ಆತ್ಮ ನಿರ್ಭರ ಮತ್ತು ವಿಕಸಿತ ಭಾರತದ ಪರಿಕಲ್ಪನೆಯ ಯಶಶ್ವಿ ಕೇಂದ್ರ ಸರ್ಕಾರದ ಬಜೆಟ
ಇಂಡಿ : ರೈತ ಕ್ರಷಿಕ್ಷೇತ್ರ ಸಣ್ಣ ಹಾಗೂ ಮದ್ಯಮವರ್ಗದ ಜನರ ಸ್ಕಿಲ್ ಡೆವಲಪಮೇಂಟ ರಸ್ತೆ ನೀರು ನೀರಾವರಿ ಗ್ರಾಮೀಣ ಮತ್ತು ನಗರಾಬಿರುದ್ದಿ ಶಿಕ್ಷಣ ಉದ್ದೊಗ ಇಂಧನ ಪ್ರವಾಸೊದ್ಯಮ ಭಾಹ್ಯಾಕಾಶ ತಂತ್ರಞ್ನಾನ ಸಾಮಾಜಿಕ ಭದ್ರತೆ ಶೈಕ್ಷಣಿಕ ಸಾಮಾಜಿಕ ಆರ್ಥಿಕವಾಗಿ ಹೀಗೆ ಎಲ್ಲಾ ಕ್ಷೇತ್ರಗಳನ್ನೂಳಗೂಂಡ ಸರ್ವತೊಮುಖ ಅಭಿರುದ್ದಿಯ ಬಜೆಟ್ ಆಗಿರುತ್ತದೇ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೊದಿಜಿ ಅವರ ಕೇಂದ್ರ ಸರ್ಕಾರಕ್ಕೆ ಹುತ್ಪುರ್ವಕ ಅಭಿನಂದನೆಗಳು
ಮಲ್ಲಿಕಾರ್ಜುನ ಕಿವಡೆ
ಭಾಜಪ ಮುಖಂಡರು ಇಂಡಿ ಮಂಡಲ



















