ವಿಜಯಪುರ : ಶಾಸಕ ಯತ್ನಾಳಗೆ ತಲೆಗೆ ಬಾಯಿಗೆ ಲಿಂಕ್ ಇಲ್ಲ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಕಿಡಿಕಾರಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಉಡಾಫೆ ಉತ್ತರ ನೀಡುವ ಹ್ಯಾಬಿಟ್ ಯತ್ನಾಳಗೆ ಇದೆ. ಆದ್ರೇ, ಉಡಾಫೆಗೆ ನಾನು ಉತ್ತರ ನೀಡಲ್ಲ. ಇನ್ನು ನಾನು ನಾಟಕ ಮಾಡಿಲ್ಲ. ಹಿಂದೆ ಮುಂದೆ ಮಾಡುವವರು ನಾಟಕ ಮಾಡುತ್ತಾರೆ. ನನಗೂ ಮಾತಾಡೋಕೆ ಬರುತ್ತದೆ ಎಂದರು.