• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಕ್ರೈಮ್‌

      ಇಂಡಿ | ಲಾಡ್ಜನಲ್ಲಿ ಮಹಿಳೆ ಶವ ಪತ್ತೆ..! ಆಗಿದ್ದೇನು..? ಶಂಕೆ..!

      Voiceofjanata.in

      September 12, 2025
      0
      ಇಂಡಿ | ಲಾಡ್ಜನಲ್ಲಿ ಮಹಿಳೆ ಶವ ಪತ್ತೆ..! ಆಗಿದ್ದೇನು..? ಶಂಕೆ..!
      0
      SHARES
      6.4k
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿ | ಲಾಡ್ಜನಲ್ಲಿ ಮಹಿಳೆ ಶವ ಪತ್ತೆ..! ಕೊಲೆಯೋ ಅಥವಾ ಆತ್ಮಹತ್ಯೆಯೋ..!

      ಇಂಡಿ :  ಅಮರ್ ಇಂಟರ್ನ್ಯಾಷನಲ್ ಹೋಟೆಲ್ ಲಾಡ್ಜಿಂಗ್ ನಲ್ಲಿ 30 ವರ್ಷದ ಮಹಿಳೆ  ಓರ್ವಳ  ಶವ ಪತ್ತೆಯಾಗಿದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಶಂಕೆ ವ್ಯಕ್ತವಾಗಿದೆ.
      ಮೃತ ದುರ್ದೈವಿ ತಾಲೂಕಿನ ಆಳೂರು ಗ್ರಾಮದ ನಾಗಮ್ಮ ಮಾರುತಿ ಗೋಳಸಾರ ಎಂದು ಗುರುತಿಸಲಾಗಿದೆ.
      ಗುರುವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ನಾಗಮ್ಮ ಗೋಳಸಾರ ಇಂಡಿ ನಗರಕ್ಕೆ ಆಗಮಿಸಿದ್ದು, ತದನಂತರ ಹಿರೇಬೇವನೂರ ಗ್ರಾಮದ ಮಲ್ಲಪ್ಪ ಗಂಗಪ್ಪ ಬಡಿಗೇರ ಈತನೊಂದಿಗೆ ಅಮರ್ ಲಾಡ್ಜ್ ಗೆ ತೆರಳಿದ್ದರು. ಅಲ್ಲಿ ಇಬ್ಬರು ಸೇರಿ ಲಾಡ್ಜ ಕೋಣೆಯಲ್ಲಿ ಉಳಿದ್ದುಕೊಂಡು ತಮ್ಮ ಇತರೆ ಕ್ರಿಯೆ ಮಾಡಿಕೊಂಡು, ಮಲ್ಲಪ್ಪ ಬಡಿಗೇರ ಈತನು ನಿದ್ದೆ ಜಾರಿದಾಗ, ನಾಗಮ್ಮ ಇವಳು ತನ್ನ ದುಪ್ಪಟದಿಂದ  ಬಾತ್ರೂಮಿನ ಕಿಟಕಿಯ ಕಬ್ಬಿಣದ ಸರಳಗೆ ಉರುಲು ಹಾಕಿಕೊಂಡು ಸಾವನ್ನಪ್ಪಿರಬಹುದು.‌ ಈ ಕುರಿತು ಶವ ಪರೀಕ್ಷೆ ಮಾಡಿಸಿ ಸಾವಿನ ನಿಜವಾದ ಕಾರಣ ಏನೆಂದು ತಿಳಿಯಬೇಕು ಎಂದು ಮೃತ ನಾಗಮ್ಮನ ತಾಯಿ ಸೂರಮ್ಮ ದೇವಿ ಕರಜಗಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
      ಮಗಳು ನಾಗಮ್ಮ ಮದುವೆಯಾದ ಮೂರು ವರ್ಷಕ್ಕೆ ಗಂಡನನ್ನು ಬಿಟ್ಟು ಮರಳಿ ತವರು ಮನೆಗೆ ಬಂದು, ನಮ್ಮ ಜೊತೆಯೆ ವಾಸಿಸುತ್ತಿದ್ದಳು. ಅವಳಿಗೆ 13 ವರ್ಷದ ಮಗ ಸಹ ಇದ್ದಾನೆ. ನಾಗಮ್ಮ ಕೆಲಸಕ್ಕೆ ಹೋದಾಗ ಮಲ್ಲಪ್ಪ ಬಡಿಗೇರ್ ಈತನಿಗೆ ಪರಿಚಯವಾಗಿದೆ ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
      Tags: #indi / vijayapur#INDI | A woman's corpse in the lodge ..! Murder or suicide ..!#Public News#State News#Today News#Voice Of Janata#VOICE OF JANATA (VOJ-VOJ)#ಇಂಡಿ | ಲಾಡ್ಜನಲ್ಲಿ ಮಹಿಳೆ ಶವ ಪತ್ತೆ..! ಕೊಲೆಯೋ ಅಥವಾ ಆತ್ಮಹತ್ಯೆಯೋ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      ಜೋಡೆತ್ತಿನ ಬಂಡಿಗಳೊಂದಿಗೆ ಬೀದಿಗಿಳಿದ ರೈತರು..! ಸರ್ಕಾರದಿಂದ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ..!

      October 6, 2026

      October 4, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.