ಹಿಂದೂ ಮುಸ್ಲಿಂ ಭಾವ್ಯಕತೆಯಿಂದ ಮೊಹರಂ ಆಚರಣೆ
ಮಹಮ್ಮದ್ ಪೈಂಬರರ ಹಬ್ಬವೆ ಮೊಹರಂ ಹಬ್ಬದ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿ ಪವಾಡ ಪುರುಷ ಮೌಲಾಲಿ ಪೈಗಂಬರ ಶರಣರ ದೇವಸ್ಥಾನ ಅತಿ ವಿಜೃಭಣೆಯಿಂದ ಪ್ರತಿ ವರ್ಷದಂತೆ ಈ ಮೊಹರಂ ಹಬ್ಬದ ಆಚರಣೆ ನಡೆಯಿತು
ಈ ಹಬ್ಬದಲ್ಲಿ ಹಿಂದೂ ಮುಸ್ಲಿಂ ಭಾವ್ಯಕತೆಯಿಂದ ಆಚರಣೆ ಮಾಡುತ್ತಾರೆ
ಮೌಲಾಲಿ ಶರಣರು ಮಹಮ್ಮದ್ ಪೈಗಂಬರ್ ಕುಟುಂಬದಲ್ಲಿ ಬಹಳ ಸುರನಾಗಿದ್ದ ಇದ್ದರು ಎಂಬ ಇತಿಹಾಸ ತಿಳೆದು ಬರುತ್ತೆ ಹಾಗೆ ಹಿರೇಮುರಾಳದ ಕಂಬಾರ ಕುಟುಂಬದಲ್ಲಿ ಊರುಗಳಲ್ಲಿ ಕರಿ ಇದ್ಲಿ ತುಂಬುತಿದ್ದರು ಆಗ ಒಂದು ಗೋಣಿ ಚಿಲದಲ್ಲಿ ಕರಿ ಇದ್ಲಿಯಲ್ಲಿಬಂದಿದೆ ಮೌಲಾಲಿ ಪಂಜೆ ಬಂದಿದೆ ಎಂದು ಹಿರೇಮುರಾಳ ಊರಿನ ಹಿರಿಯರು ಮೊಹರಂ ಹಬ್ಬದಲ್ಲಿ ತಿಳಿಸಿದರು
ಪ್ರತಿ ವರ್ಷ ಈ ವರ್ಷ ಸವಾರಿಗಳು ಬಂದವು ಆಗಿ ಹಳೇ ಕುದುರಿ ಬಸಪ್ಪ ಕಂಬಾರ ರವರ ಶಿವನ ವಾಣಿಯಂತೆ ನನಗೆ ಮೆಚ್ಚಿದ ಕುದುರಿ ಎಂದು ಮಲ್ಲಿಕಾರ್ಜುನ ವಗ್ಗರ ಲಕ್ಮಿ ಮಲ್ಲಿಕಾರ್ಜುನ ರವರ ದಂಪತಿಗಳ ಕೊನೆಯ ಪುತ್ರಚಿಕ್ಕ ಬಾಲಕ ಶ್ರೀ ಶೈಲ ಮಲ್ಲಿಕಾರ್ಜುನ ವಗ್ಗರ್ ರವರಿಗೆ ಮೌಲಾಲಿ ಪೀರನಿಗೆ ವಲುಮೆ ಆಗಿದೆ ಎಂದು ಹಳೇ ಕುದುರಿ ಶಿವನ ವಾಣಿ ನುಡೆದರು ಆ ಹೊಸ ಕುದುರಿಗೆ ಹಿರಿಯರು ಹಳೇ ಕುದುರಿ ಎಲ್ಲರು ಸೇರಿ ಗಂಧ ಹಚ್ಚಿದರು ಕುದುರಿ ಜೊತೆಗೆ ಸಹಚರರು ದೇವರ ಬಾವಿ ಎಂದು ತಿಳದ ಗಚ್ಚಿನ ಬಾವಿಗೆ ಹೋಗಿ ಬರುತ್ತಾರೆ ಹೊಸ ಕುದುರಿ ಶ್ರೀ ಶ್ರೀಶೈಲ ವಗ್ಗರ್ ರವರಿಗೆ ಹುಡಿ ಕಟ್ಟಿ ಮೌಲಾಲಿ ಪಂಜೆಯನ್ನು ಕೊಡುತ್ತಾರೆ ಆ ಪಂಜೆಯನ್ನು ತಗೆದುಕೊಂಡು ಪ್ರಮುಖ ಬೀದಿಗಳ ಮೂಲಕ ಹರಕೆ ಮನೆಗೆ ಹೋಗಿ ಮತ್ತೆ ದೇವಸ್ಥಾನಕ್ಕೆ ಮರಳಿ ಬರುತ್ತಾರೆ ಹತ್ತು ದಿನಗಳ ಕಾಲ ರಾತ್ರಿ ಹಗಲು ಎನ್ನದೆ ಹೆಜ್ಜೆ ರಿವಾಯಿತ್ ಪದಗಳ ಮೂಲಕ ಬಹಳ ಕುಷಿಯಿಂದ ಆಚಾರಣೆ ಮಾಡುತ್ತಾ ಬರುತ್ತಾರೆ ಹತ್ತನೇ ದಿನಕ್ಕೆ ಊರಿನ ಎಲ್ಲಾ ದೇವರುಗಳು ಅಗಸಿ ಹತ್ತಿರ ಹೋಗಿ ಹಿರಿಯರು ಸಂಪ್ರದಯದಂತೆ ಕೂಡಿಕೊಂಡು ಸಾಯಂಕಲ ದಫನ ಆಗುತ್ತೆ ಎಂದು ಊರಿನ ಹಿರಿಯರು ತಿಳಸಿದರು ಪೈಗಂಭರರು ಪ್ರತಿ ವರ್ಷ ಹುಟ್ಟಿ ಪಂಜೆಗಳ ರೂಪದಲ್ಲಿ ಬಂದು ನಮಗೆ ನಮ್ಮ ಊರಿಗೆ ಆಶೀರ್ವಾದಮಡಿ ಹೋಗುತ್ತಾರೆ ಎಂದು ಊರಿನ ಗ್ರಾಮಸ್ಥರ ನಂಬಿಕೆಯಾಗಿದೆ ಈ ಸಂದರ್ಭ ದಲ್ಲಿ ಹಳೇ ಕುದುರಿಗಳಾದ ಬಸಪ್ಪ ಕಂಬಾರ ಹಾಗೂ ಸಂಜೀವಪ್ಪ ವಗ್ಗರ್ ರವರು ಹಾಗು ಹಿರೇಮುರಾಳ ಮತ್ತು ಆರೇಮುರಾಳ ಜಂಗಮುರಾಳ ಊರಿನ ಗ್ರಾಮಸ್ಥರು ಮೊಹರಂ ಹಬ್ಬದಲ್ಲಿ ಭಾಗವಯಸಿದ್ದರು.