ವಿಜಯಪುರ ಬ್ರೇಕಿಂಗ್:
ಅಕ್ರಮವಾಗಿ ಜಮೀನಿನಲ್ಲಿ ಬೆಳೆದ ಹಸಿ ಗಾಂಜಾ ಗಿಡಗಳ ಜಪ್ತಿ,
ಹಸಿ ಗಾಂಜಾ ಗಿಡಗಳನ್ನು ಕಿತ್ತುಕೊಂಡು ಮನೆಯಟ್ಟಿದ ವೇಳೆ ದಾಳಿ,
ವಿಜಯಪುರ ತಾಲ್ಲೂಕಿನ ದ್ಯಾಬೇರಿ ಡಗೆ ವಸ್ತಿಯಲ್ಲಿ ಘಟನೆ,
ರಮೇಶ ರಾಜಾರಾಮ್ ತರಸೆ ಬಂಧಿತ ಆರೋಪಿ,
ಇನ್ನು ಆರೋಪಿ ರಮೇಶ ಮಾವನ ಜಮೀನಿನಲ್ಲಿ ಬೆಳೆದ 13 ಹಸಿ ಗಿಡಗಳನ್ನು ಕಿತ್ತು ಮನೆಯಲ್ಲಿಟ್ಟಿದ್ದರು,
ಸುಮಾರು 16,500 ಮೌಲ್ಯದ 16 ಕೆಜಿ 500 ಗ್ರಾಂ ಹಸಿ ಗಾಂಜಾ ಜಪ್ತಿ
ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು