ಇಂಡಿ : ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಮತ್ತು ಸಮಾಜದ ಹಿತ ಕಾಪಾಡಿದ ಬಜೆಟ್ ಇದಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ರೂ 39,121 ಕೋಟಿ ಅನುದಾನ ನೀಡಿ ರಾಜ್ಯದ ಶೋಷಿತ ಜನಾಂಗದ ಹಿತ ಕಾಪಾಡಿದಂತಾಗಿದೆ.
ಮಹೇಶ ಹೊನ್ನಬಿಂದಗಿ, ಕಾಂಗ್ರೆಸ್ ಮುಖಂಡರು ಇಂಡಿ
© 2025 VOJNews - Powered By Kalahamsa Infotech Private Limited.