಸಬೇಕು ಎಂದರು.

      ತಂಗಡಗಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡಿದ ಕೆಎಸ್ಎಲ್ಡಿ ಅಧಿಕಾರಿಗಳು ಮನೆಯವರಿಗೆ ಪರಿಹಾರ ಧನವನ್ನು ಈಗಾಗಲೇ ನೀಡಿದ್ದರು ಜನ ಸ್ಥಳಾಂತರವಾಗದೆ ಅಲ್ಲೆ ಇರುವುದು ತಪ್ಪು ಎಂದ ಶಾಸಕರಿಗೆ ನಮಗೆ ಪ್ಲಾಟ್ ಕೂಡ್ತನೆ ಅಂದಿದ್ರು ಮನೆ ಕಟ್ಟಸಿಕೂಡ್ತನೆ ಅಂದಿದ್ರು ಅಂತ ಗ್ರಾಮಸ್ಥರು ಹೇಳಿದರು ಇದಕ್ಕೆ ಶಾಸಕರು ರಸ್ತೆ ಮಾಡಲು ಬಂದವರು ಸೈಟ್ ಹ್ಯಾಗೆ ನೀಡ್ತಾರೆ ಪಂಚಾಯತಿ ಅವರಿಗೆ ಕೇಳಿ ಎಂದರು.

      ತಂಗಡಗಿಯ ಹಳ್ಳದ ದಾರಿ, ತಂಗಡಗಿ ಕೋಳೂರು ರಸ್ತೆ , ಹೋಲಕ್ಕೆ ಹೋಗುವ ರಸ್ತೆ ಸಮಸ್ಯೆ ,ಶಾಲಾ ಕಟ್ಟಡ, ಚರಲಿಂಗೇಶ್ವರ ದೇವಾಲಯ ಕಲ್ಯಾಣ ಮಂಟಪಕ್ಕೆ ಅನುದಾನ, ಅಮರಗೂಳದ ೨೦೦ ಎಕಜೆ ಸವಳು ಜವಳು, ತಂಗಡಗಿಗೆ ಸರಕಾರಿ ಪದವಿ ಕಾಲೇಜು ಅಥವಾ ಜ್ಯೂನಿಯರ್ ಕಾಲೇಜು, ಬಡಿಗತನ ವೃತ್ತಿಗೆ ಸ್ಥಳಾವಕಾಶ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಜನ ಸಂಪರ್ಕ ಸಭೆಯಲ್ಲಿ ಶಾಸಕರ ಗಮನಕ್ಕೆ ಗ್ರಾಮಸ್ಥರು ತಂದರು.

      ಸಭೆಯಲ್ಲಿ ಮಹಿಳೆಯರು ಗೃಹಲಕ್ಷ್ಮೀ ಹಣ ಬಂದಿಲ್ಲವೆಂಬ ಪ್ರಶ್ನೆಗೆ ನಿನ್ನೆ ಬಜೆಟ್ ಅನುಮೋದನೆಯಾಗಿದೆ ಎಪ್ರಿಲ್ ಮೇ ಒಳಗೆ ಬಾಕಿ ಇರುವ ಹಣ ಜಮೆಯಾಗುತ್ತದೆ ಎಂದು ಶಾಸಕರು ವಿರೋಧ ಪಕ್ಷದವರು ಸಾರ್ವಜನಿಕರಿಗೆ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಹೇಳುತ್ತಾರೆ ಗ್ಯಾರಂಟಿ ಯೋಜನೆಗಳು ಅವಶ್ಯಕತೆ ಇದೆ ಇಲ್ವೋ ಮಹಿಳೆಯರು ಕೈ ಎತ್ತಿ ಅಂದಾಗ ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಇದೆ ಎಂದು ಮಹಿಳೆಯರು ಕೈ ಎತ್ತಿದರು.

      ಜನ ಸಂಪರ್ಕ ಸಭೆಯಲ್ಲಿ ಪಿಡಿಒ ಮುತ್ತು ಗಣಾಚಾರಿ, ಗ್ರಾಪಂ‌ ಅಧ್ಯಕ್ಷೆ ಶಂಕ್ರವ್ವ ಮಾದರ, ಸಮಾಜ ಕಲ್ಯಾಣ ಅಧಿಕಾರಿ ಬಿ ಜಿ ಮಠ, ಬಿಇಒ ಬಿ ಎಸ್ ಸಾವಳಗಿ, ಸಿಡಿಇಓ ಶಿವಮೂರ್ತಿ ಕುಂಬಾರ, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಬಾಪುರಾವ ದೇಸಾಯಿ, ಬಾಕ್ಲ್ ಕಾಂಗ್ರೆಸ್ ತಾಲೂಕಾ ಅಧ್ಯಕ್ಷ ಗುರು ತಾರನಾಳ, ಅಶೋಕ ಬಿರಾದಾರ, ಎಂ ಎಂ ಬೆಳಗಲ್ಲ, ಶಿವಾನಂದ ಮೇಟಿ, ಶಿವಲೀಲಾ ಕಣ್ಣೂರ, ಸತೀಶ ತಿವಾರಿ, ತಂಗಡಗಿ ಗ್ರಾಮದ ಮುಖಂಡರಾದ ಗುತ್ತಿಗೆದಾರ  ರಾಜುಗೌಡ ಕೊಂಗಿ, ಮಾಜಿ ತಾಪಂ ಸದಸ್ಯ ಶ್ರೀಶೈಲ ಮುರಾಳ, ಬಸವರಾಜ ಇಸ್ಲಾಂಪೂರ, ಪಂಚಾಯತಿ ಕಾರ್ಯದರ್ಶಿ ಪರಶುರಾಮ ಚಲವಾದಿ, ತಂಗಡಗಿ, ಗಂಗೂರ, ಕಮ್ಮಲದಿನ್ನಿ, ಕುಂಚಗನೂರು,ಅಮರಗೋಳ, ಗ್ರಾಮಸ್ಥರು ಮಹಿಳೆಯರು ಭಾಗವಹಿಸಿದ್ದರು.

      Tags: #indi / vijayapur#JJM work is not adequate#Public News#Today News#Voice Of Janata#Voiceofjanata.in#ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲwater is coming ..! What did the legislator say?ನೀರು ಬಂದಿಲ್ಲಾ..! ಶಾಸಕ ನಾಡಗೌಡ ಹೇಳಿದ್ದೇನು..?
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      April 18, 2026
      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      ಜನಗಣತಿ ತಳವಾರ ಸಮಾಜದ ಅಭಿವೃದ್ಧಿಗೆ ಅಡಿಪಾಯ..! ವಿಜಯ ಸಾಲೋಡಗಿ

      April 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.