ಮುಖ್ಯಮಂತ್ರಿಗಳಿಂದ ಇಂಡಿಯ ರೈತರಿಗೆ ಸನ್ಮಾನ
ಇಂಡಿ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಇಂಡಿ ತಾಲೂಕಿನ ತಾಂಬಾ ಗ್ರಾಮದ ರೈತ ಭೀರಪ್ಪ ವಗ್ಗಿ ಮತ್ತು ಚೋರಗಿ ಗ್ರಾಮದ ಶ್ರೀಮತಿ ಭಾರತಿ ಮೆಂಡೆಗಾರ ಇವರಿಗೆ ಇಂದು ಸನ್ಮಾನಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕೃಷಿ ಮಂಡಿತ ಪ್ರಶಸ್ತಿ ನೀಡಿ ಗೌರವಿಸಿದರು.ಸಮಾರಂಭದಲ್ಲಿ ಕೃಷಿ ಸಚಿವ ಎನ್ ಚೆಲುವರಾಯ ಸ್ವಾಮಿ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೀರಪ್ಪ ವಗ್ಗಿ ಮತ್ತು ಭಾರತಿ ಮೆಂಡೆಗಾರ ಇವರನ್ನು ಸನ್ಮಾನಿಸಿದರು.


















