ಇದೊಂದು ದೂರದೃಷ್ಠಿಯ ಬಜೆಟ್
ಇಂಡಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರ ಬಜೆಟ್ ಘೋಷಿಸಿದೆ. ಇದೊಂದು ದೂರದೃಷ್ಠಿಯ ಬಜೆಟ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರ ಬಜೆಟ್ ಘೋಷಿಸಿದೆ. ಇದೊಂದು ದೂರದೃಷ್ಠಿಯ ಬಜೆಟ್ ಆಗಿದೆ. ರೈಲು, ರಸ್ತೆ, ಕೈಗಾರಿಗೆ, ಶಿಕ್ಷಣ, ಸೈನ್ಯಕ್ಕೆ ಬಲ ಸೇರಿದಂತೆ ಪ್ರತಿಯೊಂದು ರಂಗಕ್ಕೂ ಆಧ್ಯತೆ ನೀಡಿದೆ. ೨೦೪೭ ರಲ್ಲಿ ವಿಶ್ವಗುರು ಆಗುವ ಕನಸು ಹೊತ್ತ ದೇಶದ ಪ್ರತೊಯೊಬ್ಬ ನಾಗರಿಕನ ಕನಸು ನನಸು ಮಾಡಲು ಈ ಬಜೆಟ್ ಮಂಡನೆ ಮಾಡಲಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಕಾಸುಗೌಡ ಬಿರಾದಾರ, ಭಾಜಪ ಮುಖಂಡರು ಇಂಡಿ ಮತಕ್ಷೇತ್ರ.
ಇಂಡಿ: ಕಾಸುಗೌಡ ಬಿರಾದಾರ ಭಾವಚಿತ್ರ.



















