ಸೆ- 23 ಕ್ಕೆ ಆಳೂರ ಪ್ರಾ.ಕೃ.ಸ.ಸಂಘದ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ..
ಇಂಡಿ: ತಾಲೂಕಿನ ಆಳೂರ ಗ್ರಾಮದ ಪ್ರಾಥಮಿಕ ಕೃಷಿ
ಪತ್ತಿನ ಸಹಕಾರಿ ಸಂಘ ನಿ., ಆಳೂರ ೧೧ನೇ ವರ್ಷದ
ವಾರ್ಷಿಕ ಸರ್ವ ಸಾಧಾರಣ ಮಹಾಸಭೆಯನ್ನು ಸೆಪ್ಟಂಬರ್ ೨೩ರ ಶನಿವಾರರಂದು ಬೆಳಿಗ್ಗೆ ೧೦ ಘಂಟೆಗೆ ಸಂಘದ ಕಾರ್ಯಾಲಯ ಆವರಣದಲ್ಲಿ ಸಂಘದ ಅಧ್ಯಕ್ಷ
ರಾಜಶೇಖರ ನಾಟೀಕಾರ ಅವರ ಅಧ್ಯಕ್ಷತೆಯಲ್ಲಿ
ಹಮ್ಮಿಕೊಳ್ಳಲಾಗಿದೆ. ಸಂಘದ ಸರ್ವ ಸದಸ್ಯರು ಹಾಜರಾಗಿ, ಸಂಘದ ಏಳ್ಗೆಯ ಕುರಿತು ಸಲಹೆ-ಸೂಚನೆ ನೀಡಲುಸಂಘದ ಕಾರ್ಯದರ್ಶಿ ನೀಲಪ್ಪ ವಾಲಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.