• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ತಳವಾರ ಹಾಗೂ ಎಸ್ಸಿ/ಎಸ್ಟಿ ನೌಕರ ಮೇಲಿನ ಕಿರುಕುಳ ತಪ್ಪಿಸಲು ಮನವಿ

      Voiceofjanata.in

      February 7, 2026
      0
      ತಳವಾರ ಹಾಗೂ ಎಸ್ಸಿ/ಎಸ್ಟಿ ನೌಕರ ಮೇಲಿನ ಕಿರುಕುಳ ತಪ್ಪಿಸಲು ಮನವಿ

      filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

      0
      SHARES
      317
      VIEWS
      Share on FacebookShare on TwitterShare on whatsappShare on telegramShare on Mail

      ತಳವಾರ ಹಾಗೂ ಎಸ್ಸಿ/ಎಸ್ಟಿ ನೌಕರ ಮೇಲಿನ ಕಿರುಕುಳ ತಪ್ಪಿಸಲು ಮನವಿ

      ವಿಜಯಪುರ : ಸರಿಯಾದ ಪೂರಕ ಸಾಕ್ಷೀಗಳಿಲ್ಲದೆ ದೂರುಗಳನ್ನು ಎಸಿ/ಎಸ್ಟಿ ಸರಕಾರಿ ನೌಕರಸ್ಥರ ಜಾತಿ ನೈಜತೆ ಪರಿಶೀಲನೆ ತಡೆ ಹಿಡಿಯದು ಕಿರುಕುಳ ತಪ್ಪಿಸಬೇಕೆಂದು ವಿಜಯಪುರ ಜಿಲ್ಲಾ‌ ಉಪನಿರ್ದೇಶಕ ಸಮಾಜ ಕಲ್ಯಾಣ ಮಹೇಶ್ ಪೊದ್ದಾರ ಅವರಿಗೆ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ಹಾಗೂ ವಿಜಯಪುರ ಜಿಲ್ಲಾ ತಳವಾರ ಸೇವಾ ಸಮತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

      ವಿಜಯಪುರ ನಗರದಲ್ಲಿ ತಳವಾರ ಸಮಾಜದ ಮುಖಂಡ ಸಾಯಬಣ್ಣ ಬಾಗೇವಾಡಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರಕಾರ ಶೋಷಿತ ವರ್ಗವನ್ನು, ಬುಡಕಟ್ಟು ಜನಾಂಗವನ್ನು ಸಾಮಾಜಿಕವಾಗಿ ಮುಖ್ಯ ಭೂಮಿಕೆ ತರಲು ಅನೇಕ ಕಾರ್ಯಕ್ರಗಳನ್ನು ಜಾರಿಗೆ ತರುತ್ತಿದ್ದು, ಅದಕ್ಕೆ ಜವಾಬ್ದಾರಿ ಹೊತ್ತಿರುವ ಸಮಾಜ ಕಲ್ಯಾಣ ಇಲಾಖೆ ಅತ್ಯಂತ ಜಾಗೃತಿಯಿಂದ ಜನ ಸಾಮನ್ಯರಿಗೆ ತಲುಪಿಸುವ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮಯ ವಿಚಾರ. ಆದರೆ ದುರಾದೃಷ್ಟವಶಾತ್ ಎಸಿ/ಎಸ್ಟಿ ಸಮುದಾಯದ ಸರಕಾರಿ ನೌಕರಸ್ಥರು ವಿನಃ ಕಾರಣ, ಸಾಕ್ಷೀಗಳಿಲ್ಲದೆ ಸುಳ್ಳು ಆರೋಪಿನಿಂದ ತನಿಖೆ ಎದುರಿಸುತ್ತಾ ಮಾನಸಿಂಕ ಹಿಂಸೆ ಅನುಭವಿಸುತ್ತಿರುವ ಸಂಗತಿ ಕಂಡರೆ, ಎಸಿ/ಎಸ್ಟಿ ಸಮುದಾಯಗಳಿಗೆ ಅತ್ಯಂತ ನೋವು ಹಾಗೂ ದುಖಃಕರ ವಿಚಾರವಾಗಿದೆ.

      ಎಸಿ/ಎಸ್ಟಿ ವರ್ಗದವರು ಮೀಸಲಾತಿಯಡಿಯಲ್ಲಿ ಸರಕಾರಿ ನೌಕರಿ ಆಯ್ಕೆಯಾಗಬೇಕಾದರೆ, ಅದಕ್ಕೆ ಅನೇಕ ಪೂರಕವಾಗಿ ದಾಖಲೆಗಳು, ವಿಚಾರಗಳು ಪಡೆದು, ಅದು ಸರಿ/ತಪ್ಪು ಎಂಬ ತನೀಖೆ ಮತ್ತು ಪರಿಶೀಲನೆ ನಡೆಸಿ ನಂತರ ಆ ವ್ಯಕ್ತಿಗಳಿಗೆ ಮೀಸಲಾಡಿಯಲ್ಲಿ ಸರಕಾರಿ ನೌಕರಿಯನ್ನು ಕೊಡುವುದು ಗಮನಿಸಿದ್ದವೆ.

      ಅದಲ್ಲದೇ ವ್ಯಕ್ತಿ ಓರ್ವ ಕಂದಾಯ ಇಲಾಖೆಯಿಂದ ಪಡೆದ ಜಾತಿ ಪ್ರಮಾಣ ಪತ್ರ, ಅದು ನೈಜವೂ ಅಥವಾ ಖೊಟ್ಟಿ ಎಂಬ ಪರಿಶೀಲನೆ ನಡೆದ ನಂತರ ಸಮಾಜ ಕಲ್ಯಾಣ ಇಲಾಖೆ ಸಿಂದುತ್ವ ನೀಡುವ ಬಗ್ಗೆ ಮಾನ್ಯ ಮಾಡುತ್ತಿದೆ. ಇದನ್ನು ಹೋರತುಪಡಿಸಿ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಜಾತಿ ಪರಿಶೀಲನಾ ಸಮೀತಿಯಲ್ಲಿ ಆ ಜಾತಿ ಪ್ರಮಾಣ ಪತ್ರದ ನೈಜತೆ ಕುರಿತು ವಿಚಾರಣೆ ನಡೆದಿರುತ್ತದೆ. ಇಷ್ಟೆಲ್ಲಾ ಮಾನದಂಡದಲ್ಲಿ ಆಯ್ಕೆಯಾದ ಸರಕಾರಿ ನೌಕರಸ್ಥರಿಗೆ ವಿನಃ ಕಾರಣ ತನೀಖೆ ಎದುರಿಸುವುದು ಎಷ್ಟು ಸೂಕ್ತ. ಅವರು ತಮ್ಮ ತನಿಖೆ ಹಿಂಸೆಯಿಂದ ಸರಿಕಾರಿ ಸರಕಾರದ ನೌಕರಿ ಮಾಡದೇ, ಇತ್ತ ಕುಟುಂಬದಲ್ಲಿ ನೆಮ್ಮದಿಯಿಂದ ಜೀವನ ಕಳೆಯದೆ ನಿರಂತರವಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಹಾಗಾಗಿ ಕೆಲವು ವ್ಯಕ್ತಿಗಳು ಉದ್ದೇಶ ಪೂರ್ವಕ್ಕಾಗಿ ಎಸಿ/ಎಸ್ಟಿ ಸರಕಾರಿ ನೌಕರರ ಮೇಲೆ ಸುಳ್ಳು ಆರೋಪ ಮಾಡಿ, ಕಿರುಕುಳ ಕೊಡುವುದು, ಮಾನಸಿಂಕ ಹಿಂಸೆ ನೀಡುವುದು, ಹಣಕ್ಕಾಗಿ ಪಿಡಿಸುವುದು, ಜೊತೆಯಲ್ಲಿ ವ್ಯಯಕ್ತಿಕ ಅಥವಾ ಮತ್ತೊಬ್ಬರ ದ್ವೇಷವನ್ನು ಇಟ್ಟುಕೊಂಡು, ಇಲ್ಲ ಯಾರದ್ದೊ ಪ್ರಚೋದನೆಗೆ, ಯಾರದ್ದೋ ಹಣದ ಸಹಾಯ ಪಡೆದು ಇಂತಹ ಕೆಟ್ಟ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಸಾಕ್ಷಿಗಳಿಲ್ಲದೇ ಸುಳ್ಳು ದೂರುಗಳು ಯಾವುದೇ ವ್ಯಕ್ತಿಗಳು ಮೂಕ ಅರ್ಜಿ ಅಥವಾ ಇನ್ನಾವ ಮೂಲದಿಂದ ಅರ್ಜಿ ಸಲ್ಲಿಸಿದರೆ, ಅಂತಹ ಅರ್ಜಿಗಳನ್ನು ಕಸದ ಡಬ್ಬಿಗೆ ಹಾಕುವುದು ಉತ್ತಮ.. ಸುಳ್ಳು ಆರೋಪಗಳಿಗೆ ಬೆಂಬಲ ನೀಡದೆ ಸೂಕ್ತ ದಾಖಲೆಯೊಂದಿಗೆ ಸಲ್ಲಿಸಿದ ದೂರುಗಳಿಗೆ, ಅರ್ಜಿಗಳಿಗೆ ಪಾರದರ್ಶಕವಾಗಿ ಪರಿಶೀಲನೆ, ವಿಚಾರಣೆ, ತನಿಖೆ ನಡೆಸಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೋಳ್ಳುತ್ತವೆ. ವಿನಃ ಕಾರಣ ಯಾವುದೆ ವ್ಯಕ್ತಿ ಸುಖಾ ಸುಮ್ಮನೆ ದೂರು ಸಲ್ಲಿಸಿದರೆ ಅದನ್ನು ಬೇರೆ ಬೇರೆ ಇಲಾಖೆ ರವಾನಿಸುವ ಮುನ್ನ ಎಲ್ಲಾ ಆಯಾಮದಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದರು.

      ಇನ್ನೂ ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಮಲ್ಲಪ್ಪ ನಾಟೀಕಾರ, ತಾ‌.ಪಂ ಮಾಜಿ ಸದಸ್ಯ ಸಿದ್ದಣ್ಣ ತಳವಾರ, ಟಿಎಸ್ಎಸ್ ಜಿಲ್ಲಾಧ್ಯಕ್ಷ ಸೋಮು ಜಮಾದಾರ, ಜಿಲ್ಲಾ ಗೌರವ ಅಧ್ಯಕ್ಷ ಶಿವಶರಣ ನಾಟಿಕಾರ, ಅಖಿಲ ಕರ್ನಾಟಕ ನಾಯಕ ತಳವಾರ ಹಿತರಕ್ಷಣಾ ಸಮಿತಿಯ ತಾಲೂಕು ಅಧ್ಯಕ್ಷ ರೇವಣ್ಣ ಹತ್ತಳ್ಳಿ, ಆಕಾಶ ಬೂದಿಹಾಳ, ಆನಂದ ತಳವಾರ, ಸಂತೋಷ ಸಂಗೋಗಿ, ರವಿ ರಾಯಜಿ, ಹುಲೆಪ್ಪ ತಳವಾರ, ರಾಜು ರೂಡಗಿ, ಅಭಿಷೇಕ ಜಮಾದಾರ, ಯಲ್ಲಪ್ಪ ತಳವಾರ, ಸುದೀಪ್ಪ ಆಲಮೇಲ, ರಮೇಶ್ ದಳವಾಯಿ, ಮಂಜು ದಳವಾಯಿ, ಪ್ರಭು ನಾಟಿಕಾರ, ವಿಕ್ರಮಾದಿತ್ಯ ತೊರವಿ, ವಿಠ್ಠಲ ಧವ್ಯಾಳ, ವಿಠ್ಠಲ ಬಳೂತಿ, ನಿಂಗು ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

      Tags: #Appeal to avoid harassment of Talawar and SC/ST employees#indi / vijayapur#Public News#SC ST#St Govt job holders#State News#Today News#Voice Of Janata#Voice Of Janata Desk News#Voiceofjanata.in#ತಳವಾರ ಹಾಗೂ ಎಸ್ಸಿ/ಎಸ್ಟಿ ನೌಕರ ಮೇಲಿನ ಕಿರುಕುಳ ತಪ್ಪಿಸಲು ಮನವಿ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      0
      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      0
      ಜೋಡೆತ್ತಿನ ಬಂಡಿಗಳೊಂದಿಗೆ ಬೀದಿಗಿಳಿದ ರೈತರು..! ಸರ್ಕಾರದಿಂದ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ..!

      ಜೋಡೆತ್ತಿನ ಬಂಡಿಗಳೊಂದಿಗೆ ಬೀದಿಗಿಳಿದ ರೈತರು..! ಸರ್ಕಾರದಿಂದ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ..!

      0
      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      October 6, 2026
      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      October 6, 2026
      ಜೋಡೆತ್ತಿನ ಬಂಡಿಗಳೊಂದಿಗೆ ಬೀದಿಗಿಳಿದ ರೈತರು..! ಸರ್ಕಾರದಿಂದ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ..!

      ಜೋಡೆತ್ತಿನ ಬಂಡಿಗಳೊಂದಿಗೆ ಬೀದಿಗಿಳಿದ ರೈತರು..! ಸರ್ಕಾರದಿಂದ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ..!

      October 4, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.