ಚಡಚಣ ಪಿಎಸ್‌ಐ ಯಲಿಗಾರ ಅಮಾನತು,
ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ ಠಾಣಾ ಪಿಎಸ್‌ಐ ಮಹಾದೇವ ಯಲಿಗಾರ ಅಮಾನತು,
ಕರ್ತವ್ಯ ಲೋಪ ಹಿನ್ನೆಲೆ ಯಲಿಗಾರ ಅಮಾನತು ಮಾಡಿದ ಐಜಿಪಿ,
ಉತ್ತರ ವಲಯ ಐಜಿಪಿ ವಿಕಾಶ್ ಕುಮಾರ ಆದೇಶ,
ಕೇಸ್‌ವೊಂದರಲ್ಲಿ ಕರ್ತವ್ಯ ಲೋಪ ಪರಿಗಣಿಸಿ ಅಮಾನತು ಆದೇಶ ಮಾಡಿದ ಐಜಿಪಿ ವಿಕಾಶ್‌ಕುಮಾರ,
© 2024 VOJNews - Powered By Kalahamsa Infotech Private Limited.