• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಅಪಾಯದಲ್ಲಿದ್ದ ಅದೃಷ್ಟ ಪಕ್ಷಿಗೆ ಸಕಾಲದಲ್ಲಿ ನೆರವಾದ ಯುವಕ ಚಂದ್ರು

      Voiceofjanata.in

      April 12, 2025
      0
      ಅಪಾಯದಲ್ಲಿದ್ದ ಅದೃಷ್ಟ ಪಕ್ಷಿಗೆ ಸಕಾಲದಲ್ಲಿ ನೆರವಾದ ಯುವಕ ಚಂದ್ರು

      filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;

      0
      SHARES
      718
      VIEWS
      Share on FacebookShare on TwitterShare on whatsappShare on telegramShare on Mail

      ಅಪಾಯದಲ್ಲಿದ್ದ ಅದೃಷ್ಟ ಪಕ್ಷಿಗೆ ಸಕಾಲದಲ್ಲಿ ನೆರವಾದ ಯುವಕ ಚಂದ್ರು

      ಇಂಡಿ : ಅಪಾಯದಲ್ಲಿ ಅದೃಷ್ಟ ಪಕ್ಷಿ (ರತ್ನಪಕ್ಷಿ) ಕೆಂಬೂತ್ ಅಥವಾ ಕೋಗಿಲೆ ಪ್ರಭೇದಕ್ಕೆ ಸೇರಿದ್ದ ಪಕ್ಷಿಯನ್ನು ಯುವಕ ರಕ್ಷಿಸಿ ಮಾನವೀಯತೆ ಮೆರದಿರುವ ಘಟನೆ ತಾಲೂಕಿನ ಎಲ್ಲ ಜನತೆಗೆ ಮೆಚ್ಚುಗೆ ಪಾತ್ರರಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.

      ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಮಾರ್ಗ ಮಧ್ಯದಲ್ಲಿ “ರತ್ನಪಕ್ಷಿ” ಹಳ್ಳಿಯ ಜನರು ಸಂಬಾರ ಕಾಗೆ ಉತ್ತರ ಕರ್ನಾಟಕದಲ್ಲಿ ಕುಂಬಾರ ಕಾಗೆ ಎಂದು ಕರೆಯುತ್ತಾರೆ. ಹಿಂದೂ. ಧಾರ್ಮಿಕ ಹಬ್ಬದ ಪಾಡ್ಯದ ದಿನಗಳಲ್ಲಿ ಈ ಅದೃಷ್ಟ ಪಕ್ಷಿಯನ್ನು ನೋಡಿದರೇ ವರ್ಷವಿಡಿ ಅದೃಷ್ಟದೇವತೆ ಒಲಿಯವಳು ಎನ್ನುವ ವಾಡಿಕೆಯ ಮಾತಿದೆ.

      ಇಂತಹ ಅದೃಷ್ಟ ಪಕ್ಷಿಗೆ ಆಕಸ್ಮಿಕವಾಗಿ ಆಘಾತವಾಗಿ ತಲೆಗೆ ಪೆಟ್ಟು ಮಾಡಿಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವುದು ಕಂಡು ಹಿರೇಮಸಳಿ ಗ್ರಾಮದ ಯುವಕ ಚಂದು ಡೊಂಗ್ರೊಜ್ ಆ ಪಕ್ಷಿಯನ್ನು ರಕ್ಷಣೆ ಮಾಡಿ ಪ್ರಾಣ ಉಳಿಸಲು ಇನ್ನಿಲ್ಲದ ಕಸರತ್ತು ಮಾಡಿದ್ದಾನೆ.‌‌ಕೊನೆಗೆ ಅದು ಪ್ರಜ್ಞೆ ತಪ್ಪಿದ್ದು ಕಂಡು ತಡವಲಗಾ ಗ್ರಾಮಕ್ಕೆ ತೆಗೆದುಕೊಂಡು ತೆರಳಿ, ಅಲ್ಲಿ ಜೀವ ಜಲ ನೀರು ಕೂಡಿಸಿ ಶುಶ್ರೂಷೆ ಮಾಡಿ ಅದರ ತಲೆಗಾಗಿರುವ ಮಾರಣಾಂತಿಕ ಪೆಟ್ಟು ಕಂಡು ಅದರ ತಲೆಗೆ ತನಗೆ ಗೊತ್ತಿರುವ ಪ್ರಾಥಮಿಕ ಔಷಧಿ ಹಚ್ಚಿ ಪಕ್ಕದಲ್ಲಿರುವ ತೋಟಕ್ಕೆ ಬಿಟ್ಟು ಅದು ಹಾರಿ ಹೋಗುವಂತೆ ಮಾಡಿ ಮಾನವೀಯತೆಯನ್ನು ಮೆರೆದಿದ್ದಾನೆ. ಈಗ ತಾಲ್ಲೂಕಿನಾದ್ಯಾಂತ ಆ ಯುವಕ ಪ್ರಶಂಸೆಯಲ್ಲಿದ್ದಾನೆ.

      ಆದರೆ ನಮ್ಮ ವೈಸ್ ಆಫ್ ಜನತಾ ಕರೆ ಏನೆಂದರೇ ಪ್ರತಿಯೊಬ್ಬರೂ ಪ್ರಾಣಿ ರಕ್ಷಗಳಿಗೆ ಕಟಿಬದ್ದರಾಗಿ ಅವುಗಳ ರಕ್ಷಣೆಗೆ ಮುಂದಾಗಿ ಮತ್ತು ಅವುಗಳಿಗೆ ಕುಡಿಯುವ ‌ನೀರಿನ ಅರವಟ್ಟಿಗೆ ಮಾಡಲು ಮನವಿ ಮಾಡಿಕೊಳ್ಳುತ್ತೇವೆ. ಅದಲ್ಲದೇ ಸಾರ್ವಜನಿಕರು ಈ ರೀತಿಯ ತಾವು ಮಾಡಿರುವ ಕಾರ್ಯದ ಬಗ್ಗೆ ವೈಸ್ ಆಫ್ ಜನತಾ ದಲ್ಲಿ ನಿಮ್ಮ ಶ್ಲಾಘನೀಯ ‌ಕಾರ್ಯದ ಬಗ್ಗೆ ಪ್ರಕಟಿಸಲಾಗುವದು
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      October 12, 2026
      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      October 11, 2026
      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      October 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.