• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    ಮೇಜರ್ ಧ್ಯಾನಚಂದ್ ವಿಶ್ವ ಕಂಡ ಪ್ರತಿಭಾನ್ವಿತ ಹಾಕಿ ಆಟಗಾರ: ಸಂಗನಗೌಡ ಹಚಡದ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಆಸಕ್ತಿಯಿಂದ ಸಾಧಕನಾಗಲು ಸಾಧ್ಯ.! ಸಾಹಿತಿ ಶಿಕ್ಷಕ ಕೋರಿ

      Voiceofjanata.in

      February 21, 2025
      0
      ಆಸಕ್ತಿಯಿಂದ ಸಾಧಕನಾಗಲು ಸಾಧ್ಯ.! ಸಾಹಿತಿ ಶಿಕ್ಷಕ ಕೋರಿ
      0
      SHARES
      393
      VIEWS
      Share on FacebookShare on TwitterShare on whatsappShare on telegramShare on Mail

      ಆಸಕ್ತಿಯಿಂದ ಸಾಧಕನಾಗಲು ಸಾಧ್ಯ.! ಸಾಹಿತಿ ಶಿಕ್ಷಕ ಕೋರಿ

      ಇಂಡಿ-ಜೀವನದಲ್ಲಿ ಮನುಷ್ಯನಾದವನು ಶೈಕ್ಷಣಿಕವಾಗಿ ಯಶಸ್ಸಿಯಾಗಿ ಸಾಧಕನಾಗಬೇಕಾದರೆ ಮನುಷ್ಯನಿಗೆ ಆಸಕ್ತಿ,ಏಕಾಗ್ರತೆ,ಮನಃಶಾಂತಿ ಬಹಳಷ್ಟು ಮುಖ್ಯ ಎಂದು
      ಸಾಹಿತಿ ಶಿಕ್ಷಕ ದಶರಥ ಕೋರಿಯವರ ತಿಳಿಸಿದರು.
      ಇಂಡಿ ನಗರದ ಶಾಂತಿನಿಕೇತನ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವ  ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯರ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ದಕ್ಷಿಣ ಭಾರತದ ರಾಮೇಶ್ವರದ ಕಡಲ ತೀರದಲ್ಲಿ ಹಾರುವ ಹಕ್ಕಿಗಳನ್ನು ಆಕಾಶ ಮಾರ್ಗದಲ್ಲಿ ಸಾಗುವ ವಿಮಾನವನ್ನು ನೋಡಿ ಕನಸುಗಳನ್ನು ಕಟ್ಟಿಕೊಂಡ ಪುಟ್ಟ ಬಾಲಕ ಆಸಕ್ತಿಯಿಂದಲೇ ಭಾರತದ ಪರಮಾಣು ಸಿಡಿತೆಲೆ ಹೊತ್ತುಯ್ಯುವ ರಾಕೆಟ್ ಗಳನ್ನ ತನ್ನ ಅವಿಷ್ಕಾರದಿಂದ ಕಂಡು ಹಿಡಿದು ಹೊಸ ಐತಿಹಾಸಿಕ ಮೈಲುಗಲ್ಲನ್ನು ಸ್ಥಾಪಿಸಿದ, ಅವರು ಬೇರಾರು ಅಲ್ಲ ನಮ್ಮ ದೇಶದ ಖ್ಯಾತ ವಿಜ್ಞಾನಿ  ಭಾರತ ರತ್ನ ಡಾ. ಎ.ಪಿ.ಜಿ ಅಬ್ದುಕಲಾಮ್ ಎಂದರು.
      ಜಿಜ್ಞಾಸೆ,ಆಸಕ್ತಿ,ಅನ್ವೇಷಣೆ,ಸಂಶೋಧನಾ ಪ್ರವೃತ್ತಿಯಿಂದ ಪುರಾಣ ಕಾಲದ ಉದ್ಧಾಲಕ ಮುನಿಯ ಮಗ ನಚೀಕೇತ ಭೂಲೋಕದಿಂದ ಯಮಪುರಿಗೆ ಹೋಗಿ ಯಮಧರ್ಮನ ಜೊತೆ ಮೃತ್ಯ-ಆತ್ಮಗಳ ಬಗ್ಗೆ ಸಂವಾದ ಮಾಡಿ ಜಗತ್ಪ್ರಸಿದ್ದನಾಗಿ ಪ್ರಶಂಸೆಗೊಳಪಟ್ಟನು.ಹಾಗೆ ನ್ಯೂಟನ್ ಗುರುತ್ವಾಕರ್ಷಣೆಯ ಸೇಬಿನ ಘಟನೆಯ ಮುನ್ನವೆ ಬಾಲ ಹನುಮ ಸೂರ್ಯನನ್ನು ಕಿತ್ತಳೆ ಹಣ್ಣು ಎಂದು ನಭೋಮಂಡಲಕ್ಕೆ ಹಾರಿ ಅದನ್ನು ಹಿಡಿಯಲು ಹೋಗಿ ಬ್ರಹ್ಮನಿಂದ ವರ ಪಡೆದುದ್ದು ಜಿಜ್ಞಾಸೆಯ ಫಲ ಎಂದರು.
      ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರಾದ ಯಮುನಾಜಿ ಸಾಳುಂಕೆಯವರು ಶಾಲಾ ಮಕ್ಕಳಿಗೆ ರಾಷ್ಟ್ರಾಭಿಮಾನ ನಾಡು-ನುಡಿ ಸಂಸ್ಕೃತಿಯನ್ನು ವೀರ ಪುರುಷರ ಯಶೋಗಾಥೆಯನ್ನು ಮೈಮನಗಳಲ್ಲಿ ಅಳವಡಿಸಿಕೊಂಡು ತಾಯಿ ಭಾರತ ಮಾತೆಯ ಕೀರ್ತಿ ಪತಾಕೆ ಜಗದಗಲ ಮುಗಿಲಗಲ ಹಾರಿಸಬೇಕೆಂದು ಕರೆ ನೀಡಿದರು.
      ಉದ್ಘಾಟಕರಾಗಿ ಆಗಮಿಸಿದ ಪ್ರತೀಕ ಗೌಡ ಬಿರಾದಾರವರು ಈ ಸಂದರ್ಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಗುರುಗಳು ಮಾರ್ಗದರ್ಶನದಲ್ಲಿ ಸಾಗಿದರೆ ಗುರಿ ಮಟ್ಟಲು ಸಾಧ್ಯವೆಂದರು.
      ಈ ಶಾಲಾ ವಾರ್ಷಿಕೊತ್ಸವದ ಸಮಾರಂಭದಲ್ಲಿ ಊರಿನ ಗಣ್ಯರಾದ  ಪ್ರತೀಕಗೌಡ ಬಿರಾದಾರ ನ್ಯಾಯವಾದಿಗಳು, ವ್ಯಾಪರಸ್ಥರಾದ  ಮುರಘೇಂದ್ರ ಸುರಪುರ,ಕೇದಾರ ಕಕ್ಕಳಮೇಲಿ ಎಸ್ ಆರ್ ಪಾಟೀಲ, ಆಡಳಿತ ಮಂಡಳಿಯ ನಿರ್ದೇಶಕರಾದ ನಿತಿನ ಡಿ ಪೊದ್ದಾರ ಶಾಲಾ ಮುಖ್ಯ ಗುರುಗಳಾದ ಲಚ್ಯಾಣ ಗುರುಗಳು ಹಾಗೂ ಶಾಲಾ ಸಿಬ್ಬಂದಿಗಳು ಪಾಲಕರು ಊರಿನ ಜನರು ಉಪಸ್ಥಿತರಿದ್ದರು.
      Tags: #indi / vijayapur#It is possible to become a pros.! Literature Teacher#Public News#Today News#Voice Of Janata#Voiceofjanata.in#ಆಸಕ್ತಿಯಿಂದ ಸಾಧಕನಾಗಲು ಸಾಧ್ಯ.! ಸಾಹಿತಿ ಶಿಕ್ಷಕ ಕೋರಿ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಇಂಡಿ: ಮಸೀದಿಗಳ ಧ್ವನಿವರ್ಧಕ ತೆರವಿಗೆ ಆಗ್ರಹ..! | VHP–ಬಜರಂಗದಳದಿಂದ ಎಸಿ ಅವರಿಗೆ ಮನವಿ

      ಬಿಜೆಪಿ ಪ್ರಯಾಸದ ಗೆಲುವು

      August 29, 2026
      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

      August 29, 2026
      ಪತ್ರಕರ್ತ ಪರಶುರಾಮ ಶಿವಶರಣ ಕುಟುಂಬಕ್ಕೆ ಧಮ್ಕಿ..! | ದುಷ್ಕರ್ಮಿಗಳ ಬಂಧನಕ್ಕೆ ವಿವಿಧ ಸಂಘಟನೆಗಳ ಆಗ್ರಹ

      ಪತ್ರಕರ್ತ ಪರಶುರಾಮ ಶಿವಶರಣ ಕುಟುಂಬಕ್ಕೆ ಧಮ್ಕಿ..! | ದುಷ್ಕರ್ಮಿಗಳ ಬಂಧನಕ್ಕೆ ವಿವಿಧ ಸಂಘಟನೆಗಳ ಆಗ್ರಹ

      August 29, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.