• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    ಮೇಜರ್ ಧ್ಯಾನಚಂದ್ ವಿಶ್ವ ಕಂಡ ಪ್ರತಿಭಾನ್ವಿತ ಹಾಕಿ ಆಟಗಾರ: ಸಂಗನಗೌಡ ಹಚಡದ

    ಮೇಜರ್ ಧ್ಯಾನಚಂದ್ ವಿಶ್ವ ಕಂಡ ಪ್ರತಿಭಾನ್ವಿತ ಹಾಕಿ ಆಟಗಾರ: ಸಂಗನಗೌಡ ಹಚಡದ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      ಮಹಮ್ಮದ್ ಪೈಂಬರರ ಹಬ್ಬವೆ ಮೊಹರಂ ಹಬ್ಬದ 

      Voiceofjanata.in

      July 10, 2025
      0
      ಮಹಮ್ಮದ್ ಪೈಂಬರರ ಹಬ್ಬವೆ ಮೊಹರಂ ಹಬ್ಬದ 
      0
      SHARES
      47
      VIEWS
      Share on FacebookShare on TwitterShare on whatsappShare on telegramShare on Mail

      ಹಿಂದೂ ಮುಸ್ಲಿಂ ಭಾವ್ಯಕತೆಯಿಂದ ಮೊಹರಂ ಆಚರಣೆ

      ಮಹಮ್ಮದ್ ಪೈಂಬರರ ಹಬ್ಬವೆ ಮೊಹರಂ ಹಬ್ಬದ 

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
      ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿ ಪವಾಡ ಪುರುಷ ಮೌಲಾಲಿ ಪೈಗಂಬರ ಶರಣರ ದೇವಸ್ಥಾನ ಅತಿ ವಿಜೃಭಣೆಯಿಂದ ಪ್ರತಿ ವರ್ಷದಂತೆ ಈ ಮೊಹರಂ ಹಬ್ಬದ  ಆಚರಣೆ ನಡೆಯಿತು
      ಈ ಹಬ್ಬದಲ್ಲಿ ಹಿಂದೂ ಮುಸ್ಲಿಂ ಭಾವ್ಯಕತೆಯಿಂದ ಆಚರಣೆ ಮಾಡುತ್ತಾರೆ
      ಮೌಲಾಲಿ ಶರಣರು ಮಹಮ್ಮದ್ ಪೈಗಂಬರ್ ಕುಟುಂಬದಲ್ಲಿ ಬಹಳ ಸುರನಾಗಿದ್ದ ಇದ್ದರು ಎಂಬ ಇತಿಹಾಸ ತಿಳೆದು ಬರುತ್ತೆ ಹಾಗೆ ಹಿರೇಮುರಾಳದ ಕಂಬಾರ ಕುಟುಂಬದಲ್ಲಿ ಊರುಗಳಲ್ಲಿ ಕರಿ ಇದ್ಲಿ ತುಂಬುತಿದ್ದರು ಆಗ ಒಂದು ಗೋಣಿ ಚಿಲದಲ್ಲಿ ಕರಿ ಇದ್ಲಿಯಲ್ಲಿಬಂದಿದೆ ಮೌಲಾಲಿ ಪಂಜೆ ಬಂದಿದೆ ಎಂದು ಹಿರೇಮುರಾಳ ಊರಿನ ಹಿರಿಯರು ಮೊಹರಂ ಹಬ್ಬದಲ್ಲಿ ತಿಳಿಸಿದರು
      ಪ್ರತಿ ವರ್ಷ ಈ ವರ್ಷ ಸವಾರಿಗಳು ಬಂದವು ಆಗಿ ಹಳೇ ಕುದುರಿ ಬಸಪ್ಪ ಕಂಬಾರ ರವರ ಶಿವನ ವಾಣಿಯಂತೆ ನನಗೆ ಮೆಚ್ಚಿದ ಕುದುರಿ ಎಂದು ಮಲ್ಲಿಕಾರ್ಜುನ ವಗ್ಗರ ಲಕ್ಮಿ ಮಲ್ಲಿಕಾರ್ಜುನ ರವರ ದಂಪತಿಗಳ ಕೊನೆಯ ಪುತ್ರಚಿಕ್ಕ ಬಾಲಕ ಶ್ರೀ ಶೈಲ ಮಲ್ಲಿಕಾರ್ಜುನ ವಗ್ಗರ್ ರವರಿಗೆ ಮೌಲಾಲಿ ಪೀರನಿಗೆ ವಲುಮೆ ಆಗಿದೆ ಎಂದು ಹಳೇ ಕುದುರಿ ಶಿವನ ವಾಣಿ ನುಡೆದರು ಆ ಹೊಸ ಕುದುರಿಗೆ ಹಿರಿಯರು ಹಳೇ ಕುದುರಿ ಎಲ್ಲರು ಸೇರಿ ಗಂಧ ಹಚ್ಚಿದರು ಕುದುರಿ ಜೊತೆಗೆ ಸಹಚರರು ದೇವರ ಬಾವಿ ಎಂದು ತಿಳದ ಗಚ್ಚಿನ ಬಾವಿಗೆ ಹೋಗಿ ಬರುತ್ತಾರೆ ಹೊಸ ಕುದುರಿ ಶ್ರೀ ಶ್ರೀಶೈಲ ವಗ್ಗರ್ ರವರಿಗೆ ಹುಡಿ ಕಟ್ಟಿ ಮೌಲಾಲಿ ಪಂಜೆಯನ್ನು ಕೊಡುತ್ತಾರೆ ಆ ಪಂಜೆಯನ್ನು ತಗೆದುಕೊಂಡು ಪ್ರಮುಖ ಬೀದಿಗಳ ಮೂಲಕ ಹರಕೆ ಮನೆಗೆ ಹೋಗಿ ಮತ್ತೆ ದೇವಸ್ಥಾನಕ್ಕೆ ಮರಳಿ ಬರುತ್ತಾರೆ ಹತ್ತು ದಿನಗಳ ಕಾಲ ರಾತ್ರಿ ಹಗಲು ಎನ್ನದೆ ಹೆಜ್ಜೆ ರಿವಾಯಿತ್ ಪದಗಳ ಮೂಲಕ ಬಹಳ ಕುಷಿಯಿಂದ ಆಚಾರಣೆ ಮಾಡುತ್ತಾ ಬರುತ್ತಾರೆ ಹತ್ತನೇ ದಿನಕ್ಕೆ ಊರಿನ ಎಲ್ಲಾ ದೇವರುಗಳು ಅಗಸಿ ಹತ್ತಿರ ಹೋಗಿ ಹಿರಿಯರು ಸಂಪ್ರದಯದಂತೆ ಕೂಡಿಕೊಂಡು ಸಾಯಂಕಲ ದಫನ ಆಗುತ್ತೆ ಎಂದು ಊರಿನ ಹಿರಿಯರು ತಿಳಸಿದರು ಪೈಗಂಭರರು ಪ್ರತಿ ವರ್ಷ ಹುಟ್ಟಿ ಪಂಜೆಗಳ ರೂಪದಲ್ಲಿ ಬಂದು ನಮಗೆ ನಮ್ಮ ಊರಿಗೆ ಆಶೀರ್ವಾದಮಡಿ ಹೋಗುತ್ತಾರೆ ಎಂದು ಊರಿನ ಗ್ರಾಮಸ್ಥರ ನಂಬಿಕೆಯಾಗಿದೆ ಈ ಸಂದರ್ಭ ದಲ್ಲಿ ಹಳೇ ಕುದುರಿಗಳಾದ  ಬಸಪ್ಪ ಕಂಬಾರ ಹಾಗೂ ಸಂಜೀವಪ್ಪ ವಗ್ಗರ್ ರವರು ಹಾಗು ಹಿರೇಮುರಾಳ ಮತ್ತು ಆರೇಮುರಾಳ ಜಂಗಮುರಾಳ ಊರಿನ ಗ್ರಾಮಸ್ಥರು ಮೊಹರಂ ಹಬ್ಬದಲ್ಲಿ ಭಾಗವಯಸಿದ್ದರು.
      Tags: #indi / vijayapur#Mohammed Pimar's festival#Public News#Today News#Voice Of Janata#Voiceofjanata.in#ಮಹಮ್ಮದ್ ಪೈಂಬರರ ಹಬ್ಬವೆ ಮೊಹರಂ ಹಬ್ಬದ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಇಂಡಿ ಬರಗಾಲ ಘೋಷಣೆಗೆ ಬಿಜೆಪಿ ಅನಿರ್ದಿಷ್ಟ ಧರಣಿ..! | ಸರ್ಕಾರದ ವಿರುದ್ಧ ರೈತರ ಆಕ್ರೋಶ

      September 1, 2026
      ಜಿಲ್ಲಾ ಉಸ್ತುವಾರಿ ಸಚಿವ ಎಮ್ ಬಿ ಪಿ ಗೈರು… ಆದ್ರೆ ವೃಕ್ಷೋದ್ಯಾನಕ್ಕೆ ಭರ್ಜರಿ ಉದ್ಘಾಟನೆ..! ಇಂಡಿಗೆ ಬರಗಾಲದ ಸಂಕಷ್ಟ..ರೈತರ ಕಷ್ಟಕ್ಕೆ ಪರಿಹಾರ ಯಾವಾಗ?

      ಜಿಲ್ಲಾ ಉಸ್ತುವಾರಿ ಸಚಿವ ಎಮ್ ಬಿ ಪಿ ಗೈರು… ಆದ್ರೆ ವೃಕ್ಷೋದ್ಯಾನಕ್ಕೆ ಭರ್ಜರಿ ಉದ್ಘಾಟನೆ..! ಇಂಡಿಗೆ ಬರಗಾಲದ ಸಂಕಷ್ಟ..ರೈತರ ಕಷ್ಟಕ್ಕೆ ಪರಿಹಾರ ಯಾವಾಗ?

      August 30, 2026
      ಇಂಡಿ: ಮಸೀದಿಗಳ ಧ್ವನಿವರ್ಧಕ ತೆರವಿಗೆ ಆಗ್ರಹ..! | VHP–ಬಜರಂಗದಳದಿಂದ ಎಸಿ ಅವರಿಗೆ ಮನವಿ

      ಇಂಡಿ: ಮಸೀದಿಗಳ ಧ್ವನಿವರ್ಧಕ ತೆರವಿಗೆ ಆಗ್ರಹ..! | VHP–ಬಜರಂಗದಳದಿಂದ ಎಸಿ ಅವರಿಗೆ ಮನವಿ

      August 29, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.