• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

    ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

    ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

    ಸೈನಿಕ ಶಾಲೆ ಬಿಜಾಪುರ ಸೈಬರ್ ಜಾಗೃತಿ ಕಾರ್ಯಕ್ರಮ

    ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ

    ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ..!

    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    ಟಿಪ್ಪು ಸುಲ್ತಾನರ ಧೈರ್ಯ ಮತ್ತು ದೇಶಭಕ್ತಿಯ ಗುಣಗಳುಅಳವಡಿಸಿಕೊಳ್ಳಬೇಕು..!

    ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ : ಸಯಿದಾ ಅನೀಸ್

    ಸಂತ ಕನಕದಾಸ ಶಾಲೆಯಲ್ಲಿ  ದಾಸ ಶ್ರೇಷ್ಠ ಸಂತ ಕನಕದಾಸರ ಜಯಂತ್ಯೋತ್ಸ..! 

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಅವ್ಯವಸ್ಥೆ ಆಗರವಾದ ಬಸರಕೋಡ ಗ್ರಾಮ ಸ್ವಚ್ಛತೆ ಮರೀಚಿಕೆ, ರೋಗದ ಬೀತಿ ?

      Voiceofjanata.in

      September 29, 2025
      0
      ಅವ್ಯವಸ್ಥೆ ಆಗರವಾದ ಬಸರಕೋಡ ಗ್ರಾಮ ಸ್ವಚ್ಛತೆ ಮರೀಚಿಕೆ, ರೋಗದ ಬೀತಿ ?
      0
      SHARES
      24
      VIEWS
      Share on FacebookShare on TwitterShare on whatsappShare on telegramShare on Mail

      ಬಸರಕೋಡ ಗ್ರಾಮದಲ್ಲಿ ಗ್ರಾಪಂ ದಿವ್ಯ ನಿರ್ಲಕ್ಷ್ಯಕ್ಕೆ ಗ್ರಾಮ ಅಸ್ವಸ್ಥತೆಯಿಂದ ಬಳಲುವಂತೆ ಆಗಿದೆ.

      ಗ್ರಾಮದಲ್ಲಿ ಹೂಳು ತುಂಬಿದ ಚರಂಡಿ ನೀರು ರಸ್ತೆಯ ಮಧ್ಯೆ ಹರಿಯುತ್ತವೆ.

      ಅವ್ಯವಸ್ಥೆ ಆಗರವಾದ ಬಸರಕೋಡ ಗ್ರಾಮ ಸ್ವಚ್ಛತೆ ಮರೀಚಿಕೆ ರೋಗದ ಬೀತಿ ?

      ವಿಶೇಷ ವರದಿ : ಬಸವರಾಜ ಈ ಕುಂಬಾರ, ಮುದ್ದೇಬಿಹಾಳ ವಿಜಯಪುರ
      ಮುದ್ದೇಬಿಹಾಳ :  ಗ್ರಾಮದ ಸ್ವಚ್ಚತೆ ಮರೀಚಿಕೆ ಆಗಿದ್ದು ಆಗರವಾಗಿದೆ.ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದ ನೀರು ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತದೆ.ಕೇಂದ್ರ ರಾಜ್ಯ ಸರಕಾರ ಯೋಜನೆಗಳನ್ನು ಗ್ರಾಮ ಪಂಚಾಯತಿಗೆ ಬರುತ್ತದೆ ಸಾರ್ವಜನಿಕ ಅನುಕೂಲ ಸಾಕಷ್ಟು ಅನುದಾನ ಬಂದರು ಗ್ರಾಮಗಳು ಅಭಿವೃದ್ಧಿ ಆಗುತ್ತೀಲ್ಲವೇ ಎಕ್ಸ್ ಪ್ರಶ್ನೆ ಯಾಗಿದೆ.
      ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಗ್ರಾಪಂ ಅವರ ದಿವ್ಯ ನಿರ್ಲಕ್ಷ್ಯಕ್ಕೆ ಗ್ರಾಮ ಅಸ್ವಸ್ಥತೆಯಿಂದ ಬಳಲುವಂತೆ ಆಗಿದೆ ತುಂಬಿದ ಚರಂಡಿ ನೀರು ರಸ್ತೆಯ ಮಧ್ಯೆ ಹರಿಯುತ್ತವೆ ದೇವಾಲಯ ಹೋಗುವ ಭಕ್ತರು ಚರಂಡಿ ಕೊಳಚೆ ನೀರಿನಲ್ಲಿ ಆಲಯಕ್ಕೆ ಹೋಗುವ ದುಸ್ಥಿತಿಯಿದೆ. ಇದರಂತೆ ಗ್ರಾಮದಲ್ಲಿ ಬಹುತೇಕ ರಸ್ತೆಯಗಳ ಮೇಲೆ ಹೂಳು ತುಂಬಿದ ಚರಂಡಿ ನೀರು ಹರಿಯುತ್ತದೆ ತುಂಬಿ ಹರಿಯುವ ಚರಂಡಿ ಸ್ವಚ್ಚತೆಯ ಗೂಡವೆ ನಮಗೇತಕೆ? ಎಂಬಂತ ಪರಿಸ್ಥಿತಿ  ಗ್ರಾಮದಲ್ಲಿದೆ.
      ಮುಖ್ಯ ರಸ್ತೆ ಸಂಪರ್ಕಕ್ಕೆ ಬರುವ ಗ್ರಾಮಗಳಾದ ಸಿದ್ದಾಪುರ,ಗುಂಡಕರಜಗಿ,ಗುಡದಿನ್ನಿ, ಕೊಪ್ಪ,ಮುಖ್ಯ ರಸ್ತೆ ಹಾಗೂ ಬಸರಕೋಡ ಹುಲ್ಲೂರ ನಿಡಗುಂದಿ ಕೂಡವ ರಸ್ತೆ ವಿವಿಧ ಗ್ರಾಮ ಸಂಪರ್ಕಿಸುವ ರಸ್ತೆಯಲ್ಲಿರುವ ಚರಂಡಿಗಳು ಶಿಥಿಲಗೊಂಡಿವೆ. ಇದರಲ್ಲಿ ತ್ಯಾಜ್ಯ ತುಂಬಿಕೊಂಡು ರಸ್ತೆ ಮೇಲೆ ಕೊಳಚೆ ಚರಂಡಿ ನೀರು ಹರಿಯುತ್ತದೆ.
      ಬಸರಕೋಡ ಗ್ರಾಮ ಪಂಚಾಯತಿಯಲ್ಲಿ ೨ ಪೌರ ಕಾರ್ಮಿಕರು ಹಾಗೂ ೩ ಜನ ವಾಟರ್ ಮ್ಯಾನಗಳಿದ್ದಾರೆ ಪಂಚಾಯತಿ ಸಿಬ್ಬಂದಿ ಇದ್ದಾರೆ  ಗ್ರಾಮದ ಶುದ್ದ ಪರಿಸರ ನಿರ್ಮಾಣ ಹಾಗೂ ಹಾಳುಕೂಂಪೆಯಾಗಲು ಕಾರಣವಾದವರ ಮೇಲೆ ಸಂಬಂಧಿಸಿದ ತಾಪಂ‌ ಅಧಿಕಾರಿಗಳು ಕುಡಿಯುವ ನೀರು ಸರಬರಾಜು ತಾಲೂಕ‌ ಅಧಿಕಾರಿಗಳು ಮಾಧ್ಯಮಗಳ ವರದಿಗೆ ಎಚ್ಚತ್ತು ಕ್ರಮಕೈಗೂಳ್ಳುತ್ತಾರಾ? ಕಾಯ್ದುನೋಡಬೇಕಿದೆ.
      ಹೂರಗಿನಮಠಕ್ಕೆ ಹೋಗವ ದಾರಿಯಲ್ಲಿ ಗ್ರಾಪಂ ನಿರ್ಮಾಣ ಮಾಡಿದ ಬಟ್ಟೆ ಒಗೆಯಲು ದೋಬಿಘಾಟ್ ಪರಿಸ್ಥಿತಿ ಕಣ್ಣಾರೆ ನೋಡಿದರಷ್ಟೇ ತಿಳಿಯುತ್ತದೆ ಏಕೆಂದರೆ ಹಾಗಿದೆ ಅದರ ಪರಿಸ್ಥಿತಿ ದಿನದ 24 ಗಂಟೆಯು ನೀರು ಸದಾ ಹರಿಯುವ ಪರಿಣಾಮ ದೂಬಿಘಾಟ್ ಸಂಪೂರ್ಣ ಹಸಿರು ಪಾಚಿಯಿಂದ ತುಂಬಿ ನಿತ್ಯ ಹರಿದ್ವರ್ಣದಂತೆ ಹರಿಯುತ್ತದೆ ಅದರ‌ ಮುಂದೆ ಶುದ್ದ ಕುಡಿಯುವ ನೀರಿನ ಘಟಕವಿದೆ ಅದರ ಪಕ್ಕದ ರಸ್ತೆಯಿಂದ ಹಾಗೂ ಅದರ ಮುಂದೆ ಚರಂಡಿ ತುಂಬಿ ಗಲೀಜು ನೀರು ಹರಿಯುತ್ತವೆ ,ಚರಂಡಿ ಗೆ ಹೊಂದಿಕೊಂಡ ತಿಪ್ಪೆಗಳು ಮೊದಲೆ ಸ್ವಚ್ಛ ಮಾಡದ ಚರಂಡಿಯನ್ನು ಇನ್ನಷ್ಟು ತುಂಬುತ್ತಿವೆ.
      ಬಹುಹಳ್ಳಿಗಳಿಗೆ ಸರಬರಾಜು ಆಗುವ ಕುಡಿಯುವ ನೀರಿನ ಸಂಪ್ ಘಟಕದ ಪರಿಸ್ಥಿತಿ ಹೀನಾಯವಾಗಿದೆ ಪಾಚಿಗಟ್ಟಿದ ಅಶುದ್ದ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಸರಬರಾಜು ಘಟಕ ( ಸಂಪ್ ) ಇದೆ ಯಾವುದೇ ಸ್ವಚ್ಚತೆ ಇಲ್ಲ ತುಂಬಿ ಹರಿಯುವ ನೀರು ಪುನಃ ಅದರೊಳಗೆ ಹೋಗುತ್ತದೆ ಮಾಲಿನ್ಯದ ಬಗ್ಗೆ ಕನಿಷ್ಠ ಪರಿಜ್ಞಾನವಿಲ್ಲದ ನೀರು ಪೂರೈಸುವ ಸಿಬ್ಬಂದಿ ಗ್ರಾಪಂ ಅಧಿಕಾರಿಗಳು  ಸ್ವಚತೆಯ ಬಗ್ಗೆ ಲಕ್ಷ್ಯ ವಹಿಸದೆ ತಮ್ಮ ಪಾಡಿಗೆ ತಾವು ಇದ್ದಾರೆ ಅಶುದ್ದ ವಾತವರಣದಲ್ಲಿ ಕುಡಿಯುವ ನೀರಿನಿಂದ‌ ಜನರ ಆರೋಗ್ಯದ‌‌ ಮೇಲೆ‌ ದುಷ್ಪರಿಣಾಮ ಬಿರಿದರೆ ಇದಕ್ಕೆ ಯಾರು ಹೋಣೆ ಆಗುತ್ತಾರೆ?
       ಹೆಸರು ಹೇಳದ ಗ್ರಾಮಸ್ಥರು.
      Tags: #Basarakoda village cleanliness#indi / vijayapur#Public News#State News#Today News#Voice Of Janata#VOICE OF JANATA (VOJ-VOJ)#Voiceofjanata.in#ಅವ್ಯವಸ್ಥೆ ಆಗರವಾದ ಬಸರಕೋಡ ಗ್ರಾಮ ಸ್ವಚ್ಛತೆ ಮರೀಚಿಕೆ ರೋಗದ ಬೀತಿ ?
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

      ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

      November 13, 2025
      ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

      ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

      November 13, 2025
      ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

      ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

      November 13, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.