• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಹಿರಿದಾಗಿದೆ.

    ಮಾಜಿ ಶಾಸಕ ನಡಹಳ್ಳಿ ವಿರುದ್ಧ: ಹಾಲಿ ಶಾಸಕ ನಾಡಗೌಡ ವಾಗ್ದಾಳಿ

    ವಿಜಯಪುರ ವಿಮಾನ ನಿಲ್ದಾಣಕ್ಕೆ ಬಂಥನಾಳದ ಶಿಕ್ಷಣ ಕ್ರಾಂತಿ ಹರಿಕಾರ ಲಿಂ ಸಂಗನಬಸವ ಶ್ರೀಗಳ ಹೆಸರು ಇಡಲು ಒತ್ತಾಯ

    ಕುದಿಯುವ ಅನ್ನ, ಪಾಯಸಕ್ಕೆ ಕೈಹಾಕಿ ಪ್ರಸಾದ ಹೊರತೆಗೆದ ಪವಾಡ ಪುರುಷ ದ್ಯಾಮಣ್ಣ ದಿಂಡವಾರ ಅಜ್ಜ:  ಭಕ್ತರಿಗೆ ಅಚ್ಚರಿ ಮೂಡಿಸಿತು

    ಶ್ರೀ ಪವಾಡ ಬಸವೇಶ್ವರ ಆಶ್ರಮದ ದೇವಸ್ಥಾನ ನಿರ್ಮಾಣಕ್ಕೆ 1.01 ಲಕ್ಷ ರೂ. ದೇಣಿಗೆ

    ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ; ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ

    ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

    ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

    ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

    ವಿಜಯಪುರದಿಂದ ಮಾರ್ಚ್ 3 ರಿಂದ ಶ್ರೀಶೈಲ ಪಾದಯಾತ್ರೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಗಡಿ ಕಾಯ್ದು ತಾಯ್ನಾಡಿಗೆ ಮರಳುತ್ತಿರುವ ನೌಕಾಪಡೆ ಯೋಧ ಸತೀಶ ನಾಯಕ ಗೆ ಇಂದು ಭವ್ಯ ಸ್ವಾಗತ

      Voiceofjanata.in

      February 20, 2026
      0
      ಗಡಿ ಕಾಯ್ದು ತಾಯ್ನಾಡಿಗೆ ಮರಳುತ್ತಿರುವ ನೌಕಾಪಡೆ ಯೋಧ ಸತೀಶ ನಾಯಕ ಗೆ ಇಂದು ಭವ್ಯ ಸ್ವಾಗತ
      0
      SHARES
      23
      VIEWS
      Share on FacebookShare on TwitterShare on whatsappShare on telegramShare on Mail

      ​ಗಡಿ ಕಾಯ್ದು ತಾಯ್ನಾಡಿಗೆ ಮರಳುತ್ತಿರುವ ನೌಕಾಪಡೆ ಯೋಧ ಸತೀಶ ನಾಯಕ ಗೆ ಇಂದು ಭವ್ಯ ಸ್ವಾಗತ

      ​ಮುದ್ದೇಬಿಹಾಳ: ಭಾರತೀಯ ನೌಕಾಪಡೆಯಲ್ಲಿ ಸತತ 15 ವರ್ಷಗಳ ಕಾಲ ದೇಶದ ಕಡಲ ಭದ್ರತೆಗಾಗಿ ಹಗಲಿರುಳು ಸೇವೆ ಸಲ್ಲಿಸಿ ನಿವೃತ್ತರಾಗಿರುವ ತಾಲೂಕಿನ ಜಟ್ಟಗಿ ತಾಂಡಾದ ಹೆಮ್ಮೆಯ ಪುತ್ರ ಸತೀಶ ನಾಯ್ಕ ಅವರಿಗೆ ಫೆಬ್ರವರಿ 19 ರಂದು ಪಟ್ಟಣದಲ್ಲಿ ಅಭೂತಪೂರ್ವ ಸ್ವಾಗತ ಕೋರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
      ​ತಮ್ಮ ಜೀವನದ ಬಹು ಅಮೂಲ್ಯ ಸಮಯವನ್ನು ದೇಶದ ರಕ್ಷಣೆಗಾಗಿ ಮುಡಿಪಾಗಿಟ್ಟ ಯೋಧ ಸತೀಶ ನಾಯ್ಕ ಅವರು ಸ್ವಗ್ರಾಮಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ, ಮುದ್ದೇಬಿಹಾಳ ತಾಲೂಕಿನ ಜನತೆ ಹಾಗೂ ವೀರಯೋಧ ಸ್ಮಾರಕ ಸಮಿತಿಯ ವತಿಯಿಂದ ಅದ್ದೂರಿ ಮೆರವಣಿಗೆಯನ್ನು ಆಯೋಜಿಸಲಾಗಿದೆ.
      ​​ಫೆಬ್ರವರಿ 19, ಗುರುವಾರ ಸಮಯ ಮಧ್ಯಾಹ್ನ 3:00 ಗಂಟೆಗೆ ಪಟ್ಟಣದ ಮಾರುತೇಶ್ವರ ದೇವಸ್ಥಾನದಿಂದ ಮಾರ್ಗ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಸೈನಿಕ ಮೈದಾನ ತಲುಪಲಿದೆ.
       ಹಳೆ ತಹಶೀಲ್ದಾರ್ ಕಚೇರಿ ಹತ್ತಿರ​ ದೇಶಭಕ್ತಿಯ ಜಯಘೋಷ ತೆರೆದ ವಾಹನದಲ್ಲಿ  ಕರೆತರಲಾಗುವುದು.
      ಮೆರವಣಿಗೆಯುದ್ದಕ್ಕೂ ದೇಶಭಕ್ತಿ ಗೀತೆಗಳು ಹಾಗೂ ಜಯಘೋಷಗಳ ಮೂಲಕ ಯೋಧನಿಗೆ ಗೌರವ ಸಲ್ಲಿಸಲಾಗುತ್ತದೆ. ಈ ಭವ್ಯ ಸಮಾರಂಭಕ್ಕೆ ಜಟ್ಟಗಿ ತಾಂಡಾದ ಜನತೆ, ಮುದ್ದೇಬಿಹಾಳದ ಮಾಜಿ ಸೈನಿಕರ ಸಂಘ, ವೀರಯೋಧ ಸ್ಮಾರಕ ಸಮಿತಿ ಮುಖಂಡರು ಹಾಗೂ ಗ್ರಾಮಸ್ಥರು ಕೈಜೋಡಿಸಿದ್ದಾರೆ.
      ​ದೇಶ ಕಾಯುವ ಯೋಧರೇ ನಮ್ಮ ಕಣ್ಣಿಗೆ ಕಾಣುವ ದೇವರು. ಸತೀಶ ನಾಯ್ಕ ಅವರ ಮುಂದಿನ ನಿವೃತ್ತ ಜೀವನವು ಸುಖ, ಶಾಂತಿ ಮತ್ತು ಸಂತೋಷದಿಂದ ಕೂಡಿರಲಿ” ಎಂದು ತಾಲೂಕಿನ ಜನತೆ ಹಾರೈಸಿದ್ದಾರೆ.
      ಈ ಸ್ವಾಗತ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಯೋಧನಿಗೆ ಗೌರವ ಸಲ್ಲಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

      ​

      Tags: #indi / vijayapur#muddebhihal#Navy soldier Satish Nayak#Public News#State News#Today News#Voice Of Janata#Voiceofjanata.in#ಗಡಿ ಕಾಯ್ದು ತಾಯ್ನಾಡಿಗೆ ಮರಳುತ್ತಿರುವ ನೌಕಾಪಡೆ ಯೋಧ ಸತೀಶ ನಾಯಕ ಗೆ ಇಂದು ಭವ್ಯ ಸ್ವಾಗತwas given a grand welcome todaywho is returning to the motherland after guarding the border
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಗಂಡನೋರ್ವ ಪತ್ನಿಯ ಬರ್ಬರ ಹತ್ಯೆಗೈದು 24 ದಿನದ ನಂತರ ಹತ್ಯೆಯ ಘಟನೆ ಬಯಲಿಗೆ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಗಂಡನೋರ್ವ ಪತ್ನಿಯ ಬರ್ಬರ ಹತ್ಯೆಗೈದು 24 ದಿನದ ನಂತರ ಹತ್ಯೆಯ ಘಟನೆ ಬಯಲಿಗೆ

      ಗಂಡನೋರ್ವ ಪತ್ನಿಯ ಬರ್ಬರ ಹತ್ಯೆಗೈದು 24 ದಿನದ ನಂತರ ಹತ್ಯೆಯ ಘಟನೆ ಬಯಲಿಗೆ

      February 20, 2026
      ಕ್ಯಾಲಿಫೋರ್ನಿಯಾ ಕನಸು ಸಾಕಾರ: ವಿಜಯಪುರದಲ್ಲಿ ದ್ರಾಕ್ಷಿ ಕ್ರಾಂತಿ!

      ಕ್ಯಾಲಿಫೋರ್ನಿಯಾ ಕನಸು ಸಾಕಾರ: ವಿಜಯಪುರದಲ್ಲಿ ದ್ರಾಕ್ಷಿ ಕ್ರಾಂತಿ!

      February 20, 2026
      ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಹಿರಿದಾಗಿದೆ.

      ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಹಿರಿದಾಗಿದೆ.

      February 20, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.