• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿ | ಜಿಲ್ಲೆಗಾಗಿ ವಿಧಾನ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಮಾತು ಏನು..?

    ಸಕ್ಕರೆ ಸೇವನೆ ಕೊಲೆಸ್ಟಾçಲ ಏರಿಕೆ ಕಿಡ್ನಿ ಸಮಸ್ಯೆಗೆ ಕಾರಣ

    ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ -ಸಂತೋಷ ಬಂಡೆ

    ಇಂಡಿ ನಗರಸಭೆ ೫ . ೪೭ ಲಕ್ಷ ರೂ ಉಳಿತಾಯ ಬಜೆಟ್

    ಇಂಡಿ ನಗರಸಭೆ ೫ . ೪೭ ಲಕ್ಷ ರೂ ಉಳಿತಾಯ ಬಜೆಟ್

    ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್- ಸ್ಪರ್ಧಾತ್ಮಕ ಪರೀಕ್ಷೆ

    ಮಾಚ್‌ 14 ರಂದು ವಿಜಯಪುರದಲ್ಲಿ ರಂಭಾಪುರಿ ಶಾಖಾಮಠಕ್ಕೆ ಭೂಮಿ ಪೂಜೆ: ಸೋಮಯ್ಯ ಗಣಾಚಾರಿ ​

    ಯೋಜನೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಿಪಂ ಸಿಇಒ‌ ರಿಷಿ ಆನಂದ‌ ಸೂಚನೆ

    ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ..!

    ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಪ್ರಮುಖ..!

    ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ದೇಶದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿಯಿಂದ ಸಾಧ್ಯ..ಭಾರತಿ ಬುಯ್ಯಾರ

      Editor..

      September 29, 2022
      0
      ದೇಶದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿಯಿಂದ ಸಾಧ್ಯ..ಭಾರತಿ ಬುಯ್ಯಾರ
      0
      SHARES
      713
      VIEWS
      Share on FacebookShare on TwitterShare on whatsappShare on telegramShare on Mail
      ಇಂಡಿ :  ದೇಶದ ಸರ್ವತೋಮುಖ ಅಭಿವೃದ್ಧಿ ಕಾಣಲು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯವೆಂದು ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭಾರತಿ ಬುಯ್ಯಾರ ಹೇಳಿದರು.
      ಭಾರತೀಯ ಜನತಾ ಪಕ್ಷ ಮಹಿಳಾ ಮೋರ್ಚಾವತಿ – ಯಿಂದ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಜನ್ಮ ದಿನದ ಪ್ರಯುಕ್ತವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಕೊವಿಡ್ -೧೯ ರ ಸಂದರ್ಭದಲ್ಲಿ  ಪ್ರಾಣದ ಹಂಗು ತೊರೆದು ಸಾಮಾಜಿಕ ಸೇವೆ ಸಲ್ಲಿಸಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಎ.ಎನ್.ಎಮ್ ಆಸ್ಪತ್ರೆಯ ಸಿಬ್ಬಂದಿವರ್ಗದವರಿಗೆ ತಾಲೂಕಿನ ಹಿರೇರೂಗಿ ಶ್ರೀ ಜಟ್ಟಿಂಗೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
      ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಮಹಿಳಾ ಮೋರ್ಚಾ ವತಿಯಿಂದ ಅಂಗನವಾಡಿ ಸೇವಾ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತಿದೆ. ಕರೋನಾ ಸಂದರ್ಭದಲ್ಲಿ ನಮ್ಮ ದೇಶದ ಜನರಿಗೆ ಲಸಿಕೆಯನ್ನು ಕೊಡುವುದು, ಉಚಿತವಾಗಿ ಕೇಂದ್ರ ಸರ್ಕಾರದಿಂದ ಪಡಿತರ ವಿತರಣೆ ಮಾಡುವುದು ಜೊತೆಗೆ ಜನರ ರಕ್ಷಣೆಗಾಗಿ ಆರೋಗ್ಯ ಸೇವೆಯ ಮುಖಾಂತರ ಸರ್ವ ಜನರಿಗೆ ರಕ್ಷಣೆಯನ್ನು ನೀಡಿ ಕರೂನಾ ಮುಕ್ತ ದೇಶವನ್ನಾಗಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಮೊಟ್ಟಮೊದಲು ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಹೇಳಿದರು. ಅದರಂತೆ ಕರೋನಾ ಮುಕ್ತ ಮಾಡಲು ತಮ್ಮ ಜೀವದ  ಹಂಗು ತೊರೆದು, ತಮ್ಮ ಕುಟುಂಬವು ಲೆಕ್ಕಿಸದೆ ನಾಡಿನ ಜನರ ರಕ್ಷಣೆಗಾಗಿ ಪೌರಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ ವರ್ಗದವರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸಹಾಯಕಿಯರು ಹೀಗೆ ಅನೇಕ ಸೇವಾ ಆಕಾಂಕ್ಷಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿ ದೇಶದ ಜನರ ಜೀವವನ್ನು ಕಾಪಾಡಿದ ಅವರೆಲ್ಲರಿಗೂ ನಮ್ಮ ಪಕ್ಷದ ವತಿಯಿಂದ ಅಭಿನಂದಿಸುತ್ತೇನೆ ಎಂದು ಹೇಳಿದರು.
      ಇದೇ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಯಲಕ್ಷ್ಮಿ ರೋಗಿಮಠ, ಸ್ವಹಿತವನ್ನು ಬಯಸದೆ ಸರ್ವರ ಹಿತವನ್ನು ಬಯಸುತ್ತಿರುವ, ದೇಶವನ್ನು ಜಗತ್ತಿಗೆ ಜಗದ್ಗುರು ಮಾಡಲು ಪ್ರತಿದಿನ 18 ಘಂಟೆ  ದೇಶಕ್ಕಾಗಿ ಸೇವೆ ಮಾಡುತ್ತಿರುವ ಮೋದಿಜಿ ಅವರಿಗೆ ಅಭಿನಂದನೆ ಹೇಳಿದರು.
      ಭಾರತೀಯ ಜನತಾ ಪಾರ್ಟಿ ಮುಖಂಡ ಸಿದ್ದಲಿಂಗ ಹಂಜಗಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಶೀಲವಂತ ಉಮರಾಣಿ, ಅನಿಲ್ ಜಮಾದಾರ್, ರಾಜಕುಮಾರ್ ಸಗಾಯಿ, ರಾಜಕುಮಾರ್ ಡಂಗಿ ಮಾತನಾಡಿದರು.
      ಮಂಡಲ ಪ್ರಧಾನ ಕಾರ್ಯದರ್ಶಿ ಬಸಮ್ಮ ಮರಡಿ ಸ್ವಾಗತಿಸಿದರು. ಜಟ್ಟಿಂಗರಾಯ ಮರಡಿ, ರಾಜಶೇಖರ್ ಯರಗಲ್ಲ, ಶಿವಯೋಗಿ ರೂಗಿಮಠ, ಮಹಿಳಾ ಮೋರ್ಚಾ ಪದಾಧಿಕಾರಿ ಶ್ರೀದೇವಿ ಕುಲಕರ್ಣಿ, ಶಶಿಕಲಾ ಪಟೇಲ್, ಮಾಲಾಶ್ರೀ ಮಾದರ್, ಸುರೇಶ್ ಕರಂಡೆ, ವಿಠ್ಠಲ್ ದನಗರ್, ಪರಶುರಾಮ್ ಹೊಸಮನಿ, ವಿಠ್ಠಲ ಹಳ್ಳಿ, ಕಲ್ಲಪ್ಪ ಹೋರ್ತಿ, ಮಲ್ಲು ಉಪ್ಪಾರ್ ಭಾಗಿಯಾಗಿದ್ದರು.
      Tags: #Modi Birth celebrationBjpindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಇಂಡಿ | ಜಿಲ್ಲೆಗಾಗಿ ವಿಧಾನ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಮಾತು ಏನು..?

      ಇಂಡಿ | ಜಿಲ್ಲೆಗಾಗಿ ವಿಧಾನ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಮಾತು ಏನು..?

      0
      ಬಿಜೆಪಿ ಪ್ರಯಾಸದ ಗೆಲುವು

      March 13, 2026
      ಪಿ ಯು ಸಿ ಶಿಕ್ಷಣ ಸೇರ್ಪಡೆ ಬೇಡ ಆಗ್ರಹಿಸಿ ಪ್ರತಿಭಟನೆ

      ಪಿ ಯು ಸಿ ಶಿಕ್ಷಣ ಸೇರ್ಪಡೆ ಬೇಡ ಆಗ್ರಹಿಸಿ ಪ್ರತಿಭಟನೆ

      March 13, 2026
      ಸಕ್ಕರೆ ಸೇವನೆ ಕೊಲೆಸ್ಟಾçಲ ಏರಿಕೆ ಕಿಡ್ನಿ ಸಮಸ್ಯೆಗೆ ಕಾರಣ

      ಸಕ್ಕರೆ ಸೇವನೆ ಕೊಲೆಸ್ಟಾçಲ ಏರಿಕೆ ಕಿಡ್ನಿ ಸಮಸ್ಯೆಗೆ ಕಾರಣ

      March 13, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.