• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ

    ಚರಂಡಿ ಸ್ವಚ್ಛಗೊಳಿಸಿ, ಅನಧಿಕೃತ ಕಟ್ಟಡ ತೆರವುಗೊಳಿಸಿ: ಪುರಸಭೆಗೆ ಇಂದಿರಾನಗರ ನಿವಾಸಿಗಳ ಆಗ್ರಹ

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಸೈಕಲ್ ಸವಾರಿ ಚಿತ್ರದಲ್ಲಿ ಇಂಡಿಯ ಯುವಕ

      News Desk

      October 27, 2023
      0
      ಸೈಕಲ್ ಸವಾರಿ ಚಿತ್ರದಲ್ಲಿ ಇಂಡಿಯ ಯುವಕ
      0
      SHARES
      254
      VIEWS
      Share on FacebookShare on TwitterShare on whatsappShare on telegramShare on Mail

      ಸೈಕಲ್ ಸವಾರಿ ಚಿತ್ರದಲ್ಲಿ ಇಂಡಿಯ ಯುವಕ

      ಇಂಡಿ :  ನ. 3 ರಂದು ರಾಜ್ಯಾದಂತ ಬಿಡುಗಡೆ ಯಾಗಲಿರುವ ಸೈಕಲ್ ಸವಾರಿ ಚಿತ್ರದಲ್ಲಿ ಇಂಡಿ ತಾಲೂಕಿನ ಹಂಜಗಿ ಗ್ರಾಮದ ಯುವಕ ರಾಮಚಂದ್ರ ಕಾಂಬಳೆ(ಹಂಜಗಿ) ನಟಿಸಿದ್ದಾರೆ. ಈ ಮೊದಲು ಸತ್ಯಶೋಧಕ, ಕಡಕೋಳ ಮಡಿವಾಳೇಶ್ವರ,ಕುರಿಗಾಯಿ ಚಿತ್ರದಲ್ಲಿ ನಟಿಸಿದ್ದರು. ಅದಲ್ಲದೆ ರಾಮಚಂದ್ರರವರು ಕನ್ನಡ,ಹಿಂದಿ ಮತ್ತು ಮರಾಠಿ ನಾಟಕಗಳಲ್ಲಿ ನಟಿಸಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ.

      ಈಗಾಗಲೇ ಇಂಡಿಯ ಇನ್ನೋರ್ವ ಯುವಕ ಪಂಚಾಕ್ಷರಿ ನಾಯಕ ನಟನಾಗಿ ಮೂರು ಚಿತ್ರಗಳನ್ನು ನಟಿಸಿದ್ದಾರೆ.
      ಅದಲ್ಲದೆ ಇಂಡಿ ತಾಲೂಕಿನ ನಿಂಬಾಳ ಗ್ರಾಮದ
      ಸುನೀಲಕುಮಾರ ದೇಸಾಯಿ, ಅಥರ್ಗಾದ ಎಂ.ಎಫ್.
      ಅಂಕಲಗಿ ಹಲವಾರು ಪ್ರಸಿದ್ಧ ಚಿತ್ರಗಳಿಗೆ ನಿದೇರ್ಶನ ನೀಡಿದ್ದು ಅವರು ಇಂಡಿ ತಾಲೂಕಿನವರು ಎಂದು ಹೆಮ್ಮೆಯಿಂದ ಈ ಭಾಗದಲ್ಲಿ ಜನಾನುರಾಗಿ. ಅದರಂತೆ ತೀರ ಇತ್ತೀಚೆಗೆ ರೂಗಿ ಗ್ರಾಮದ ಶಿವಕುಮಾರ ತೇಲಿಯವರು ಕಡಕೋಳ ಮಡಿವಾಳೇಶ್ವರ ಚಿತ್ರದ ನಿರ್ಮಾಪಕರು. ಅದರಲ್ಲಿ ಇಂಡಿ ತಾಲೂಕಿನ ಮತ್ತು ವಿಜಯಪುರದ ಪ್ರತಿಭೆಗಳು ಮಾತ್ರ ನಟಿಸಿದ್ದರು.
      ರಾಮಚಂದ್ರ ಕಾಂಬಳೆಯವರು ಇಂಡಿ ತಾಲೂಕಿನಲ್ಲಿ
      ಪತ್ರಿಕಾ ವರದಿಗಾರರು ಮತ್ತು ಹವ್ಯಾಸಿ ಕಲಾವಿಧರಾಗಿ ಸೇವೆ ಸಲ್ಲಿಸುತ್ತಿದ್ದು ನ.3 ರಂದು ಬಿಡುಗಡೆಯಾಗಲಿರುವ ಅವರ ಚಲನಚಿತ್ರಕ್ಕೆ ಅವರ ಅಭಿಮಾನಿ ವರ್ಗ ಭರ್ಜರಿ ತಯ್ಯಾರಿ ನಡೆಸಿದ್ದಾರೆ

      ಚಿತ್ರದ ನಿರ್ದೇಶಕ ದೇವು ಕೆ ಅಂಬಿಗ ಮತ್ತು ತಂಡದವರು, ಹಾಗೂ ನಿರ್ಮಾಶಕ ಇಂಡಿಯ
      ಸುರೇಶ ಶಿವೂರ ಇಂಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ
      ಈ ಭಾಗದ ಕಲಾವಿಧರಿಗೆ ಬೆಂಬಲಿಸಲು ಕೋರಿದ್ದಾರೆ.
      ಮತ್ತು ಸೈಕಲ್ ಸವಾರಿ ಚಿತ್ರದಲ್ಲಿ ಇಂಡಿ ಹಾಗೂ
      ವಿಜಯಪುರ ಸುತ್ತಮುತ್ತಲಿನ ರಂಗಭೂಮಿ
      ಕಲಾವಿಧರು ನಟಿಸಿರುವದು ಒಂದು ವಿಶೇಷ.
      ಚಿತ್ರದ ನಟ ಶಿವಾಜಿ ಮಟಗಾರ ಖಳನಾಯಕನಾಗಿ
      ನಟಿಸಿರುವದು ಅವರು ದೇವರ ಹಿಪ್ಪರಗಿಯ ಈ ಹಿಂದೆ
      ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.

      Tags: #Kannad new Move#saikale savri kannad new move#young boyindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಇಂಡಿ ಸಬ್ ರಿಜಿಸ್ಟರ್ ಕಛೇರಿ ಮೇಲೆ ‌ಲೋಕಾಯುಕ್ತ ದಾಳಿ..! ತನಿಖೆ ಮುಂದುವರೆದಿದೆ..

      ಇಂಡಿ ಸಬ್ ರಿಜಿಸ್ಟರ್ ಕಛೇರಿ ಮೇಲೆ ‌ಲೋಕಾಯುಕ್ತ ದಾಳಿ..! ತನಿಖೆ ಮುಂದುವರೆದಿದೆ..

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಇಂಡಿ ಸಬ್ ರಿಜಿಸ್ಟರ್ ಕಛೇರಿ ಮೇಲೆ ‌ಲೋಕಾಯುಕ್ತ ದಾಳಿ..! ತನಿಖೆ ಮುಂದುವರೆದಿದೆ..

      ಇಂಡಿ ಸಬ್ ರಿಜಿಸ್ಟರ್ ಕಛೇರಿ ಮೇಲೆ ‌ಲೋಕಾಯುಕ್ತ ದಾಳಿ..! ತನಿಖೆ ಮುಂದುವರೆದಿದೆ..

      July 2, 2026
      ಸರ್ಕಾರಿ ಉರ್ದು  ಶಾಲೆಯಲ್ಲಿ ವಿಶ್ವ ವೈದ್ಯರ ದಿನಾಚರಣೆ

      ಸರ್ಕಾರಿ ಉರ್ದು  ಶಾಲೆಯಲ್ಲಿ ವಿಶ್ವ ವೈದ್ಯರ ದಿನಾಚರಣೆ

      July 2, 2026
      ಕಿತ್ತೂರು ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿದ ಡಿಸಿಎಮ್

      ಕಿತ್ತೂರು ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿದ ಡಿಸಿಎಮ್

      July 2, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.