ಕಾಂಗ್ರೆಸ್ ಸರ್ಕಾರದಲ್ಲಿ ಅಕ್ರಮಗಳ ಸರಣಿ..! ಆರ್ ಅಶೋಕ
Voiceofjanata Desk News : ಕಾಂಗ್ರೆಸ್ ಸರ್ಕಾರದಲ್ಲಿ ಅಕ್ರಮಗಳ ಸರಣಿಯೇ ನಡೆದಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣ, ಅಬಕಾರಿ ಹಗರಣ, ದಲಿತರ ಹಣ ದುರುಪಯೋಗ, ಕಸದ ಗುತ್ತಿಗೆಯಲ್ಲಿ ಹಗರಣ ಸೇರಿದಂತೆ ಹತ್ತಾರು ಹಗರಣಗಳು ನಡೆದಿದೆ. ಬಡವರು ಹಿಂದುಳಿದವರ ಹಣವನ್ನು ಲೂಟಿ ಹೊಡೆದದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ.
XAccount Rashok Bjp


















