• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಘತ್ತರಗಿ ಭಾಗಮ್ಮ ದೇವಿ ಚರಿತ್ರೆ ಅನಾವರಣ.!

      @voiceofjanata.in

      March 8, 2026
      0
      ಘತ್ತರಗಿ ಭಾಗಮ್ಮ ದೇವಿ ಚರಿತ್ರೆ ಅನಾವರಣ.!
      0
      SHARES
      276
      VIEWS
      Share on FacebookShare on TwitterShare on whatsappShare on telegramShare on Mail

      ಘತ್ತರಗಿ ಭಾಗಮ್ಮ ದೇವಿ ಚರಿತ್ರೆ ಅನಾವರಣ.!

      ಭಾಗ್ಯದೇವತೆ ಭಾಗಮ್ಮಳ ಜಯಕಾರ ಝಗ ಮಗಿಸಿತು.!

      ಇಂಡಿ – ನಗರದಲ್ಲಿ ಸರಕಾರಿ ಶಾಲೆಗಳಲ್ಲಿ ಮುಕಟ ಪ್ರಾಯವಾಗಿರುವ ಶಾಸಕರಿಂದ ದತ್ತು ಪಡೆದು ಮಾದರಿ ಶಾಲೆಯಾಗಿರುವ ಕೆ. ಜಿ. ಎಸ್. ಶಾಲಾ ವಾರ್ಷಿಕೋತ್ಸವದಲ್ಲಿ ಸುಕ್ಷೇತ್ರ ಘತ್ತರಗಿ ಭಾಗಮ್ಮಳ ಮಹೊನ್ನತವಾದ ಚರಿತ್ರೆ ಶಾಲಾ ಮಕ್ಕಳಿಂದ ಪ್ರದರ್ಶನಗೊಂಡು ನೆರೆದ ಜನರಿಂದ ಪ್ರಶಂಸೆಗೊಳಪಟ್ಟಿತು.

      ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮ ಉದ್ಘಾಟನೆ ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೀಮಣ್ಣ ಕೌವಲಗಿ ಉದ್ಘಾಟನೆಗೊಳಿಸಿ ಮಾತನಾಡಿದರು.

      ಹಲವಾರು ಜನರು ಸರಕಾರಿ ಶಾಲೆ
      ಎಂದರೆ ಬೇಜಾರು ವ್ಯಕ್ತಪಡಿಸಿದ್ದು ಕಂಡಿದ್ದೆವೆ. ಅಂತಹ ಎಲ್ಲಾ ಸಂಕೋಚಿತ ಭಾವನೆಯುಳ್ಳ‌ ಮನಸ್ಸಿನ ಜನರಿಗೆ ಈ ಕೆಜಿಎಸ್ ಸರಕಾರಿ ‌ಶಾಲೆ ಉತ್ತರಿಸುತ್ತೆದೆ.

      ಶಾಸಕರ ದತ್ತು ಪಡೆದ ಸರಕಾರಿ ಹೆಣ್ಣು ಮಕ್ಕಳ ಶಾಲೆ ಹಲವಾರು ಸೌಲಭ್ಯ ಸಂಪನ್ಮೂಲಗಳನ್ನು ಪಡೆದುಕೊಂಡು ಎರಡು ಮೂರು ದಶಕಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಿಶೇಷವಾಗಿ ಈ ಶಾಲೆಯಲ್ಲಿ ಐದು ನೂರು ವಿಧ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಕಲಿಕೆಯೊಂದಿಗೆ ಸಂಸ್ಕೃತಿ-ಸಂಸ್ಕಾರ ಜೀವನ ಕೌಶಲ್ಯಗಳನ್ನು ಕಲಿಸುವಲ್ಲಿ ಇಲ್ಲಿನ ಪ್ರಬುದ್ಧ ಶಿಕ್ಷಕರು ಕಂಕಣ ತೊಟ್ಟಿದ್ದಾರೆ ಎರಡು ಸ್ಮಾರ್ಟ ಕ್ಲಾಸ ಹೊಂದಿರುವ ಶಾಲೆ ಜಿಲ್ಲೆಗೆ ಮಾದರಿಯಾಗಿ ಹಲವಾರು ಪ್ರಶಸ್ತಿ ಪಾರಿತೋಷಕಗಳನ್ನು ಪಡೆದಿದೆ ಎಂದು ಮಾತನಾಡಿದರು.

      ಇನ್ನೂ ಇದೆ ಸಂದರ್ಭದಲ್ಲಿ ನೂಡಲ್ ಅಧಿಕಾರಿ ಎಓ ಹೂಗಾರ ಮಾತನಾಡಿ, ಘತ್ತರಗಿ ಭಾಗ್ಯವಂತಿ ದೇವಿಯ ಜಾತ್ರಾ ಮಹೋತ್ಸವದ ಭಕ್ತೀಯ ಪರಾಕಾಷ್ಠೆ ರೂಪಕ, ಭರತನಾಟ್ಯ, ಎಲ್ಲಮ್ಮ ದೇವಿಯ ಜಾನಪದ ನೃತ್ಯ , ಒನಕೆ ಓಬವ್ವನ ಸಾಹಸ ಗೀತೆ,ತಾಯಿಯ ತ್ಯಾಗ ನಾಟಕ, ಮ ಮೈಸೂರು ಒಡೆಯರ, ಆಪರೇಷನ್ ಸಿಂಧೂರ, ಹೀಗೆ ಹಲವು ಸಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿನಿಯರಿಂದ ಬಹಳ ಸುಂದರವಾಗಿ ವಿಜೃಂಭಣೆಯಿಂದ, ಅಭಿನಯಸಲ್ಪಟ್ಟಿವೆ. ಗತ ಕಾಲದಲ್ಲಿ ಆಗಿ ಹೋದ ಘಟನೆಗಳ ಒಟ್ಟು ಸಂಗ್ರಹ ಮಾಡಿ ‘ಭಕ್ತಿಯ ಪರಾಕಾಷ್ಠೆ ಹೀಗೂ ಉಂಟೆ..?’ ಎನ್ನುವ ಶಿರ್ಷೀಕೆಯ ಅಡಿಯಲ್ಲಿ ಈ ಎಲ್ಲ ಸಂಪ್ರದಾಯಗಳನ್ನು ಶಿಕ್ಷಕ ದಶರಥ ಕೋರಿ ಇವರ ನಿರ್ದೇಶನದ ರೂಪಕದಲ್ಲಿ ಶಾಲಾ ಮಕ್ಕಳು ವೇದಿಕೆಯಲ್ಲಿ ಮನೋಜ್ಞವಾಗಿ ಅಭಿನಯ ಮಾಡಿ ತೋರಿಸಿ, ನೆರೆದ ಜನರು ಬೆಕ್ಕಸ ಬೆರಗಾಗುವಂತೆ ಲೀಲಾಜಾಲವಾಗಿ ನಟಿಸಿದ್ದಾರೆ.

      ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಗಾಜಿನ ಗಂಬ, ಎತ್ತಿನ ಬಂಡಿ, ಚಿಟ್ಟಲಗಿ, ಭಾಜಾ-ಭಜಂತ್ರಿ, ಕೊಂಬು-ಕಹಳೆ ನಗಾರಿ – ಶಹನಾಯಿ ನಿನಾದಗಳು ಧಾರ್ಮಿಕ ಧ್ವಜಗಳು,ಛತ್ರಿ-ಚಾಮರ ಕಂಡ ಪ್ರೇಕ್ಷಕರು ಮಂತ್ರ ಮುಗ್ದ ಗೊಂಡಿವೆ ಎಂದು ಹೇಳಿದರು.

      ನ್ಯಾಯವಾದಿ ಸೋಮಶೇಖರ ನಿಂಬರಗಿಮಠ , ಭೀಮನಗೌಡ ಪಾಟೀಲ ಮಾತನಾಡಿದರು.

      ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಆನಂದ ಕಂಬಾರ, ಉಪಾಧ್ಯಕ್ಷ ಸಂತೋಷ ಮೋರೆ, ಬಲು ಕಾಟಕರ, ಪ್ರಶಾಂತ ಗುಂದಗಿ, ಮಾಳು ಪೂಜಾರಿ, ಮಲ್ಲು ಗುಡ್ಲ, ಕಾಳಿಕಾದೇವಿ ಅರ್ಚಕರಾದ ವಿಠ್ಠಲ ಆಚಾರಿ, ಶ್ರೀಕಾಂತ ಕೂಡಿಗನೂರ, ಯಮುನಾಜಿ ಸಾಳುಂಕೆ, ಸಾತು ತೆನ್ನೆಹಳ್ಳಿ,ಪ್ರಕಾಶ ಬಿರಾದಾರ, ಪ್ರಕಾಶ ಐರೋಡಗಿ, ಶಿಕ್ಷಕ ಪ್ರತಿನಿಧಿ ಎಸ್ ವಿ ಹರಳಯ್ಯ, ಎಸ್ ಆರ್ ಪಾಟೀಲ, ಕೆ ಜಿ ಎಸ್ ಶಾಲೆ ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.

      Tags: #Ghattaragi Bhagamma Devi History Unveiled!#indi / vijayapur#Public News#State News#Today News#Voice Of Janata#VOICE OF JANATA (VOJ-VOJ)#Voiceofjanata.in#ಘತ್ತರಗಿ ಭಾಗಮ್ಮ ದೇವಿ ಚರಿತ್ರೆ ಅನಾವರಣ.!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      ಜೋಡೆತ್ತಿನ ಬಂಡಿಗಳೊಂದಿಗೆ ಬೀದಿಗಿಳಿದ ರೈತರು..! ಸರ್ಕಾರದಿಂದ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ..!

      October 6, 2026

      October 4, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.