• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟಸಿದ “ಮಹಾ” ಸದಸ್ಯರು..

    ಬಾಲಗಂಗಾಧರ ತಿಲಕರ ದೂರದೃಷ್ಟಿ, ಯುಕರಿಗೆ ಪ್ರೇರಣೆ ನೀಡಲಿ ; ಬಿ.ಡಿ.ಪಾಟೀಲ

    ವಿಜಯಪುರ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ..! ಡಿಸಿ ಟಿ ಭೂಬಾಲನ್

    ಚಡಚಣ ಅಪರಾಧ ವಿಭಾಗಕ್ಕೆ ಪ್ರತ್ಯೇಕ ಪಿ ಎಸ್ ಐ..?

    ಲಿಂಬೆನಾಡಿನ ಗಾಂಧಿ ಪುರಸ್ಕಾರ ಗ್ರಾಮ ಯಾವುದು..?

    ದೇವಾಲಯಗಳು ಮನುಷ್ಯನ ಶ್ರದ್ಧಾಕೇಂದ್ರಗಳು..!

    ದೇವಾಲಯಗಳು ಮನುಷ್ಯನ ಶ್ರದ್ಧಾಕೇಂದ್ರಗಳು..!

    ಶಾಸಕ ಯತ್ನಾಳ ಬ್ಯಾನರ್ ಹರಿದ ಕಿಡಿಗೇಡಿಗಳು..!

    ಶಾಸಕ ಯತ್ನಾಳ ಬ್ಯಾನರ್ ಹರಿದ ಕಿಡಿಗೇಡಿಗಳು..!

    ಅ-11 ಕ್ಕೆ, ಶೌರ್ಯ ಜಾಗರಣ ರಥಯಾತ್ರೆ ಆಗಮನ..! ಭಜರಂಗದಳ..

    ಹಾಲು ಶೇಖರಣೆಯಲ್ಲಿ ಇಂಡಿ ತಾಲೂಕು ಜಿಲ್ಲೆಗೆ ಪ್ರಥಮ..

    ಅಕ್ರಮ ಪಡಿತರ ಅಕ್ಕಿ ಸಾಗಾಟ; ಮೂವರ ಬಂಧನ, ಲಕ್ಷಾಂತರ ಮೌಲ್ಯದ ಅಕ್ಕಿ ಜಪ್ತಿ..!

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ದೇಶದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ..! ABVP

      Desk

      June 14, 2023
      0
      ದೇಶದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ..! ABVP
      0
      SHARES
      540
      VIEWS
      Share on FacebookShare on TwitterShare on whatsappShare on telegramShare on Mail
      ದೇಶದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ..! ABVP ಇಂಡಿ..
      ಇಂಡಿ : ದೇಶದ ಭವಿಷ್ಯ ಪ್ರಜೆಗಳ ಪ್ರಜ್ಞಾವಂತಿಕೆಯಲ್ಲಿ ಅಡಗಿದೆ. ಪ್ರಜ್ಞಾವಂತಿಕೆ ಶಿಕ್ಷಣದಲ್ಲಿ ಅಡಗಿದೆ ಎಂದು ತಾಲ್ಲೂಕು ಅಖಿಲ‌ ಭಾರತೀಯ ವಿಧ್ಯಾರ್ಥಿ ಪರಿಷತ್ ಮತ್ತು ಎಸ್ ಎಪ್ ಡಿ ಆಶ್ರಯದಲ್ಲಿ ಗ್ರಾಮ‌ ದರ್ಶನ ಅಭಿಯಾನದ ಕಾರ್ಯಕ್ರಮದಲ್ಲಿ ಸಾರಿದರು.
      ತಾಲ್ಲೂಕಿನ ಸಾತಲಗಾಂವ ಪಿ.ಐ ಗ್ರಾಮದಲ್ಲಿ ಆಯೋಜಿಸಿರುವ ಎರಡು ದಿನದ ಗ್ರಾಮ ದರ್ಶನ ಅಭಿಯಾನದ ಕಾರ್ಯಕ್ರಮದಲ್ಲಿ ದೇಶದ ಭವಿಷ್ಯ ಹಳ್ಳಿಯಲ್ಲಿ ಅಡಗಿದೆ ಎಂದು ಶಾಲೆಗೆ ಬಣ್ಣ ಬಳಿಯುವ ಮತ್ತು  ಸ್ವತಂತ್ರ ಹೋರಾಟಗಾರರ ಭಾವಚಿತ್ರ ಬಿಡಿಸುವ, ಸಂಬಂಧಿಸಿದ  ಅಂದ ಚೆಂದ ಚಿತ್ರಗಳನ್ನು ಬಿಡಿಸಿ ಗ್ರಾಮೀಣ ಭಾಗದ ಜನರ ಖುಷಿಗೆ ಸಾಕ್ಷಿಯಾದರು.
      ಇದೇ ಸಂದರ್ಭದಲ್ಲಿ ಮಾತಾನಾಡಿದ ಎಬಿವಿಪಿ ವಿಧ್ಯಾರ್ಥಿಗಳು ಸರಕಾರಿ ಶಾಲೆಯ ಪರಿಸ್ಥಿತಿ ಸೂಕ್ತ ನಿರ್ವಹಣೆಯಿಲ್ಲದೆ  ಕೆಟ್ಟ ಪರಿಸ್ಥಿತಿಯಲ್ಲಿ ಕಾಣುತ್ತಿವೆ. ಸುಮಾರು ಶಾಲೆಗಳು ಮಳೆಯಿಂದ ಸೋರುವ ಮತ್ತು ಶೀತಲಗೊಂಡಿವೆ. ಅವುಗಳ ದುರಸ್ತಿ ‌ಮತ್ತು ಬದಲಾವಣೆ ಮಾಡಿ ಹಳ್ಳಿಮಕ್ಕಳ ಶಿಕ್ಷಣ ಕಲಿಯಲು ಉತ್ತಮವಾದ ವಾತಾವರಣ ನಿರ್ಮಿಸಬೇಕೆಂದು ಹೇಳಿದರು.
      ಶೀವು ಬರಡೋಲ, ಮಲ್ಲು ಮಾಳಿ, ಪ್ರಪುಲ್ ಕಟ್ಟೀಮನಿ, ಸಚಿನ ದಾನಗೊಂಡ, ಸಮರ್ಥ ಗಾಯಕವಾಡ, ಸೂರ್ಯ, ಗಣೇಶ, ಆಧಿತ್ಯ, ಪ್ರದೀಪ್, ಮಾಂತೇಶ ಕಂಬಾರ,
      ಅಕ್ಷಯ ಯಾದವಾಡ, ಮಂಜು ಹಳ್ಳಿ, ಸಿದ್ದು ಹಾವಳಗಿ ಹಾಗೂ ಹಿರಿಯ ಕಾರ್ಯಕರ್ತ ಶ್ರೀಧರ ಕ್ಷತ್ರಿ ಉಪಸ್ಥಿತರಿದ್ದರು.
      Tags: #ABVP#education#Grama Darashan#Satalagoan piindischool
      voice of janata

      voice of janata

      • Trending
      • Comments
      • Latest
      ಕೊಟ್ಟ ಮಾತಿಗೆ ತಪ್ಪಿಲ್ಲ..!

      ಕೊಟ್ಟ ಮಾತಿಗೆ ತಪ್ಪಿಲ್ಲ..!

      March 25, 2023
      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      February 22, 2022
      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      March 13, 2023
      ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟಸಿದ “ಮಹಾ” ಸದಸ್ಯರು..

      ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟಸಿದ “ಮಹಾ” ಸದಸ್ಯರು..

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟಸಿದ “ಮಹಾ” ಸದಸ್ಯರು..

      ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟಸಿದ “ಮಹಾ” ಸದಸ್ಯರು..

      September 29, 2023
      ಬಾಲಗಂಗಾಧರ ತಿಲಕರ ದೂರದೃಷ್ಟಿ, ಯುಕರಿಗೆ ಪ್ರೇರಣೆ ನೀಡಲಿ ; ಬಿ.ಡಿ.ಪಾಟೀಲ

      ಬಾಲಗಂಗಾಧರ ತಿಲಕರ ದೂರದೃಷ್ಟಿ, ಯುಕರಿಗೆ ಪ್ರೇರಣೆ ನೀಡಲಿ ; ಬಿ.ಡಿ.ಪಾಟೀಲ

      September 29, 2023
      ಆಪ್ ಸ್ಪಿನ್ನ ಮಾಂತ್ರಿಕ ಅಶ್ವಿನ್ ಗೆ ವಿಶ್ವಕಪ್ ತಂಡದಲ್ಲಿ ಅವಕಾಶ..

      ಆಪ್ ಸ್ಪಿನ್ನ ಮಾಂತ್ರಿಕ ಅಶ್ವಿನ್ ಗೆ ವಿಶ್ವಕಪ್ ತಂಡದಲ್ಲಿ ಅವಕಾಶ..

      September 29, 2023
      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.