• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಮುದ್ದೇಬಿಹಾಳ| ಡಿಜಿಟಲ್ ಯುಗದಲ್ಲಿ ಬದುಕು ಇಕ್ಕಟಿಗೆ

      Voiceofjanata.in

      February 14, 2025
      0
      ಮುದ್ದೇಬಿಹಾಳ| ಡಿಜಿಟಲ್ ಯುಗದಲ್ಲಿ ಬದುಕು ಇಕ್ಕಟಿಗೆ
      0
      SHARES
      109
      VIEWS
      Share on FacebookShare on TwitterShare on whatsappShare on telegramShare on Mail

      ಮುದ್ದೇಬಿಹಾಳ| ಡಿಜಿಟಲ್ ಯುಗದಲ್ಲಿ ಬದುಕು ಇಕ್ಕಟಿಗೆ..!

      ವರದಿ :ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಇಡೀ ಕರ್ನಾಟಕವೇ ಜೋತಿರ್ಲಿಂಗವಾಗಿದೆ: ಶಿವಲಿಂಗ ಶ್ರೀ
      ವೀರೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶರಣ ವೀರೇಶ್ವರ ದಂಪತಿಗಳ ೧೦೬ನೇ ಪುಣ್ಯಸ್ಮರಣೆ,  ಶಿರಹಟ್ಟಿ ಬಾಳೆಹೊಸೂರಿನ ಫಕೀರ್ ದಿಂಗಾಲೇಶ್ವರ ಮಹಾಸ್ವಾಮೀಗಳಿಂದ ೨೧ ದಿನಗಳ ವಚನಾನುಭವ ಪ್ರವಚನದ ಸಂಪನ್ನ
      ಮುದ್ದೇಬಿಹಾಳ : ಒಂದು ಕಾಲದಲ್ಲಿ ಸಹಿಸದ ಶರಣರು ಕರ್ನಾಟಕದಲ್ಲಿ ಜೋತಿರ್ಲಿಂಗವೇ ಇಲ್ಲದ ಕರ್ಮಗೇಡಿ ಕರ್ನಾಟಕ ಎಂದು ಗೇಲಿ ಮಾಡಿದ್ದು ಆದರೆ ಇಂದು ಇಡೀ ಕರ್ನಾಟಕವೇ ಜೋತಿರ್ಲಿಂಗವಾಗಿದೆ ಎಂದು ಎದೆ ತಟ್ಟಿ ಹೇಳಬೇಕು ಎಂದು ಶಿರಸಿ ಚಿಕ್ಕ ತೊಟ್ಟಲಕೇರಿ ಬಣ್ಣದಮಠದ ಶಿವಲಿಂಗ ಮಹಾಸ್ವಾಮೀಗಳು ಹೇಳಿದರು.
      ತಾಲ್ಲೂಕಿನ ನಾಲತವಾಡ ಪಟ್ಟಣದ ವೀರೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶರಣ ವೀರೇಶ್ವರ ದಂಪತಿಗಳ ೧೦೬ನೇ ಪುಣ್ಯಸ್ಮರಣೆ ಹಾಗೂ ಶಿರಹಟ್ಟಿ ಬಾಳೆಹೊಸೂರಿನ ಫಕೀರ್ ದಿಂಗಾಲೇಶ್ವರ ಮಹಾಸ್ವಾಮೀಗಳಿಂದ ೨೧ ದಿನಗಳ ವಚನಾನುಭವ ಪ್ರವಚನದ ಸಂಪನ್ನ, ವೀರೇಶ್ವರ ಆಂಗ್ಲ ಮಾದ್ಯಮ ಶಾಲೆ ಮತ್ತು ವೀರೇಶ್ವರ ಸಹಕಾರಿ ಬ್ಯಾಂಕಿನ ೨೮ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
      ಭಾವೈಕ್ಯತಾ ಮಹಾಪೀಠ ಶಿರಹಟ್ಟಿಯ ಮಹಾರಾಜ ನಿರಂಜನ ಜಗದ್ಗುರು ಫಕೀರ ಸಿದ್ದರಾಮ ಮಹಾಸ್ವಾಮೀಗಳು, ಫಕೀರ್ ದಿಂಗಾಲೇಶ್ವರ ಮಹಾಸ್ವಾಮೀಗಳು, ಅಮರೇಶ್ವರ ಸುಕ್ಷೇತ್ರದ ದೇವರಭೂಪೂರಿನ ಅಮರೇಶ್ವರದ ಗುರು ಅಭಿನವ ಗಜದಂಡ ಶಿವಾಚಾರ್ಯರು, ಪಡೇಕನೂರಿನ ಮಲ್ಲಿಕಾರ್ಜುನ ಮಹಾಸ್ವಾಮೀಗಳು, ಮಸಬಿನಾಳದ ಸಿದ್ದರಾಮ ಮಹಾಸ್ವಾಮೀಗಳು, ಲೊಟಗೇರಿಯ ಡಾ.ಗುರುಮೂರ್ತಿ ಕಣಕಾಲಮಠ, ಕುಕನೂರಿನ ಚನ್ನಮಲ್ಲ ಮಹಾಸ್ವಾಮೀಗಳು, ಮಲಘಾಣದ ಜಡೆಯ ಶಾಂತಲಿAಗ ಶಿವಾಚಾರ್ಯರು ಮಾತನಾಡಿ ನಾಲತವಾಡದ ಶರಣರು ಮೌಲ್ಯಯುತ ಬದುಕು ಕಟ್ಟಿಕೊಂಡು ಮೌನ ಯೋಗಿಯಂತ ಸಮಾಜದಲ್ಲಿ ಬದುಕಿ ಬಾಳಿದವರು, ಶರಣರಿಗೆ ಸಾವಿಲ್ಲ ಇಹಲೋಕದ ಶರಣರು ಆಂತರಿಕವಾಗಿ ಜೀವಂತರಾಗಿರುತ್ತಾರೆ, ಡಿಜಿಟಲ್ ಯುಗದಲ್ಲಿ ಭಕ್ತಿಯೂ ಸಹ ಶಾರ್ಟ್ಕಟ್ ಮಟ್ಟ ತಲುಪಿದ್ದು ಅಪಾರ ಭಕ್ತಿ ಎಂಬುದೇ ಅಪರೂಪವಾಗಿದೆ, ನಮ್ಮ ಬದುಕು ಇಕ್ಕಟ್ಟಿಗೆ ಸಿಲುಕಿದೆ, ಸುಮಾರು ೨೧ ದಿನಗಳ ಕಾಲ ಪ್ರವಚನದ ಊಟ ಬಡಿಸಿದ ದಿಂಗಾಲೇಶ್ವರ ಶ್ರೀಗಳು ತಮ್ಮನ್ನು ಈ ಸಮಾಜದಲ್ಲಿ ಆಧ್ಯಾತ್ಮೀಕವಾಗಿ ಬದುಕುವಂತೆ ಪ್ರವಚನ ನೀಡಿದ್ದಾರೆ ಎಂದರು.
      ಇದೇ ವೇಳೆ ಸ್ಥಳಿಯ ಅಂಜುಮನ್ ಸಂಸ್ಥೆಯ ವತಿಯಿಂದ ವೇದಿಕೆಯ ಶ್ರೀಗಳನ್ನು ಅಧ್ಯಕ್ಷರಾದ ಎಲ್.ಎಚ್.ಅವಟಿ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
      ವಿಜಯಪುರದ ಸ್ಪಾಟ್‌ಲೈಟ್ ಕಂಪನಿಯ ವೀರೇಶ ವಾಲಿ, ವೀರೇಶ ನವಲಿಹಾಗೂ ಹಿರೂ ನಾಯಕ ಅವರ ಭಾವ ಹಾಗೂ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಿತು.
      ಈ ವೇಳೆ ಸುಮಾರು ೨೧ ದಿನಗಳ ಪ್ರವಚನ ಸೇರಿ ಗ್ರಾಮದರ್ಶನ ಪ್ರವಚನದಲ್ಲಿ ಸೇವೆ ಸಲ್ಲಿಸಿದ್ದ ಲೊಟಗೇರಿಯ ಡಾ.ಗುರುಮೂರ್ತಿ ಕಣಕಾಲಮಠ ಅವರನ್ನು ಹಾಗೂ ಸಂಗೀತ ಸೇವೆ ನೀಡಿದ್ದ ಶವರುದ್ರಯ್ಯ ಶಾಸ್ತಿçಗಳು ಹಾಗೂ ತಬಲಾವಾದಕರನ್ನು ದಿಂಗಾಲೇಶ್ವರ ಶ್ರೀಗಳು ಹಾಗೂ ಸ್ಥಳಿಯ ಸಮೀತಿಯಡಿ ಸನ್ಮಾನಿಸಿ ಗೌರವಿಸಿದರು.
      ಪಲ್ಲಕ್ಕಿ ಉತ್ಸವ: ಬೆಳಿಗ್ಗೆ ೮ಗಂಟೆಯಿಂದ ಶಶಧರ ಬಂಗಾರಿ ಹಾಗೂ ಸಂಗಮೇಶ ಮೇಟಿ ನೇತೃತ್ವದಲ್ಲಿ ಪಟ್ಟಣದ ನಾನಾ ಬೀದಿಗಳಲ್ಲಿ ಆಗಮಿಸಿದ್ದ ಕೊಣ್ಣೂರಿನ ಮಹಿಳಾ ಡೊಳ್ಳಿನ ಕುಣಿತ, ಸಿಂಧನೂರಿನ ಮಾರುತಿ ಯುವಕ ಸಂಘದ ಕೋಲಾಟ, ಶಿವಮೊಗ್ಗದ ನಂದಿ ಸಮ್ಮಾಳ ವಾದ್ಯ, ಗೊಂಬೆ ಕುಣಿತಗಳು ಗಮನ ಸೆಳೆದವು.
      ಕಾರ್ಯಕ್ರಮದಲ್ಲಿ ಶಂಕರರಾವ್ ದೇಶಮುಖ, ಗುರುಪ್ರಸಾದ್ ದೇಶಮುಖ, ಎಂ.ಎಸ್.ಪಾಟೀಲ, ಮುತ್ತು ಅಂಗಡಿ, ಅಮರಪ್ಪ ಗಂಗನಗೌಡ್ರ, ಸೋಮನಗೌಡ ಪಾಟೀಲ ನಡಹಳ್ಳಿ, ಶರಣೆ ಸಾವಿತ್ರಿ ಶರಣಮ್ಮ, ಹುಣಶ್ಯಾಳ ಶ್ರೀ,ಸುರೇಶ ಹಿರೇಮಠ ಇದ್ದರು. ರಾಜು ಹಾದಿಮನಿ ಹಾಗೂ ಗುರುಮಾತೆ ಅಮ್ಮಾಜಿಗೋಳ ನಿರೂಪಿಸಿದರು.
       ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದ ವೇದಿಕೆಯಲ್ಲಿ ಶಿರಸಿಯ ಬಣ್ಣದಮಠದ ಶಿವಲಿಂಗ ಮಹಾಸ್ವಾಮೀಗಳು ಮಾತನಾಡಿದರು.
       ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದಲ್ಲಿ ಗಮನ ಸೆಳೆದ ಗೊಂಬೆಗಳ ಕುಣಿತ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಲೈಂಗಿಕ ಕಿರುಕುಳ ನೀಡಿದ ವಾರ್ಡನ್ ವಿರುದ್ಧ ಎಫ್ಐಆರ್

      ಲೈಂಗಿಕ ಕಿರುಕುಳ ನೀಡಿದ ವಾರ್ಡನ್ ವಿರುದ್ಧ ಎಫ್ಐಆರ್

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಲೈಂಗಿಕ ಕಿರುಕುಳ ನೀಡಿದ ವಾರ್ಡನ್ ವಿರುದ್ಧ ಎಫ್ಐಆರ್

      ಲೈಂಗಿಕ ಕಿರುಕುಳ ನೀಡಿದ ವಾರ್ಡನ್ ವಿರುದ್ಧ ಎಫ್ಐಆರ್

      April 30, 2026
      ಪತ್ನಿ ಹತ್ಯೆ ಬಳಿಕ ಮಗುವಿನೊಂದಿಗೆ ಬಾವಿಗೆ ಹಾರಿ ಪತಿ ಸಾವು

      ಪತ್ನಿ ಹತ್ಯೆ ಬಳಿಕ ಮಗುವಿನೊಂದಿಗೆ ಬಾವಿಗೆ ಹಾರಿ ಪತಿ ಸಾವು

      April 30, 2026
      ಚಾಲಕನ ಚಾತುರ್ಯದಿಂದ ತಪ್ಪಿದ ದುರಂತ

      ಚಾಲಕನ ಚಾತುರ್ಯದಿಂದ ತಪ್ಪಿದ ದುರಂತ

      April 30, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.