• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

    ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ

    ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ

    ರಾಜಾಭಕ್ಷಾ ಉರಸು: ಸೌಹಾರ್ದತೆಯ ಸಂದೇಶ ಸಾರಿದ ಬಿದರಕುಂದಿ ದರ್ಗಾ ಉತ್ಸವ.

    ಕಡಿಮೆ ವೆಚ್ಚದಲ್ಲಿ ಶೀಘ್ರ ನ್ಯಾಯಕ್ಕೆ ‘ಲೋಕ್ ಅದಾಲತ್’ ವರದಾನ: ಸಚಿನ್ ಕೌಶಿಕ್

    ಬಿಎಲ್‌ಒ ಮೇಲ್ವಿಚಾರಕ ಹುದ್ದೆಯಿಂದ ಬಿಡುಗಡೆಗೊಳಿಸಲು ಸಿಆರ್‌ಪಿಗಳ ಮನವಿ

    ಇಂದು  ಹುಲ್ಲೂರಿನ SND ಶಾಲೆಯಲ್ಲಿ ‘ಚನ್ನಬಸವ ಶ್ರೀ ರಾಜ್ಯ ಪ್ರಶಸ್ತಿ’ ಹಾಗೂ ವಿದ್ಯಾರ್ಥಿ ವೇತನ ಪ್ರದಾನ ಸಮಾರಂಭ

    ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ:ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣಗೊಂಡಿರುವುದು ದುರಂತ-ಹಾಲಗಂಗಧಾರಮಠ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      ಹಿಂದೂ ಹಬ್ಬಗಳನ್ನ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

      Voiceofjanata.in

      March 17, 2026
      0
      ಹಿಂದೂ ಹಬ್ಬಗಳನ್ನ ಅದ್ಧೂರಿಯಾಗಿ ಆಚರಿಸಲು ನಿರ್ಧಾರ
      0
      SHARES
      0
      VIEWS
      Share on FacebookShare on TwitterShare on whatsappShare on telegramShare on Mail

      ಹಿಂದೂ ಹಬ್ಬಗಳನ್ನ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

      ಮುದ್ದೇಬಿಹಾಳ: ಹಿಂದು ಹಬ್ಬಗಳು ನಶಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಸಮುದಾಯದವರು ಸೇರಿ ಎಲ್ಲ ಹಬ್ಬಗಳನ್ನ ಅದ್ಧೂರಿಯಾಗಿ ಆಚರಿಸಲು ಸಮಸ್ತ ದೈವ ನಿಧರಿಸಿದೆ ಎಂದು ಮುಖಂಡ ಬಸವರಾಜ ನಂದಿಕೇಶ್ವರಮಠ ಹೇಳಿದರು.
      ಪಟ್ಟಣದ ಬಜಾರನಲ್ಲಿರುವ ಖಾಸ್ಗತೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಹಬ್ಬ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
      ಕಳೆದ ಬಣ್ಣದ ಹಬ್ಬದಲ್ಲಿ ಪ್ರಮುಖರು ಯಾರೂ ಬಣ್ಣದಾಟವನ್ನು ಆಡದೇ ಆ ಹಬ್ಬ ಕಳೆಗುಂದಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು ಎಲ್ಲ ಪ್ರಮುಖರು ಬೆಂಬಲಿಸಿದ್ದಾರೆ. ಹಾಗಾಗಿ ಬರುವ ಎಲ್ಲ ಹಿಂದು ಹಬ್ಬಗಳನ್ನ ಅತ್ಯಂತ ಶ್ರದ್ಧಾಭಕ್ತಿಯಿಂದ ಎಲ್ಲರೂ ಒಟ್ಟುಗೂಡಿ ಆಚರಿಸಲು ನಿರ್ಧರಿಸಿದ್ದೇವೆ. ಇದಕ್ಕೆ ಮೂಂಚೂಣೆಯಲ್ಲಿ ನಿಂತು ಶ್ರಮಿಸಿದ ಮಹಾಂತೇಶ ಮೋಟಗಿಯವರಿಗೆ ಧನ್ಯವಾದಗಳನ್ನು ಅರ್ಪಿಸುವದಾಗಿ ತಿಳಿಸಿದರು.
      ಭಾರತೀಯರಿಗೆ ಹೊಸ ವರ್ಷವೆಂದರೆ ಯುಗಾದಿ ಯಾಕೆಂದರೆ ಆ ದಿನ ಪ್ರಕೃತಿಯೂ ಕೂಡಾ ಹೊಸತನಕ್ಕೆ ಕಾಲಿಡುತ್ತದೆ. ಹಾಗಾಗಿ ಈ ಹಬ್ಬದಿಂದಲೇ ಪಟ್ಟಣದ ಎಲ್ಲ ಹಿಂದೂ ಬಾಂಧವರು ಸೇರಿ ಎಲ್ಲ ಹಬ್ಬಗಳನ್ನ ಒಗ್ಗಟ್ಟಾಗಿ ಆಚರಿಸುವ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕೆ ಎಲ್ಲ ಸಮುದಾಯದವರ ಸಹಕಾರ ಕೋರುತ್ತೇವೆ. ಜೊತೆಗೆ ಈ ಯುಗಾದಿ ಹಬ್ಬವನ್ನ ಅದ್ಧೂರಿಯಾಗಿಸಲು ಹಬ್ಬದ ದಿನದಂದು ಪೂಜ್ಯರೊಬ್ಬರನ್ನು ಬರಮಾಡಿಕೊಂಡು ಅವರಿಂದ ಕೆಲ ಹಿತವಚನಗಳನ್ನ ಹೇಳಿಸಿ ಅಲ್ಲಿಯೇ ಬೇವು ಕುಡಿದು ಈ ವರ್ಷದ ಯುಗಾದಿಯನ್ನು ಸಂಭ್ರಮಿಸೋಣ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
      ಇದೇ ವೇಳೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಮುಖಂಡರಾದ ಪ್ರಭು ಕಡಿ, ಅಶೋಕ ನಾಡಗೌಡ, ಗುರುಸ್ವಾಮಿ ಬೂದಿಹಾಳಮಠ, ರಾಜು ಕರಡ್ಡಿ, ಸಂಗನಗೌಡ ಪಾಟೀಲ, ವೆಂಕನಗೌಡ ಪಾಟೀಲ ಮತ್ತಿತರು ಸಲಹೆ ಸೂಚನೆಗಳನ್ನ ನೀಡಿದರು.
      ಸಭೆಯಲ್ಲಿ ಸತೀಶ ಓಸ್ವಾಲ್, ಸಂಗಣ್ಣ ಜಿಟಿಸಿ, ಭತರ ಬೋಸಲೆ, ಸಿಪಿ ಸಜ್ಜನ, ಪರಶುರಾಮ ನಾಲತವಾಡ, ಚಂದ್ರು ಕಲಾಲ, ಮಹಾಂತೇಶ ಮಠಪತಿ, ಕಾಶಿನಾಥ ಬಿರಾದಾರ, ಪ್ರಭು ನಂದೆಪ್ಪನವರ, ಜಗದೀಶ ಕಂಠಿ, ಜಗದೀಶ ಲಕ್ಷಟ್ರ, ಸೇರಿದಂತೆ ಹಲವರು ಭಾಗಿಯಾಗಿದ್ದರು.
      ಹಬ್ಬದ ದಿನದಂದು ದೇವಸ್ಥಾನಗಳಿಗೆ ಭಗವಾಧ್ವಜ
      ರವಿವಾರ ಬೆಳಿಗ್ಗೆ ಎಲ್ಲ ಮುಖಂಡರು ಪಟ್ಟಣದ ೪೦ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಭೇಟಿ ನೀಡಿ ಯುಗಾದಿ ಹಬ್ಬದ ದಿನದಂದು ಎಲ್ಲ ದೇವಸ್ಥಾಗಳ ಮೇಲೆ ಭಗವಾಧ್ವಜವನ್ನ ಹಾರಿಸುವಂತೆ ಮತ್ತು ವಿಶೇಷ ಪೂಜೆಯನ್ನು ನೆರವೇರಿಸುವಂತೆ ದೇವಸ್ಥಾನದ ಅರ್ಚಕರುಗಳಿಗೆ ತಿಳಿಸಿದರು.
      Tags: #Decision to celebrate Hindu festivals in grand style#indi / vijayapur#Public News#State News#Today News#Voice Of Janata#VOICE OF JANATA (VOJ-VOJ)#Voice Of Janata Desk News#Voiceofjanata.in#ಹಿಂದೂ ಹಬ್ಬಗಳನ್ನ ಅದ್ಧೂರಿಯಾಗಿ ಆಚರಿಸಲು ನಿರ್ಧಾರ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಹಿಂದೂ ಹಬ್ಬಗಳನ್ನ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

      ಹಿಂದೂ ಹಬ್ಬಗಳನ್ನ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

      March 17, 2026
      ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡ

      ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡ

      March 17, 2026
      ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

      ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

      March 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.