• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಮನವಿ ಹಿಂಪಡೆಯದಿದ್ದರೆ ಉಗ್ರ ಹೋರಾಟ

      Voiceofjanata.in

      February 6, 2026
      0
      ಮನವಿ ಹಿಂಪಡೆಯದಿದ್ದರೆ ಉಗ್ರ ಹೋರಾಟ
      0
      SHARES
      53
      VIEWS
      Share on FacebookShare on TwitterShare on whatsappShare on telegramShare on Mail

      ಮನವಿ ಹಿಂಪಡೆಯದಿದ್ದರೆ ಉಗ್ರ ಹೋರಾಟ

      ಇಂಡಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಇಂಡಿ ಅಧ್ಯಕ್ಷ ‌ಚಂದ್ರು ಹೊಸಮನಿ, ಕ.ರಾ.ದ.ಸಂ ಸ ( ಚಂದ್ರಕಾAತ ಕಾದ್ರೋಳ್ಳಿ ಬಣ)ದ ಅಧ್ಯಕ್ಷ ಪರಶುರಾಮ .ಜೆ ಭಾವಿಕಟ್ಟಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಇಂದು ಮಾದಿಗ ಸಮುದಾಯದ ಓಣಿಯಲ್ಲಿನ ರಸ್ತೆ ಅಗಲೀಕರಣ ಮಾಡಬಾರದು ಎಂದು ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ ಇವರಿಗೆ ಮನವಿ ಸಲ್ಲಿಸಿದರು.

      ನಗರದ ಸ.ನಂ ೨೧೭ರ ವಾರ್ಡ ನಂ.೧ರಲ್ಲಿ ವಾಸವಾಗಿರುವ ಮಾದಿಗ ಸಮುದಾಯದ ಕುಟುಂಬಗಳು ಅಭಿವೃದ್ದಿಗೆ ಈ ಹಿಂದೆ ಸಿ.ಸಿ ರಸ್ತೆ ಮಾಡುವಾಗ ಮಾದಿಗ ಸಮುದಾಯ ಸಾಕಷ್ಟು ಪುರಸಭೆ ಅಧಿಕಾರಿಗಳಿಗೆ ಸ್ಪಂದಿಸಿ ರಸ್ತೆಯ ಮೇಲಿರುವ ಅಲ್ಪಸ್ವಲ್ಪ ಮನೆಗಳು ಜಖಂ ಅದರೂ ಸಹಕಾರ ನೀಡಿದ್ದಾರೆ. ಪೂರ್ವಜರ ಕಾಲದಿಂದ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಆದನಂತ ಅಂದರೆ ಜ,೨೦ ರಂದು ನಗರಸಭೆ ಪೌರಾಯುಕ್ತರು ಮಾದಿಗ ಸಮುದಾಯದ ಓಣಿಯಲ್ಲಿನ ರಸ್ತೆ ಅತೀಕ್ರಮಣವಾಗಿದ್ದು ಕೂಡಲೆ ವಸತಿ ಪ್ರದೇಶದ ಜನರು ಅತೀಕ್ರಮಣ ತೆರವುಗೊಳಿಸಬೇಕು ಎಂದು ನೋಟಿಸ್ ನೀಡಿರುವದರಿಂದ್ದ ಬಡವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

      ಈ ಹಿಂದೆ ಸಾಕಷ್ಟು ಹಣ ಖರ್ಚು ಮಾಡಿ ಸೂರು ಕಟ್ಟಿಕೊಂಡಿದ್ದಾರೆ ಪದೆ ಪದೆ ಇಂತಹ ಅಚಾರ್ತ್ಯು ಕಾಮಗಾರಿಗಳು ಮಾಡಿದರೆ ಹೇಗೆ ? ಎಂದು ಪ್ರಶ್ನಿಸಿದ್ದಾರೆ.
      ಕೂಡಲೆ ನಗರಸಭೆಯಿಂದ ಹೊರಡಿಸಿದ ಆದೇಶ ಹಿಂಪಡೆಯಬೇಕು ಒಂದು ವೇಳೆ ಇದನ್ನೆ ಮುಂದುವರೆಸಿದರೆ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

      ಪುರಸಭೆಮಾಜಿ ಸದಸ್ಯ ಅನೀಲಗೌಡ ಬಿರಾದಾರ ಮಾತನಾಡಿ ವಾರ್ಡ ನಂ ೧ರಲ್ಲಿ ವಾಸವಾಗಿರುವ ಜನರು ಬಡವರ ಶತಮಾನಗಳಿಂದ ವಾಸವಾಗಿದ್ದಾರೆ ಇವರಿಗೆ ತೊಂದರೆ ಕೊಡುವುದು ಸರಿಯಾದ ಕ್ರಮವಲ್ಲ ಸಮುದಾಯಕ್ಕೆ ಅನ್ಯಾಯವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದರು.
      ಪೌರಾಯುಕ್ತ ಶಿವಾನಂದ ಪೂಜಾರಿ ಮನವಿ ಸ್ವೀಕರಿಸಿ ಮಾತಮಾಡಿ ನಿಮ್ಮ ನಗರದ ಬಗ್ಗೆ ನಗರದ ಸೌಂದರ್ಯ ನಿಮ್ಮ ಕಾಳಜೀ ಇರಲಿ, ಬೇಡ ಎಂದರೆ ನಿಮ್ಮ ಇಷ್ಟದಂತೆ. ಯಾವುದೇ ವಿಧದಲ್ಲಿ ಯಾವ ಕುಟುಂಬಕ್ಕೂ ತೊಂದರೆ ಕೊಡುವುದಿಲ್ಲ ಒಟ್ಟಾರೆ ಅಭಿವೃದ್ದಿಗೆ ನಗರದ ಜನರು ಸಹಕಾರ ಮಾಡಿ ಎಂದು ವಿನಂತಿಸಿದರು.

      ಸುನೀಲ ವಾಘಮೋರೆ, ಅಂಬವ್ವ ಅಂಜುಟಗಿ, ಶಿವಮ್ಮ ಪಾರ್ಸಿ, ಸೀಮಾ ಬೊಳೆಗಾವ, ಹುಸೇನಿ ಭಾವಿಕಟ್ಟಿ, ಮಲ್ಲೇಶಿ ಮಾದರ, ಲಾಯಪ್ಪ ಭಾವಿಕಟ್ಟಿ, ಸಾವಿತ್ರಿ ಕಾಂಬಳೆ, ಗಣೇಶ ವಾಗಮೋರೆ, ಕಲ್ಲವ್ವ ಭಾವಿಕಟ್ಟಿ, ಭಾರತಿ ಹಡಲಸಂಗ, ಸಂಜು ಭಾವಿಕಟ್ಟಿ ಮತ್ತಿತರಿದ್ದರು.

      ಪೌರಾಯುಕ್ತ ಶಿವಾನಂದ ಪೂಜಾರಿಯವರಿಗೆ ದಲಿತ ಮುಖಂಡರು ಮನವಿ ಸಲ್ಲಿಸಿದರು.

      Tags: #Fierce struggle if the petition is not withdrawn#indi / vijayapur#Public News#Today News#Voice Of Janata#VOICE OF JANATA (VOJ-VOJ)#Voice Of Janata Desk News#Voiceofjanata.in#ಮನವಿ ಹಿಂಪಡೆಯದಿದ್ದರೆ ಉಗ್ರ ಹೋರಾಟ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      ಜೋಡೆತ್ತಿನ ಬಂಡಿಗಳೊಂದಿಗೆ ಬೀದಿಗಿಳಿದ ರೈತರು..! ಸರ್ಕಾರದಿಂದ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ..!

      October 6, 2026

      October 4, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.