• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ವೀರಭದ್ರೇಶ್ವರ ದೇವಸ್ಥಾನಕ್ಕೆ ಜೀರ್ಣೋದ್ಧಾರಕ್ಕೆ ಸುಕ್ಷೇತ್ರ ಧರ್ಮಸ್ಥಳದಿಂದ  ₹1 ಲಕ್ಷ ರೂ ಡಿಡಿ ವಿತರಣೆ

      Voiceofjanata.in

      March 20, 2025
      0
      ವೀರಭದ್ರೇಶ್ವರ ದೇವಸ್ಥಾನಕ್ಕೆ ಜೀರ್ಣೋದ್ಧಾರಕ್ಕೆ ಸುಕ್ಷೇತ್ರ ಧರ್ಮಸ್ಥಳದಿಂದ  ₹1 ಲಕ್ಷ ರೂ ಡಿಡಿ ವಿತರಣೆ
      0
      SHARES
      57
      VIEWS
      Share on FacebookShare on TwitterShare on whatsappShare on telegramShare on Mail

      ವೀರಭದ್ರೇಶ್ವರ ದೇವಸ್ಥಾನಕ್ಕೆ ಜೀರ್ಣೋದ್ಧಾರಕ್ಕೆ ಸುಕ್ಷೇತ್ರ ಧರ್ಮಸ್ಥಳದಿಂದ  ₹1 ಲಕ್ಷ ರೂ ಡಿಡಿ ವಿತರಣೆ

      ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
      ಮುದ್ದೇಬಿಹಾಳ ;ಧಾರ್ಮಿಕ ಕೇಂದ್ರಗಳೇ ಗ್ರಾಮ ಪಟ್ಟಣಗಳ ನಿಜವಾದ ಆಸ್ತಿ ಹೀಗಾಗಿ ನಮ್ಮ ಧಾರ್ಮಿಕ ಶ್ರದ್ದಾಕೇಂದ್ರ ಚೊಕ್ಕಟವಾಗಿ ಇಟ್ಟುಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ್ ಹೇಳಿದರು ಮಂಗಳವಾರ ಪಟ್ಟಣದ ವಿನಾಯಕ ನಗರದ ಶ್ರೀ ವಿನಾಯಕ  ಹಾಗೂ ಭದ್ರಕಾಳಿ ಸಮೇತ ಶ್ರೀ
       ವೀರಭದ್ರೇಶ್ವರ ದೇವಸ್ಥಾನಕ್ಕೆ ಜೀರ್ಣೋದ್ಧಾರಕ್ಕೆ ಸುಕ್ಷೇತ್ರ ಧರ್ಮಸ್ಥಳದಿಂದ  ₹1 ಲಕ್ಷ ರೂ ಡಿಡಿ ವಿತರಣೆ ಮಾಡಿ ಮಾತನಾಡಿದರು .
      ದೇವಸ್ಥಾನದ ಜೀರ್ಣೋದ್ದಾರಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಪ್ರಸಾದರೂಪದಲ್ಲಿ  ಧನಸಹಾಯ ನೀಡಿದ್ದಾರೆ. ದೇವಾಲಯದ ಉಳಿವು ಮತ್ತು ಜೀರ್ಣೋದ್ಧಾರದಿಂದ ಧಾರ್ಮಿಕ ಶ್ರದ್ಧೆಗೆ ಸಹಕಾರಿಯಾಗಿದೆ .
      ಧರ್ಮಸ್ಥಳ ಸಂಘ ರಾಜ್ಯದೆಲ್ಲಡೆ ನಿರ್ಗತಿಕರಿಗೆ ತಿಂಗಳ ಮಾಶಾಸನ ವಾತ್ಸಲ್ಯ ಮನೆ, ಅತ್ಯಂತ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ರಚನೆ, ವ್ಯಸನ ಮುಕ್ತ ಶಿಬಿರ ,ಹಾಲು ಉತ್ಪನ್ನ ,ಶಾಲೆಗಳಿಗೆ ಪೀಠೋಪಕರಣ ಶಾಲೆಗಳಿಗೆ ಶಿಕ್ಷಕರ ಪೂರೈಕೆ, ದಿವ್ಯಾಂಗ ಚೇತನರಿಗೆ ಅಗತ್ಯ ಪರಿಕರಗಳನ್ನು ನೀಡುತ್ತಾ ಬಂದಿದೆ ಎಂದರು.
      ಈ ವೇಳೆ ಜನಜಾಗೃತಿ ವೇದಿಕೆ ಸದಸ್ಯೆ ಸಂಗೀತ ನಾಡಗೌಡ,ದಿ. ಕರ್ನಾಟಕ ಕೋ ಬ್ಯಾಂಕ್ ನಿರ್ದೇಶಕ ಸತೀಶ್ ಓಸ್ವಾಲ್, ಚೇತನ ಕಲ್ಲುಂಡಿ, ಸುಮಾ  ಪುತಾಣಿಕಮಠ ಮಾತನಾಡಿ ಧರ್ಮಸ್ಥಳ ಸಂಘದ ಜನಪರ ಕಾರ್ಯಗಳು ಶ್ಲಾಘನೀಯ ಮತ್ತು ಮಾದರಿಯಾಗಿವೆ ಎಂದರು
      ವಿನಾಯಕ ದೇವಾಲಯ ಸಮಿತಿಯ  ವಿಶ್ವನಾಥ ನಾಗಠಾಣ ಸೋಹೇಲ್ ನಾಗಠಾಣ ಬಸಣ್ಣ ತಟ್ಟಿ ಅವರಿಗೆ ಸುಕ್ಷೇತ್ರ ಧರ್ಮಸ್ಥಳದ 1 ಲಕ್ಷ ರೂ ಡಿಡಿ ವಿತರಿಸಿದರು.
      ಈ ವೇಳೆ ಕೃಷಿ ಅಧಿಕಾರಿ ಅರವಿಂದ ಹೂಗಾರ, ವಿಜಯಪುರ ಜಿಓಸಿಸಿ ಜಿಲ್ಲಾಧ್ಯಕ್ಷ ಆನಂದಗೌಡ ಬಿರಾದಾರ ,ಅನುರಾಧ ಪ್ಯಾಟಿಗೌಡರ, ಮಲ್ಲಣ್ಣ ಲಕ್ಷಟ್ಟಿ, ಬಸವಂತರಾಯ ದೇಶಪಾಂಡೆ, ಸಿ.ಎಸ್ ಗುಡ್ಡದ, ಡಾ.ವಿರೇಶ ಪಾಟೀಲ, ವಿನೋದ ನಾಗಠಾಣ, ಕಿರಣ್ ನಾಗಠಾಣ, ಪ್ರಮೋದ ನಾಗಠಾಣ, ಗಂಗಪ್ಪ ಹೆಬ್ಬಾಳ, ಕಾಂತು ಹೆಬ್ಬಾಳ, ಭಾಗ್ಯ ಹೆಬ್ಬಾಳ, ವಿದ್ಯಾ ಬಡಿಗೇರ, ಶೋಭಾ ಚಳಗೇರಿ, ಮಹಾದೇವಿ ಹಿರೇಮಠ, ಶೋಭಾ ನಾಗಠಾಣ, ಪಾರ್ವತಿ ಗಣಕುಮಾರಮಠ ಸೇರಿದಂತೆ ಹಲವರು ಭಾಗವಹಿಸಿದ್ದರು
      Tags: #Distribution of ₹ 1 lakh from Sukshetra Dharmasthala to Veerabhadreshwara Temple#indi / vijayapur#Public News#Today News#Voice Of Janata#Voiceofjanata.in#ವೀರಭದ್ರೇಶ್ವರ ದೇವಸ್ಥಾನಕ್ಕೆ ಜೀರ್ಣೋದ್ಧಾರಕ್ಕೆ ಸುಕ್ಷೇತ್ರ ಧರ್ಮಸ್ಥಳದಿಂದ  ₹1 ಲಕ್ಷ ರೂ ಡಿಡಿ ವಿತರಣೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಆಹಾರ ಧಾನ್ಯ ಅಕ್ರಮ ಆರೋಪ: ಉನ್ನತ ಮಟ್ಟದ ತನಿಖೆಗೆ ದಲಿತ ಸಂಘಟನೆಗಳ ಒತ್ತಾಯ

      ಬಿಜೆಪಿ ಪ್ರಯಾಸದ ಗೆಲುವು

      June 26, 2026
      ವಿದ್ಯುತ್ ತಂತಿ ತಗುಲಿ ರೈತ ಬಲಿ? ರಸ್ತೆ ತಡೆದು ಪ್ರತಿಭಟನೆ

      ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಸನ್ಮಾನ್..

      ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಸನ್ಮಾನ್..

      June 26, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.