• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

    ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

    ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

    ವಿಜಯಪುರದಿಂದ ಮಾರ್ಚ್ 3 ರಿಂದ ಶ್ರೀಶೈಲ ಪಾದಯಾತ್ರೆ

    ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

    ನಗರದ ಸುರಕ್ಷತೆಗಾಗಿ ತಪ್ಪದೆ ಮತದಾನ ಮಾಡಿ; ಶಾಸಕ ಯತ್ನಾಳ ಸಲಹೆ

    ನಂದಿ ಸೇನೆಯ ಹಕ್ಕೊತ್ತಾಯ ಪತ್ರ ಸರ್ಕಾರಕ್ಕೆ ಸಲ್ಲಿಕೆ

    ಕರ ವಸೂಲಾತಿ: ಪ್ರಗತಿ ಸಾಧಿಸಿ: ಜಿ.ಪಂ ಉಪ ಕಾರ್ಯದರ್ಶಿಗಳ ಸೂಚನೆ

    ಜಿಐಎಸ್ ಆಧಾರಿತ ಮಹಾ ಯೋಜನೆ ಸಾರ್ವಜನಿಕ ಸಲಹೆ ಸೂಚನೆ ಆಹ್ವಾನ

    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಕೇಸಾಪೂರ ಗ್ರಾಮದ ರೈತನ ಹೊಲದಲ್ಲಿ ಮೊಸಳೆ ರೈತರಲ್ಲಿ ಆತಂಕ..!

      Voiceofjanata.in

      September 29, 2025
      0
      ಕೇಸಾಪೂರ ಗ್ರಾಮದ ರೈತನ ಹೊಲದಲ್ಲಿ ಮೊಸಳೆ ರೈತರಲ್ಲಿ ಆತಂಕ..!
      0
      SHARES
      45
      VIEWS
      Share on FacebookShare on TwitterShare on whatsappShare on telegramShare on Mail

      ಕೇಸಾಪೂರ ಗ್ರಾಮದ ರೈತನ ಹೊಲದಲ್ಲಿ ಮೊಸಳೆ ರೈತರಲ್ಲಿ ಆತಂಕ,

      ಅಂದಾಜು 8 ಅಡಿ ಉದ್ದ 120 ಕೆಜಿಯ ಬೃಹತ್ ಮೊಸಳೆ ಸರೆ, ಹಿಡಿದು ಸುರಕ್ಷಿತವಾಗಿ ನಾರಾಯಣಪುರ ಹಿನ್ನಿರಿಗೆ ಬಿಟ್ಟಿದ್ದಾರೆ.

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
      ಮುದ್ದೇಬಿಹಾಳ : ಮುದ್ದೇಬಿಹಾಳ ತಾಲ್ಲೂಕಿನ ಆಲೂರ ಕೇಸಾಪೂರ ವ್ಯಾಪ್ತಿಯ ರೈತರ ಜಮೀನಿನಲ್ಲಿ ಮೊಸಳೆ ಕಂಡು ಬಂದ ಹಿನ್ನೆಲೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ
      ಶನಿವಾರ ಸಾಯಂಕಾಲ ರೈತ ಅಶೋಕ ಹಗರಗುಂಡ ಅವರ ತೊಗರಿ ಹೊಲದಲ್ಲಿಯ ಕೃಷಿಹೂಂಡದಲ್ಲಿ ಮೊಸಳೆ ಕಂಡಿದೆ ಮೊಸಳೆ ನೋಡುತ್ತಿದ್ದಂತೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು ರಾತ್ರಿ ಕಾರ್ಯಾಚರಣೆ ಬೇಡ ಬೆಳಗ್ಗೆ ಬರುತ್ತೇವೆ ಎಂದು ತಿಳಿಸಿದ್ದಾರೆ.
      ರವಿವಾರ ರಾತ್ರಿ ಮಳೆಯಾಗಿದೆ  ಬೆಳಗ್ಗೆ ಅಶೋಕ ಹಗರಗೊಂಡ ಕೃಷಿ ಹೊಂಡಕ್ಕೆ ಬಂದಾಗ ಮೊಸಳೆ ಕೃಷಿ ಹೊಂಡದಿಂದ ಹೊರ ಹೋದ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು ಹೆಜ್ಜೆ ಗುರುತು ಹಿಂಬಾಲಿಸಿದಾಗ ಮೊಸಳೆ ಪಕ್ಕದ ಜಿ.ಎಸ್ ಪಾಟೀಲ್ ರ ತೂಗರಿ ಹೊಲದಲ್ಲಿ ಮಲಗಿರೋದು ಕಾಣಿಸಿದೆ ,ನಾಲತವಾಡ ಉಪ ವಲಯ ಅರಣ್ಯಾಧಿಕಾರಿ ರಾಜೇಂದ್ರ ಹೂನ್ನರು ನೇತೃತ್ವದ ತಂಡ ಅಂದಾಜು 8 ಅಡಿ ಉದ್ದ 120 ಕೆಜಿಯ ಬೃಹತ್ ಮೊಸಳೆ ಸರೆ ಹಿಡಿದು ಸುರಕ್ಷಿತವಾಗಿ ನಾರಾಯಣಪುರ ಹಿನ್ನಿರಿಗೆ ಬಿಟ್ಟಿದ್ದಾರೆ.
      ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ರಾಜೇಂದ್ರ ಹೂನ್ನುರು ಗಸ್ತುಪಾಲಕರಾದ ವಿಜಯಕುಮಾರ್ ಕಿತ್ತೂರ, ವಿಠ್ಠಲ ಬೋರಟಗಿ ಅರಣ್ಯಪಾಲಕರಾದ ಮುತ್ತು, ಪ್ರಭು ,ಪ್ರಜ್ವಲ್ ,ಮಲ್ಲಪ್ಪ, ಮುದ್ದಪ್ಪ ಪೂಜಾರಿ, ಗ್ರಾಮಸ್ಥರಾದ ಗದ್ದೇಪ್ಪ ಬೋವೇರ,ರಪೀಕ ಹಂಡರಗಲ್ಲ, ಆಸೀಪ್ ತಾಳಿಕೋಟಿ, ಭಾಗವಹಿಸಿದ್ದರು.
      ರೈತರ ಆತಂಕ ;ಆಗಾಗ ನಮ್ಮ ಭಾಗದಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ ರೈತಾಪಿ ಜನರಾದ ನಾವು ಹೊಲದಲ್ಲಿ ಕಳೆ ಕಸ ತಗೆಯುವಾಗ ಅಥವಾ ಹೊಲ ಬಿತ್ತುವಾಗ ಏಕಾಏಕಿ ನಮ್ಮ ಮೇಲೆ ಮೊಸಳೆ ದಾಳಿ ಮಾಡಿದರೆ ಯಾರು ಹೋಣೆ ಆಗುತ್ತಾರೆ? ಮೊಸಳೆ ಕಣ್ಣಿಗೆ ಕಂಡಾಗ ಅರಣ್ಯ ಇಲಾಖೆಯವರಿಗೆ ಕರೆ ಮಾಡ್ತವೆ ಅವರು ತಕ್ಷಣ ಬರಬೇಕು ಮತ್ತು ಮೊಸಳೆಗಳನ್ನು ಸುರಕ್ಷಿತ ಸ್ಥಳ ಬಿಡುವ ಕೆಲಸ ಆಗಬೇಕು ಮೊಸಳೆ ದಾಳಿ ಮಾಡುವ ಭಯ ಕೃಷ್ಣ ನದಿ ಪಾತ್ರದ ಜನರಲ್ಲಿ ಇದೆ ; ಅಶೋಕ ಹಂಡರಗಲ್ಲ ಕೇಸಾಪೂರ ರೈತ
      ಎಚ್ಚರಿಕೆ ನಾಮಫಲಕ ಅಳವಡಿಸಲಾಗುತ್ತದೆ; ಕೃಷ್ಣ ನದಿ ಪಾತ್ರದ ಆಲಮಟ್ಟಿ ನಾರಾಯಣಪುರ ಆಣೆಕಟ್ಟು ಹಿನ್ನಿರಿನ ಪ್ರದೇಶದಲ್ಲಿ ಮೊಸಳೆಗಳು ಕಾಲುವೆಗಳ ಮೂಲಕ ಹಳ್ಳ ಕೃಷಿ ಹೊಂಡ ಸೇರುತ್ತಿವೆ ಹರಿಯುವ ನೀರಿಗಿಂತ ನಿಂತ ನೀರಲ್ಲಿ ಮೊಸಳೆ ಇರುತ್ತವೆ ಹೀಗಾಗಿ ನಿಂತ ನೀರಲ್ಲಿ ಯಾರು ಇಳಿಯಬಾರದು ಮೊಸಳೆ ಕುರಿತು ಕೃಷ್ಣ ನದಿಪಾತ್ರದ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮ ಅರಣ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಇದೀಗ ಮೊಸಳೆಗಳ ಕುರಿತು ಜಾಗೃತಿ ನಾಮ ಫಲಕ ಹಾಕುತ್ತಿದ್ದೇವೆ ; ಬಸನಗೌಡ ಬಿರಾದಾರ ಉಪ ವಲಯ ಅರಣ್ಯಾಧಿಕಾರಿಗಳು
      Tags: #Anxiety among crocodile farmers in the yard of a farmer from Kesapura village#indi / vijayapur#Public News#Today News#Voice Of Janata#VOICE OF JANATA (VOJ-VOJ)#Voiceofjanata.in#ಕೇಸಾಪೂರ ಗ್ರಾಮದ ರೈತನ ಹೊಲದಲ್ಲಿ ಮೊಸಳೆ ರೈತರಲ್ಲಿ ಆತಂಕ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      February 18, 2026
      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      February 18, 2026
      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      February 18, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.