• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿ | ಜಿಲ್ಲೆಗಾಗಿ ವಿಧಾನ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಮಾತು ಏನು..?

    ಸಕ್ಕರೆ ಸೇವನೆ ಕೊಲೆಸ್ಟಾçಲ ಏರಿಕೆ ಕಿಡ್ನಿ ಸಮಸ್ಯೆಗೆ ಕಾರಣ

    ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ -ಸಂತೋಷ ಬಂಡೆ

    ಇಂಡಿ ನಗರಸಭೆ ೫ . ೪೭ ಲಕ್ಷ ರೂ ಉಳಿತಾಯ ಬಜೆಟ್

    ಇಂಡಿ ನಗರಸಭೆ ೫ . ೪೭ ಲಕ್ಷ ರೂ ಉಳಿತಾಯ ಬಜೆಟ್

    ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್- ಸ್ಪರ್ಧಾತ್ಮಕ ಪರೀಕ್ಷೆ

    ಮಾಚ್‌ 14 ರಂದು ವಿಜಯಪುರದಲ್ಲಿ ರಂಭಾಪುರಿ ಶಾಖಾಮಠಕ್ಕೆ ಭೂಮಿ ಪೂಜೆ: ಸೋಮಯ್ಯ ಗಣಾಚಾರಿ ​

    ಯೋಜನೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಿಪಂ ಸಿಇಒ‌ ರಿಷಿ ಆನಂದ‌ ಸೂಚನೆ

    ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ..!

    ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಪ್ರಮುಖ..!

    ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      24×7 ಕುಡಿಯುವ ನೀರಿನ ಯೋಜನೆ, ಸಂಪೂರ್ಣ ಕಳಪೆ : ನಡಹಳ್ಳಿ

      Voiceofjanata.in

      February 8, 2025
      0
      24×7 ಕುಡಿಯುವ ನೀರಿನ ಯೋಜನೆ, ಸಂಪೂರ್ಣ ಕಳಪೆ : ನಡಹಳ್ಳಿ
      0
      SHARES
      168
      VIEWS
      Share on FacebookShare on TwitterShare on whatsappShare on telegramShare on Mail

      24×7 ಕುಡಿಯುವ ನೀರಿನ ಯೋಜನೆ, ಸಂಪೂರ್ಣ ಕಳಪೆ : ನಡಹಳ್ಳಿ

      ವರದಿ :ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ :ಪಟ್ಟಣದಲ್ಲಿ ನಡೆಯುತ್ತಿರುವ 24×7 ಕುಡಿಯುವ ನೀರಿನ ಯೋಜನೆ ಇದು  ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು ಈ ಕಾಮಗಾರಿಯನ್ನು ಸಂಪೂರ್ಣ ಕಳಪೆ ಮಟ್ಟದಲ್ಲಿ ಮಾಡುವ ಮೂಲಕ ಹಳ್ಳ ಹಿಡಿಸುತ್ತಿದ್ದಾರೆಂದು ಮಾಜಿ ಶಾಸಕ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್ ಪಾಟೀಲ ನಡಹಳ್ಳಿ ಶಾಸಕ ಅಪ್ಪಾಜಿ ನಾಡಗೌಡ ವಿರುದ್ಧ ಆರೋಪ ಮಾಡಿದರು.

      ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಪುರಸ್ಕೃತ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಶೇ 50% ಅನುದಾನ ನೀಡಿದರೆ ರಾಜ್ಯ ಸರಕಾರ ಶೇ ೩೫% ನೀಡಬೇಕು ಪುರಸಭೆ 15% ಅನುದಾನ ತುಂಬಬೇಕು ಆದರೆ ಇಲ್ಲಿ ರಾಜ್ಯ ಸರಕಾರ  ನಯಾ ಪೈಸೆ ಹಾಕದೆ ಕೇಂದ್ರ ಸರಕಾರ ನೀಡಿರುವ ಶೇ 50% ಅನುದಾನದಲ್ಲಿ ಕಾಮಗಾರಿ ಮುಗಿಸುವ ಹುನ್ನಾರ ನಡೆಸಿದೆ

      ಶಾಸಕ ಅಪ್ಪಾಜಿ ನಾಡಗೌಡರು ಈ ಯೋಜನೆಯನ್ನು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ ಎಂದು ಪ್ರಧಾನಿ ಮೋದಿಯವರ ಹೆಸರು ಹೇಳಲಿಲ್ಲಾ ಈ ಯೋಜನೆ ನನ್ನ ಅವಧಿಯಲ್ಲಿ ಮಾಡಿದ್ದು ಈಗ ಈ ಯೋಜನೆಯ ಟೆಂಡರ್ ಶಾಸಕರ ಅಳಿಯ ಪಡೆದರೆ ಕೆಲಸವನ್ನು ಸುರೇಶ ನಾಡಗೌಡ ಮಾಡುತ್ತಿದ್ದಾರೆ ಎಂದರು.

      ಪಟ್ಟಣದಲ್ಲಿ ಗುಣಮಟ್ಟದ ಸಿಸಿ ರಸ್ತೆಗಳನ್ನು ಮಾಡಲಾಗಿದೆ ಈ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಸಿಸಿ ರಸ್ತೆ ಹಾಳು ಮಾಡದೆ ರಸ್ತೆಯ ಎರಡು ಬದಿ ಪೈಪ್ ಹಾಕಲು ಅವಕಾಶ ಇದೆ ಮತ್ತು ಒಳಚರಂಡಿ ನೀರು ಮಿಕ್ಸ್ ಆಗದಂತೆ ಪುಡ್ ಗ್ರೇಡ್ ಪೈಪ್ ಬಳಕೆ ಮಾಡಬೇಕು ಜನರಿಗೆ ಪುಕ್ಸಟ್ಟೆ ನೀರು ನೀಡುತ್ತಿಲ್ಲಾ ಮೀಟರ್ ಕೂಡಿಸಿ  ಜನರಿಂದ ಹಣ ಪಡೆಯುತ್ತಿರ ಯಾವುದೇ ಕಾರಣಕ್ಕೂ ಬಿಜೆಪಿ ಪುರಸಭೆ ಸದಸ್ಯರು ಸಿಸಿ ರಸ್ತೆ ಅಗೆಯಲು ಅವಕಾಶ ನೀಡಬಾರದು ಮತ್ತು ಸಾರ್ವಜನಿಕರು ಎಚ್ಚೆತ್ತುಕೂಳ್ಳಿ ಸಂಪೂರ್ಣ ಕಳಪೆ ಕಾಮಗಾರಿ ನಡೆದಿದೆ ಚರಂಡಿ ಮಿಕ್ಸ್ ನೀರು ಕುಡಿಯಲು ಕೋಡ್ತಾರೆ ನೀವು ಹಣಕೊಟ್ಟು ಚರಂಡಿ ನೀರು ಕುಡಿಯಬೇಡಿ ಎಂದರು.

      ಪಟ್ಟಣದಲ್ಲಿಯ ಒಳಚರಂಡಿ ಕಾಮಗಾರಿ ಸಹ ಸಂಪೂರ್ಣ ಕಳಪೆ ಮಟ್ಟದಲ್ಲಿ ಆಗಿದೆ ಎಸ್ಟಿಮೆಟ್ ಪ್ರಕಾರ ಇರಬೇಕಾದ ಒಳಚರಂಡಿ ಚೇಂಬರ್ ನಲ್ಲಿ 2 ಸಾವಿರ ಚೆಂಬರ್ ಕಡಿಮೆ ಇವೆ ,ಪಟ್ಟಣದ ಸ್ಲಂಬೋರ್ಡ ಮನೆ ಹಂಚಿಕೆ ಮಾಡಿಲ್ಲವೆಂದು ಆರೋಪಿಸಿದರು.

      ಈ ವೇಳೆ ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ,ಸದಾಶಿವ ಮಾಗಿ, ಸಂಗಮ್ಮ ದೇವರಳ್ಳಿ ಬಸವರಾಜ ಮುರಾಳ, ಗುಂಡಪ್ಪ ತಟ್ಟಿ, ಬಿಜೆಪಿ ಪಕ್ಷದ ಜಗದೀಶ ಪಂಪಣ್ಣನವರ,ಸಂಜಯ ಬಾಗೇವಾಡಿ, ಸಂಗಮೇಶ ನಾಗೂರ,ನಾಗೇಶ ಕವಡಿಮಟ್ಟಿ ,ವಿಜಯಕುಮಾರ್ ಬಡಿಗೇರ, ಗೌರಮ್ಮ ಹುನಗುಂದ, ನರಸಮ್ಮ ಗುಬಚಿ , ಅಪ್ಪು ದನ್ನೂರ ಇತರರು ಉಪಸ್ಥಿತರಿದ್ದರು.

      ನಡಹಳ್ಳಿ ಆರೋಪ : ಹುಡ್ಕೂ ಬಡಾವಣೆ ಆಲಮಟ್ಟಿ ಬೈಪಾಸ್ ರಸ್ತೆ   18 ಮಿಟರ್ ಇದ್ದದ್ದನ್ನು 12 ಮಿಟರ್ ಮಾಡಿಸುವ ಮೂಲಕ ಒತ್ತುವರಿ ಮಾಡಿಸಿದ್ದಾರೆ ೨ ಸೈಟ್ ಶಾಸಕರ ಸಂಬಂಧಿಕರರಿಗೆ ನೀಡುವ ಮೂಲಕ ದಾಖಲೆ ಕೇಳಿದರೆ ನೀಡುತ್ತೇನೆ ಈ ಕುಡಿಯುವ ನೀರಿನ ಯೋಜನೆಯಲ್ಲಿ ದುಡ್ಡು ಹೊಡೆಯಲಾಗುತ್ತಿದೆ ಅದರಲ್ಲಿ ಶಾಸಕರಿಗೆ ಸಹ ಪಾಲು ಹೋಗುತ್ತದೆ;

      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ವಿಜಯಪುರ | ಜಿಲ್ಲೆಯಲ್ಲಿ ರಂಭಾಪುರಿ ಮಠದ ಶಾಖಾಮಠ ನಿರ್ಮಾಣಕ್ಕೆ ಚಾಲನೆ!

      ಬಿಜೆಪಿ ಪ್ರಯಾಸದ ಗೆಲುವು

      March 15, 2026
      ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಶಂಕುಸ್ಥಾಪನೆ..!

      March 14, 2026
      ಶೇ. 56ರಷ್ಟು ಮೀಸಲಾತಿ ಕಾಯ್ದೆಗೆ ಕಾನೂನಾತ್ಮಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಮಹತ್ವದ ಹೆಜ್ಜೆ

      ಶೇ. 56ರಷ್ಟು ಮೀಸಲಾತಿ ಕಾಯ್ದೆಗೆ ಕಾನೂನಾತ್ಮಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಮಹತ್ವದ ಹೆಜ್ಜೆ

      March 14, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.