ಮೂಲವ್ಯಾಧಿಗೆ ಭಯ ಬೇಡ; ಕಡಿಮೆ ಖರ್ಚಿನಲ್ಲಿ ಮೂರು ದಿನಗಳಲ್ಲಿ ಪರಿಹಾರ
ಅಫಜಲಪುರ: ಮೂಲವ್ಯಾಧಿ, ಪಿಸ್ತೂಲ, ರಕ್ತಸೋರಿಕೆ ಹಾಗೂ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಆತಂಕ ಪಡುವ ಅಗತ್ಯವಿಲ್ಲ. ಕೇವಲ ಮೂರು ದಿನಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಪಟ್ಟಣದ ನಿವಾಸಿ ಸಿದ್ದು ಚಲಗೇರಿ ಮಾಹಿತಿ ನೀಡಿದ್ದಾರೆ.
ಪಟ್ಟಣದಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಗಿಡಮೂಲಿಕೆಗಳಿಂದ ತಯಾರಿಸಿದ ವನಸ್ಪತಿ ಔಷಧದ ಮೂಲಕ ಮೂಲವ್ಯಾಧಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ನೈಸರ್ಗಿಕ ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.
ಈವರೆಗೆ ಅಫಜಲಪುರ ತಾಲೂಕು ಸೇರಿದಂತೆ ವಿವಿಧ ತಾಲೂಕುಗಳಿಂದ ಅನೇಕರು ತಮ್ಮ ಬಳಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಚಿಕಿತ್ಸೆಯ ಪ್ರಮುಖ ವೈಶಿಷ್ಟ್ಯಗಳು ಇಂತಿವೆ ಎಂದು ಅವರು ತಿಳಿಸಿದ ಅವರು ಗಿಡಮೂಲಿಕೆಗಳಿಂದ ತಯಾರಿಸಿದ ನೈಸರ್ಗಿಕ ಔಷಧ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ
ಮಲಬದ್ಧತೆ, ರಕ್ತಸೋರಿಕೆ ಸಮಸ್ಯೆಗೆ ಪರಿಹಾರ• ಕೇವಲ ಮೂರು ದಿನಗಳಲ್ಲಿ ಪರಿಣಾಮಕಾರಿತ್ವ ಚಿಕಿತ್ಸೆ ಕುರಿತು ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಪರ್ಕಿಸಬಹುದು ಅಲ್ಲದೇ ದೂರದ ಊರಗಳಲ್ಲಿ ಇದ್ದವರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿದರೆ ನಾವೂ ಕೋರಿಯರ ಮೂಲಕ ಔಷಧ ಕಳಿಸಿ ಕೊಡಲಾಗುವುದು ಎಂದು ಅವರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಿದ್ದು ಚಲಗೇರಿ, ರೈತರು ಘತ್ತರಗಾ ಮುಖ್ಯ ರಸ್ತೆ, ಲಿಂಬಿ ತೋಟ
ಚವಾಣ ಕ್ಲಾತ್ ಸ್ಟೋರ್ ಹತ್ತಿರ, ಅಫಜಲಪುರ
ಮೊಬೈಲ್: ನಂಬರ 953-587-4267
.



















